ಹೈದರಾಬಾದ್ ಕರ್ನಾಟಕಕ್ಕೆ "ಮಿಸ್ ಸೌತ್
ಇಂಡಿಯಾ ಕೀರೀಟ ಅವಾರ್ಡ್
ಬಳ್ಳಾರಿ(5)ಆಗಸ್ಟ್ 01 ರಂದು ಕೇರಳದ ಕೊಚಿನ್ ನಲ್ಲಿ ನಡೆದ ಮಿಸ್ ಸೌತ್ ಇಂಡಿಯಾ ಅದ್ದೂರಿ ಕಾರ್ಯಕ್ರಮದಲ್ಲಿ, ಗ್ರಾಂಡ್ ಫೈನಲ್ ಯಲ್ಲಿ, ಎರಡನೇ ರನ್ನರಪ್ ಆಗಿ ಸಮೃದ್ದಿ,ವಿ ಶೆಟ್ಟಿ,ಅವರು ಅಯ್ಕೆ ಅಗಿದ್ದಾರೆ.ಬಳ್ಳಾರಿಯ ಹೋಟೆಲ್ ಉದ್ಯಮಿ ವಿಶ್ವನಾಥ್ ಶೆಟ್ಟಿ, ಮತ್ತು, ಮಮತಾ ಶೆಟ್ಟಿ ಯವರ ಸುಪುತ್ರಿಯಾಗಿದ್ದು ಇದೇ ಮೊದಲ ಬಾರಿಗೆ ಹೈದರಾಬಾದ್ ಕರ್ನಾಟಕಕ ದೊರಕಿರುವುದು ಸಂತಸದ ವಿಷಯವಾಗಿದೆ.
ಇವರು ಮೂಲತಃ, ಉಡುಪಿ ಯವರು, ಹಲವಾರು ವರ್ಷಗಳ ದಿಂದ ಬಳ್ಳಾರಿ ಯಲ್ಲಿ ಹೊಟೆಲ್ ಉದ್ಯಮಿ ಆಗಿದ್ದು,ಬಳ್ಳಾರಿ ಜನತೆ ಗೆ,ವಿ.ಶೆಟ್ಟಿಯವರು ಚಿರಪರಿಚಿತರು.
ಒಬ್ಬೆ ಮಗಳು,ಬಳ್ಳಾರಿಯ ಪ್ರತಿಷ್ಠಿತ ನಂಧಿ ಇಂಟರ್ ನ್ಯಾಷನಲ್ ಕಾಲೇಜ್ ಯಲ್ಲಿ ವಿಧ್ಯಾಭ್ಯಾಸ ಮಾಡಿದ್ದಾರೆ.
ಬೆಂಗಳೂರು ಯಲ್ಲಿ ಬಿ,ಎಮ್,ಎಸ್ ಇಂಜಿನಿಯರಿಂಗ್ ಕಾಲೇಜು ಯಲ್ಲಿ ಇಂಜಿನಿಯರಿಂಗ್ ಮಾಡಿದ್ದು, ಆಮೇರಿಕಾದ, ANZಸಾಫ್ಟ್ ವೇರ್ ಕಂಪನಿ ಉದ್ಯೋಗಿ ಆಗಿದ್ದಾರೆ.
ಮಿಸ್ ಸೌತ್ ಇಂಡಿಯಾ ಕೀರಿಟ ಗೆ ಅಯ್ಕೆ ಆಗಿದ್ದು, ಭಾರತದ ಗೌರವ,ಪ್ರತಿಷ್ಟಿತ ಕ್ಕೆ, "ಐಕಾನ್" ಆಗಿದ್ದಾರೆ.(ಕೆ.ಬಜಾರಪ್ಪ ನ್ಯೂಸ್9ಟುಡೇ ಕಲ್ಯಾಣ ಕರ್ನಾಟಕ ಬ್ಯೂರೋ)