Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಓವರ್ ಲೋಡ್, ಹಾಕಿದ್ದ, ಟಿಪ್ಪರ್ ಗಳು, ಸೀಜ್,ಪರಿಮೆಟ್, ದಾಖಲೆಗಳು ಇಲ್ಲ. ರಾಜಾರೋಷವಾಗಿ, ದಂದೆ!!.

ಓವರ್ ಲೋಡ್, ಹಾಕಿದ್ದ, ಟಿಪ್ಪರ್ ಗಳು, ಸೀಜ್,ಪರಿಮೆಟ್, ದಾಖಲೆಗಳು ಇಲ್ಲ. ರಾಜಾರೋಷವಾಗಿ, ದಂದೆ!!.

ಬಳ್ಳಾರಿ( 22) ಗುರುವಾರ ಗ್ರಾಮೀಣ ಪೊಲೀಸ್ ಠಾಣೆ ಯಲ್ಲಿ,9.ಟಿಪ್ಪರ್ ಗಾಡಿಗಳನ್ನು ಇನ್ಸ್ಪೆಕ್ಟರ್ ಉದಯರವಿ, ಸೀಜ್ ಮಾಡಿದ್ದಾರೆ.

ಏನು ಪ್ರಕರಣ :- ಬಳ್ಳಾರಿ ಯಾ ಗಡಿ ಭಾಗದ ಅನಂತಪುರ, ಜಿಲ್ಲೆ ಯಾ ಬೊಮ್ಮನಹಾಳು, ಹಿರೇ ಹಾಳು, ಮಂಡಲ, ನೇಮಕಲ್ಲು, ಮತ್ತುಸುತ್ತು ಮುತ್ತು ಪ್ರದೇಶ ಗಳಲ್ಲಿ, ಕಲ್ಲು ಕ್ವಾರಿಗಳು, ಇದ್ದಾವೆ. ಕನ್ಸ್ಟ್ರಕ್ಷನ್ ಗೆ ಬೇಕು ಆಗಿದ್ದ ಜೆಲ್ಲಿ ಪೌಡರ್, ಡಸ್ಟ್, ಎಂ,ಸ್ಯಾಂಡ್ 20,40ಎಂಎಂ ಮೆಟಿರಿಯಲ್, ವ್ಯಾಪಾರ ಇದೇ, ಕೋಟಿ ಗಟ್ಟಲೆ, ವಹಿವಾಟು ನಡೆಯುತ್ತಿದೆ. ಆಂಧ್ರ ಪ್ರದೇಶ ದಿಂದ, ಬಳ್ಳಾರಿ ಗೆ ತುಂಭಾ ಸಾಗಾಟ ಇದೇ. ಕೆಲ ವರ್ಷ ಗಳು ದಿಂದ ವಹಿವಾಟು ನಡೆಯುತ್ತಿದೆ, 90% ಅಕ್ರಮ ಮಾರ್ಗ ದಿಂದಲೇ ದಂದೆ ನಡೆಯುತ್ತಿದೆ. ಬಳ್ಳಾರಿ ಗೆ ಕೇವಲ 20 ಕಿ. ಎಂ ಅಷ್ಟೇ ಈ ಪ್ರದೇಶ ಗಳು.ಲಾರಿ ಗಳು ಗೆ ಯಾವದೇ ಪರಮೇಟ್ (ಅನುಮತಿ )ಇರೋದು ಇಲ್ಲ. ಗಣಿ ಮತ್ತು ಭೂ ವಿಜ್ಞಾನ, ಅನುಮತಿ ಇಲ್ಲ, ಪ್ರೀತಿ ಲಾರಿ ಗೆ 10 ರಿಂದ 20 ಟನ್, ಓವರ್ ಲೋಡ್ ಇರುತ್ತೆ. ಟಿಪ್ಪರ್ ಗಳು ಗೆ ಸಾರಿಗೆ ಇಲಾಖೆ RTO, ರೂಲ್ಸ್ ಪ್ರಕಾರ ದಾಖಲೆ ಗಳು ಇರೋದು ಕಡಿಮೆ,ಸರ್ಕಾರ ಕ್ಕೆ, ಕನ್ನ ಹಾಕಿ ಲೂಟಿ ಮಾಡೋದು ಇವರ ದಂದೆ, ಹಗಲು ಸಮಯದಲ್ಲಿ ರಾಜಾರೋಷವಾಗಿ, ಅಕ್ರಮ ದಂದೆ ಮಾಡುತ್ತಾರೆ, ಕಾಂಟ್ಯಾಕ್ಟ್ಸ್ ಗಳು, ಲಾರಿ ಮಾಲೀಕರು, ಕ್ವಾರಿ ಮಾಲೀಕರು. ಆಂಧ್ರ ಪ್ರದೇಶ ದಲ್ಲಿ ಮಮೂಲಿ ಇಟ್ಟುಕೊಂಡು, ಕರ್ನಾಟಕ ದಲ್ಲಿ ಕೆಲ ಡಿಪಾರ್ಟ್ಮೆಂಟ್ ಗಳು ಮಾಮೂಲಿ ಇಟ್ಟುಕೊಂಡು ಕನ್ನ ಹಾಕುತಾರೆ ಇವುರು. ಇಂಥ ಅವರಗೆ ಗ್ರಾಮೀಣ ಠಾಣೆ ಗೆ ನೂತನ ವಾಗಿಬಂದ ಇನ್ಸ್ಪೆಕ್ಟರ್ ಉದಯರವಿ ಈ ಟಿಪ್ಪರ್ ಗಳನ್ನು ಸೀಜ್ ಮಾಡಿದ್ದಾರೆ. ಪ್ರಸ್ತುತ ವ್ಯವಸ್ಥೆ ಯನ್ನು ಸರಿಪಡಿಸಿ ಅಕ್ರಮ ದಂದೆ ನಿಯಂತ್ರಣ ಮಾಡುತ್ತಾರೆ ಅಂದುಕೊಂಡೆ, ಉತ್ತಮ ಕಾರ್ಯಚರಣೆ ಅನ್ನುವ ಭಾವನೆ ಮೇಲೆ ನೋಟಕ್ಕೆ ಕಾಣುಸುತ್ತೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಾರಿಗೆ (RTO) ಬರಿಯೋದು ಇದೇ ಎಂದು ಮೌಕಿಕ ವಾಗಿ ಹೇಳಿದ್ದಾರೆ. ಎಷ್ಟು ಕ್ರಮ ಆಗುತ್ತೆ ಎಂದು ಕಾದು ನೋಡಬೇಕು ಆಗಿದೆ.

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.