ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಹುಟ್ಟುಹಬ್ಬದ ಸಂಭ್ರಮ,ಸಸಿ ನೆಡುವ ಮೂಲಕ ಆಚರಣೆ. ಹರಿದು ಬಂದ ಜನ ಸಾಗರ, ಆತ್ಮೀಯರು.
ಬಳ್ಳಾರಿ(30)ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುಂಡ್ರಿಗಿ ನಾಗರಾಜ್ ರವರ 60ನೆ ಜನ್ಮದಿನದ ಪ್ರಯುಕ್ತ ಬಳ್ಳಾರಿಯ ಕೋಟೆ ಪ್ರದೇಶದಲ್ಲಿರುವ ಬುದ್ಧವನದಲ್ಲಿ ಕಾಂಗ್ರೆಸ್ ಮಹಿಳಾ ಮುಖಂಡರು ಮಲ್ಲೇಶ್ವರಿ ಹಾಗೂ ಅತಾವುಲ್ಲಾ ದಂಪತಿಗಳಿಂದ ಗಿಡ ನೆಡುವ ಮೂಲಕ ಶುಭಕೋರಿದರು. ಬೆಳಿಗ್ಗೆ ದಿಂದ ಹರಿದ ಬಂದ ಜನಸಾಗರ,ಕೇಕ್, ಹರ ತುರಾಯಿ ಗಳ ದಿಂದ ಸಂಭ್ರಮ. ಶಾಲೆ ಗಳ ಲಲ್ಲಿ ಬುಕ್ ವಿತರಣೆ, ಮುಂತಾದ, ಕಾರ್ಯಕ್ರಮ ಗಳು ದಿಂದ ಆಚರಣೆ.ಈ ಸಂಧರ್ಭದಲ್ಲಿ ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಕಾಂಗ್ರೆಸ್ ಮುಖಂಡ ಬೆಣಕಲ್ ಬಸವರಾಜ, ಜಿ ಗೋವರ್ಧನ, ಹೊನ್ನೇಶ, ಎಸ್ ಮಂಜುನಾಥ್, ಅರುಣ್ ಕುಮಾರ್ ಮುಂಡ್ರಿಗಿ ಮುಂತಾದವರು ಉಪಸ್ಥಿತರಿದ್ದರು.