Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಚಿವ ಶ್ರೀ ರಾಮುಲು ವಿರುದ್ಧ "ಗರಂ"ಆಗಿದ್ದಾರಯೇ?? ಆಂಧ್ರಪ್ರದೇಶದ ಮಂತ್ರಿ!!.🔥🔥

*ಸಚಿವ ಶ್ರೀ ರಾಮುಲು ವಿರುದ್ಧ "ಗರಂ"ಆಗಿದ್ದಾರಯೇ?? ಆಂಧ್ರಪ್ರದೇಶದ ಮಂತ್ರಿ!!.🔥🔥*

ಬಳ್ಳಾರಿಯ ಉಸ್ತುವಾರಿ ಸಚಿವರು ಶ್ರೀ ರಾಮುಲು ಅವರು ಒಂದು ಖಾಸಗಿ ವಾಹಿನಿ ಯಲ್ಲಿ, ಮಾತನಾಡುವ ಸಮಯದಲ್ಲಿ ಗ್ರಾಮೀಣ ಶಾಸಕ ಮುಂದಿನ ಸರ್ಕಾರ ದಲ್ಲಿ ಸಚಿವರು ಆಗುವ ನಾಗೇಂದ್ರ ಅವರ ಗೆ ಬೀದಿ ಬದಿ ರಾಜಕಾರಣ ಮಾಡಿಕೊಂಡುಇರುವ ಅವರು,ಅವರನ್ನು ಬೆಳೆಸಿದ್ದು,ನಾವೇ ಏಂದು,ಇಂದು ನಮಗೆ ಮಾತನಾಡುತ್ತಾರೆ ಏಂದು,ನಾಗೇಂದ್ರ ರವರೆಗೆ ಅವಮಾನ ಮಾಡುವ ಮಾತು ಗಳನ್ನು ಹಾಡಿದ್ದರು.

ಇದು ನಾಗೇಂದ್ರ ರವರೆಗೆ ಕುದಿಯುತ್ತಾಇತ್ತು.

ಸಮಯ ಬರಬೇಕು ಅನ್ನುವ ನಿಟ್ಟಿನಲ್ಲಿ ನೋಡುತ್ತಾ ಇದ್ದರು.

ಆಗಷ್ಟ್ 15,ರಂದು,ಬಳ್ಳಾರಿಯಲ್ಲಿ ಧ್ವಜಾರೋಹಣ ಸಮಯದಲ್ಲಿ ಸಚಿವ ಶ್ರೀ ರಾಮುಲು, ಗಟ್ಟಿ ಧ್ವನಿ ದಿಂದ ಬಾಷಣೆ ಮಾಡುತ್ತ ಇದ್ದರು, ಡೋಂಟ್ ಕೆರ್ ಎಂದು ಹೊರಗೆ ಬಂದು ಮಾಧ್ಯಮ ಗಳು ಮುಂದೆ,ರಾಮುಲು ವಿರುದ್ದ,ಪ್ರತಿಕ್ರಿಯೆ ನೀಡಿದರು.
•ಯಾರು ಸಂಸ್ಕೃತಿ ಏನು ಎಂದು
ರಾಜ್ಯದ,ಬಳ್ಳಾರಿಯ ಜನತೆಗೆ ಗೊತ್ತಿದೆ.

ಗೌರವ ಕೊಟ್ಟು ತೆಗೆದು ಕೊಳ್ಳುವ ಸಂಸ್ಕೃತಿ ನಮ್ಮ ತಂದೆ ತಾಯಿ ಅವರ ಯಿಂದ ಬಂದಿದೆ.

ನಮ್ಮ ಮನೆಯಲ್ಲಿ ವಿಧ್ಯಾಭ್ಯಾಸ, ಸಂಸ್ಕೃತಿ,ಇರುವ ಅವರು ಇದ್ದಾರೆ.

ನಾವು ರಾಮುಲು ಅವರನ್ನು ಸ್ನೇಹಿತರು ಏಂದು ಭಾವನೆ ಮಾಡಲಾಗಿತ್ತು, ಆದರೆ ಇನ್ನು ಮುಂದೆ, ಅವರ ಗೆ ನಮಗೆ ಯಾವುದೇ ಸಂಬಂದ ಇಲ್ಲವೆಂದು,ಪ್ರತಿಕ್ರಿಯೆ ನೀಡಿದರು.

ಈಹಿಂದೆ ಯಿಂದ ಗಡಿಭಾಗದಲ್ಲಿ ಇರುವ ಗುಮ್ಮನೂರು,ಗ್ರಾಮದಲ್ಲಿ ಇರುವ ಅಣ್ಣಾ ತಮ್ಮಂದಿರು ಯಾಲ್ಲರು ಕರ್ನಾಟಕದ ಜೊತೆ ತುಂಬ ಸಂಬಂಧಗಳನ್ನು ಹೊಂದಿದ್ದ ವಿಚಾರ ಯಾಲ್ಲರು ಗೆ ಗೊತ್ತಿದೆ.

