Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೂತನ ಲೆನೆನ್ ಕ್ಲಬ್ ಶೋರೂಮ್ ಉದ್ಘಾಟನೆ ಮಾಡಿದ,ನಾರಾ ಸೂರ್ಯನಾರಾಯಣ ರೆಡ್ಡಿ.

ನೂತನ ಲೆನೆನ್ ಕ್ಲಬ್ ಶೋರೂಮ್ ಉದ್ಘಾಟನೆ ಮಾಡಿದ,ನಾರಾ ಸೂರ್ಯನಾರಾಯಣ ರೆಡ್ಡಿ. ಬಳ್ಳಾರಿ(18)ನಗರದಲ್ಲಿ ಬುದು ವಾರ ಖ್ಯಾತಿಯನ್ನು ಹೊಂದಿರುವ ನೂತನ ಲೆನೆನ್ ಕ್ಲಬ್‌ ಕ್ಲಾತ್ ಶೋರೂಮ್ ವನ್ನು ಇನ್ ಫ್ಯಾಂಟರಿ ರಸ್ತೆ ಕುಮಾರ್ ಸ್ವಾಮಿ ಗುಡಿ ಹತ್ತಿರ ಪ್ರಾರಂಭ ಮಾಡಲಾಯಿತು. ಇದರ ಉದ್ಘಾಟನಾ ಕಾರ್ಯಕ್ರಮ ಕ್ಕೆ ಮುಖ್ಯ ಅಥಿತಿ ಗಳು ಯಾಗಿ, ಹಿರಿಯ ರಾಜಕಾರಣಿಗಳು ಕಾಂಗ್ರೆಸ್ ಮುಖಂಡರು ಮಾಜಿ ಶಾಸಕರು, ನಾರಾ ಸೂರ್ಯನಾರಾಯಣ ರೆಡ್ಡಿ ಪಾಲ್ಗೊಂಡಿದ್ದರು.ಕಂಪನಿಯು ಹೆಡ್ ಅಗಿರವ ಅನ್ ಕೂರ್ ಬಿಸ್ವಾಸ್, ಮಳೆಗೆ ಮಾಲಿಕರು ಅಗಿರವ ಕುಡಿತಿನಿ ವಿಠಲಪುರ ರಾಮು,ರಾಜಶೇಖರ್ ಮತ್ತು ಸಿಬ್ಬಂದಿ ಉಪಸ್ಥಿತಿ ಇದ್ದರು.

ಈಗಾಗಲೇ ಹಲವಾರು ವರ್ಷಗಳ ದಿಂದ ಬಳ್ಳಾರಿಯ ಸುಧಾ ಕ್ರಾಸ್‌ ಬಳಿ ಇತ್ತು,ಅದನ್ನೆ ಮತ್ತಷ್ಟು ನೂತನ ನವೀಕರಣ ಮಾಡಿ,ಹೊಸ ಬ್ರಾಂಡ್ ಗಳು ಮೂಲಕ, ಕುಮಾರ್ ಸ್ವಾಮಿ ಗುಡಿ ಹತ್ತಿರ ಪ್ರಾರಂಭ ಮಾಡಲಾಯಿತು. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.