ನೇಮಕ.

ಬಳ್ಳಾರಿ( 22) ಲೋಕಾಯುಕ್ತ ನೂತನ SP ಯಾಗಿ,ಪವನ್ ನೆಜ್ಜೂರು ಐ.ಪಿ.ಎಸ್. ಅವರನ್ನು ಸರ್ಕಾರ ನೇಮಕ ಮಾಡಿದೆ. ವಾಸು ದೇವರಾಮ ಅವರು ಪ್ರಭಾರಿ ಯಾಗಿ ಬಳ್ಳಾರಿ ಪೊಲೀಸ್ ಅಧೀಕ್ಷಕರವರ ಕಚೇರಿ ಯಲ್ಲಿ ಇದ್ದರು. ಅವರ ಸ್ಥಾನ ಕ್ಕೆ ಇವರು ನೇಮಕ ಆಗಿದ್ದಾರೆ. 4/8/2025 ರಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ.ಇವರು ಹಾಸನ್, ಚಿಕ್ಕಬಳ್ಳಾಪುರ. ಬೆಂಗಳೂರು, ಯಲ್ಲಿ ಸೇವೆ ಸಲ್ಲಿಸಿದ್ದಾರೆ. ತದನಂತರ ಬಳ್ಳಾರಿ ಗೆ ವರ್ಗಾವಣೆ ಆಗಿದ್ದಾರೆ.