ನಾಗೇಂದ್ರ ಅವರ ರಾಜಕೀಯ ದಿಂದ ಅವರ ಅಣ್ಣಾ ತಮ್ಮಂದಿರು, ಯಾಲ್ಲರು ಬಳ್ಳಾರಿ ಗೆ ಚಿರಪರಿಚಿತರು.

ಈಗಾಗಲೇ ಆಂಧ್ರಪ್ರದೇಶದಲ್ಲಿ ಬಹುದೊಡ್ಡ ಪಕ್ಷದಲ್ಲಿ ಸಚಿವರು ಅಗಿರವ ಗುಮ್ಮನೂರು ಜಯರಾಂ ಅವರಿಗೆ ಈ ವಿಷಯ ತಿಳಿದು *ರಾಮುಲು ವಿರುದ್ದ,ಆಪ್ತರ ವಲಯದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ,* ಅನ್ನುವ ಮಾತುಗಳು ಸಾರ್ವಜನಿಕರು ವಲಯದಲ್ಲಿ,ಕೇಳಿ ಬರುತ್ತಾ ಇದೆ.
*ಒಂದು ಹಂತದಲ್ಲಿ ಯಾರು ಯಾರನ್ನು ಬೆಳೆಸಿದ್ದಾರೆ,* ಈಹಿಂದೆ ಕಳೆದ ಕೆಲ ಚುನಾವಣೆ ಗಳಲ್ಲಿ ಕೇಲ ವಾರ್ಡ ಗಳಲ್ಲಿ ಪ್ರಚಾರ ಮಾಡಲು ಸಾಧ್ಯವಿಲ್ಲದ ವಾತಾವರಣ ಇತ್ತು, ಅಸಮಯದಲ್ಲಿ ನಾವು ನಮ್ಮ ಬ್ರದರ್ಸ್ ಗಳು ಅವರ ಗೋಸ್ಕರ ಏನು ಮಾಡಿದ್ದೇವಿ ಏಂದು ಹೇಳಲಿ.??.

ಅವರ ಬೆಳವಣಿಗೆಗೆ ಪ್ರತಿ ಚುನಾವಣೆಯಲ್ಲಿ,ನಮ್ಮ ಸಮಾಜದ, ಒಬ್ಬ ವ್ಯಕ್ತಿ ಏಂದು,ನಾವು ಏನೇನು ಮಾಡಿದ್ದಿವಿ ಏಂದು, ನೇರವಾಗಿಯೇ ಕೊಳ್ಳುವ ಹಂತಕ್ಕೆ ತಲುಪಿತ್ತು ಅನ್ನವ ವಾತಾವರಣ ಸೃಷ್ಟಿ ಆಗಿತ್ತು, ಅನ್ನುವ,ಮಾತುಗಳು ಕೇಳಿ ಬರುತ್ತವೆ.

ಇನ್ನೂ ಸ್ವಲ್ಪ ನೋಡೋಣ,ಮತ್ತೆ ಇದನ್ನೆ ರಾಮುಲು ಮುಂದೆ ವರಿಸಿದರೆ,ನಮ್ಮ ಶಕ್ತಿ ಏನು ಅನ್ನವದು,ತೋರಿಸಬೇಕು ಆಗುತ್ತದೆ, ಅವರ ಮೇಲೆ ನಮಗೆ ಗೌರವ ಇದೇ ಏಂದು ಮಾತನಾಡಿದ್ದಾರೆ ಅನ್ನವದು ಅವರ ಪಕ್ಷದ ವಲಯದಲ್ಲಿ ಗುಸು,ಗುಸು ಕೇಳಿಬರುತ್ತದೆ.

ಆಂಧ್ರಪ್ರದೇಶದ ಸಚಿವರು ಜಯರಾಂ ಅವರು ಬಹಿರಂಗ ವಾಗಿ ಹೇಳಬೇಕು ಆಗಿದೆ.

ಇತ್ತೀಚೆಗೆ ಶ್ರೀ ರಾಮುಲು ಅವರು ವಾಸ್ತವ ವಿಷಯಗಳು ಚರ್ಚೆ ಗೆ ಬರುತ್ತಿದ್ದಂತೆ,ದಾರಿ ತಪ್ಪಿ ಮಾತನಾಡುವ, ಮಾರ್ಗ ವನ್ನು ಮಾಡಿಕೊಂಡಿದ್ದು ಕಾಣುತ್ತದೆ.

