ವಿ. ಆರ್. ಜಯಕುಮಾರ್ ಕಾರ್ಯದರ್ಶಿ.
ಬಳ್ಳಾರಿ (1) ಭಾರತೀಯ ಹತ್ತಿ ನಿಗಮ ನಿಯಮಿತ, (CCI) ವತಿಯಿಂದ, 2025-26 ನೇ ಬೆಳೆ ವರ್ಷ ದಲ್ಲಿ, ಕನಿಷ್ಠ ಬೆಂಬಲ ಬೆಲೆ (MSP) ಅಡಿಯಲ್ಲಿ, ಹತ್ತಿ ಮಾರಾಟ ಮಾಡಲು, ನೋಂದಣಿ ಅವಧಿ. ಮಾಡಿದ್ದಾರೆ.1/9/2025.ರಿಂದ, 30/9/2025, ವರೆಗೆ ರೈತರು ಸ್ಲಾಟ್ ಬುಕ್ ಮಾಡಿಕೊಳ್ಳಬೇಕು. "Google play store ಮತ್ತು, apple ios store ಲಭ್ಯ ವಿರುವ, ಕಾಪಾಸ್ ಕಿಸಾನ್."ಮೊಬೈಲ್ ಅಪ್ಲಿಕೇಶನ್ ಮೂಲಕ ನೋಂದಾಯಿಸಿ ಕೊಳ್ಳಬೇಕು ಎಂದು, ರೈತರು ಸಮಯಕ್ಕೆ, ನೋಂದಾಯಿಸಲು, ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ. ವಿ. ಆರ್. ಜಯಕುಮಾರ್. ನ್ಯೂಸ್ 9 ಟುಡೇ ಇನ್ ಜೊತೆ ಮಾತನಾಡಿದ್ದಾರೆ. ಸಿಸಿಐ ಅಧಿಕಾರಿ, ಸತೇಶ್ ಕುಮಾರ್ ದೂರವಾಣಿ ಮೂಲಕ ಮಾತನಾಡಿ, ರೈತರ ದಿಂದ ಹತ್ತಿ ಖರೀದಿ ಗೆ ಸಿಸಿಐ ಸಿದ್ದವಾಗಿದೆ, ಸ್ಲಾಟ್ ಬುಕ್ ಮಾಡಿಕೊಂಡು, ಅನುಕೂಲ ಮಾಡಿಕೊಳ್ಳಲಿ. Q.8100 ರೂಪಾಯಿ ದಿಂದ 7700 ರೂ. ಇರುತ್ತೆ ಅಂದರು. ಕೃಷಿ ಉತ್ಪನ್ನ ಮಾರುಕಟ್ಟೆ ಉಪಾಧ್ಯಕ್ಷರು ಕಪ್ಪಗಲ್ ರಾಮಣ್ಣ ಮಾತನಾಡಿ ರೈತರು ಅನುಕೂಲ ಮಾಡಿಕೊಳ್ಳಬೇಕು ಅಂದರು.
[video width="720" height="1280" mp4="https://news9today.in/wp-content/uploads/2025/09/VN20250901_134056.mp4"][/video]

[video width="1280" height="720" mp4="https://news9today.in/wp-content/uploads/2025/09/VN20250901_134415-1.mp4"][/video]

[video width="1280" height="720" mp4="https://news9today.in/wp-content/uploads/2025/09/VN20250901_134554.mp4"][/video]