ಹಾಸ್ಟಲ್ ನಲ್ಲಿ ಗಲಾಟೆ 1.ವಿದ್ಯಾರ್ಥಿ ಮೃತಿ, 6 ಮಂದಿ ವಿದ್ಯಾರ್ಥಿ ಗಳಗೆ ಗಾಯಗಳು.
ಬಳ್ಳಾರಿ (8) ನಗರದ ತಾಳುರು ರಸ್ತೆಯಾ ಗುರುಕುಲ ಇಂಟರ್ ರ್ನ್ಯಾಶನಲ್ ಸ್ಕೂಲ್ ಹಾಸ್ಟಲ್ ನಲ್ಲಿ, ಶನಿವಾರ ರಾತ್ರಿ 10 ಗಂಟೆ ಸಮಯದಲ್ಲಿ, ವಿದ್ಯಾರ್ಥಿ ಗಳ ನಡುವೆ ಗಲಾಟೆ ಅಗಿದ್ದು, ಒಬ್ಬರು ಮೃತ ಪಟ್ಟಿದ್ದಾರೆ,ಆರು ಮಂದಿ ಗೆ ಗಾಯಗಳು ಆಗಿದ್ದಾವೆ.
ಮಕ್ಕಳು ಯಲ್ಲರು,9ನೆ ಕ್ಲಾಸ್ ಮಕ್ಕಳು ಆಗಿದ್ದಾರೆ, ಗಾಯಗೊಂಡ ಅದರಲ್ಲಿ, ಒಬ್ಬ, ಬಾಲಕಿ ಇದ್ದಾರೆ.
ಮೃತ ಪಟ್ಟ ಮಗು ಹೇಮಂತ್.14 ವರ್ಷ ಎಂದು ತಿಳಿದು ಬಂದಿದೆ.
ಒಂದು ಮಗು ಕೈ ನಲ್ಲಿ ಕೆಬ್ಬಣದ ರಾಡು ಹಿಡಿದು ಹಲ್ಲೆ ಮಾಡಿದ್ದಾರೆ ಎಂದು, ಕೆಲ ಹೃದಯ ಭಾಗಗಳಲ್ಲಿ ತಿವಿದು, ಗಾಯ ಮಾಡಿದ್ದು, ಗಾಯಗೊಂಡ ಮಕ್ಕಳುನ್ನು ಬಳ್ಳಾರಿ ವಿಮ್ಸ್ ಅಸುಪತ್ರಿ ಗೆ, ಧಾಖಲೆ ಮಾಡಿದ್ದಾರೆ.
ಹಲ್ಲೆ ಮಾಡಿದ್ದ ಸ್ಟೂಡೆಂಟ್, ಹಾಸ್ಟಲ್ ದಿಂದ ಪರಾರಿ ಆಗಿದ್ದಾರೆ, ಎಂದು, ಮದ್ಯ ರಾತ್ರಿ, ಅಸುಪತ್ರಿ ಗೆ ಪೊಲೀಸ್ ಇಲಾಖೆಯಾ ಐ,ಜಿ,ಹರ್ಷ ಅವರು ವೀಕ್ಷಣೆ ಮಾಡಿದ್ದಾರೆ, ಹಾಸ್ಟೆಲ್ ನಲ್ಲಿ ಪೊಲೀಸ್ ರು ದಿಂದ ಪರಿಶೀಲನೆ ಮಾಡಿದ್ದಾರೆ.
ಹೆಚ್ಚಿನ ಮಾಹಿತಿ ಸಿಗಬೇಕು ಆಗಿದೆ, ಇದರಲ್ಲಿ ಯಾರದ್ದು ನಿರ್ಲಕ್ಷ, ಹಲ್ಲೆ ಗೆ ಕಾರಣ ಏನು ಎಂದು, ತಿಳಿಯಬೇಕು ಆಗಿದೆ.