ಇವರು ಗೆ ಸಲಹೆ ಕೊಡುವ ಪೂಣ್ಯತ್ಮರು ಯಾರೋ ಗೊತ್ತಿಲ್ಲ, ಸಚಿವರು ಯಾಕೊ...ಈ ರೀತಿಯಲ್ಲಿ??.ಈಗಾಗಲೇ ,ಸಚಿವರ ಆಪ್ತ ವಲಯದಲ್ಲಿ ಕೂಡ,ಅಸಮಾಧಾನ ಇದೇ. ಯಾರಿಗೆ, ಕೂಡಾ ನಾಮನಿರ್ದೇಶನ ಸ್ಥಾನಗಳನ್ನು ನೀಡಿಲ್ಲ.

ಅವರನ್ನು ನಂಬಿಕೊಂಡು ಪೂಜೆ ಮಾಡುವ ಆತ್ಮಯರಗೆ ಕೂಡ ನ್ಯಾಯ ಸಿಕ್ಕಿಲ್ಲ, ಅವರು ಕೂಡ ರಾಜಕೀಯ ಮೂಲೆ ಗುಂಪು ಅಗುದ್ದಾರೆ.

ಈಗಾಗಲೇ ಬುಡಾ,ಅಧ್ಯಕ್ಷ ಅಗಿರವ ಪಾಲಣ್ಣ ಉತ್ತಮ ಅಡಳಿತ ಮಾಡುತ್ತ ಇದ್ದಾರೆ.

ಅದೇ ಸ್ಥಾನ ವನ್ನು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅದ್ಯಕ್ಷ ಮಾಡುವ ಅಲೊಚನಗಳು ಇದ್ದಾವೆ.

ಈಗಾಗಲೇ ಸಾರ್ವಜನಿಕ ರಲ್ಲಿ ಬುಡಾ ಅಧ್ಯಕ್ಷ ಮತ್ತೊಂದು ಅವಧಿಗೆ ಪಾಲಣ್ಣ ಇರಲಿ ಅನ್ನವದು ಕೂಡ ಕೇಳಿ ಬರುತ್ತದೆ.

ಆದರೆ ರಾಮುಲು ಯಾರಿಗೆ ಬೆಳೆಯಲು ಅವಕಾಶ ಮಾಡಿ ಕೊಡುತ್ತಾ ಇಲ್ಲವೊ, ಅಥವಾ ಹೈ ಕಮಾಂಡ್, ಇವರ ಗೆ ಬ್ರೇಕ್ ಹಾಕಿದಿಯೋ ಗೊತ್ತಿಲ್ಲ.

ಈಬಾರಿ ಕಾಂಗ್ರೆಸ್ ಪಕ್ಷ ಆಡಳಿತ ಕ್ಕೆ ಬಂದರೆ, ಬಳ್ಳಾರಿ ಜಿಲ್ಲೆ ಗೆ ಹೆಚ್ಚಿಗೆ ಆಗುವ ಸ್ಥಾನ ಗಳು ಸಿಗುವ ಸಾದ್ಯತೆ ಕಾಣುತ್ತದೆ.

ಜನರು ನೋಡದೆ ಇರುವ ಪಕ್ಷದ ಕಾರ್ಯಕರ್ತರು ಸರ್ಕಾರದ ಗುಟದ ಕಾರುಗಳನ್ನು ಹತ್ತುವ ಸಾದ್ಯತೆ ಗಳು ಇದ್ದಾವೆ ಅನ್ನುತ್ತಾರೆ, ಹಿರಿಯರು. ಇನ್ನೂ ಕೆಲವರು ಪ್ರಶ್ನೆ ಮಾಡಿದರೆ ಅದನ್ನು ಇನ್ನೊಂದು ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ. ಅವರು ಯಾರು ಇವರು ಯಾರು, ಅನ್ನುವ ಅಳತೆ ಮಾಡುವ ಪದ್ದತಿ ಗೆ ಬಂದಿದ್ದಾರೆ.

ಪ್ರಸ್ತುತ ಸೋಷಿಯಲ್ ಮೀಡಿಯಾ,ಕೇಲ ಮಾಧ್ಯಮ ಗಳು ತುಂಬಾ ಸ್ಪೀಡ್ ಇದ್ದಾವೆ, ಜನರ ನಾಡಿ ಇರುವ ಮಾಧ್ಯಮಗಳಗೆ,ಮೇಸೆಜ್ ಜನರ ಗೆ,ತಲುಪುವ ವ್ಯವಸ್ಥೆ,ಇದೇ. (ಕೆ.ಬಜಾರಪ್ಪ ವರದಿಗಾರರು.)

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.