ಅಕ್ಕಿಯ ಕಾಳ ಸಂತೆ ದಂದೆ ನಿಲ್ಲಬೇಕು ತಾಯಾಣ್ಣ. ಬಳ್ಳಾರಿ (30)ಜಿಲ್ಲೆಯಾ ತಾಲೂಕಾ ನ ಕೋಳೂರು ಹೋಬಳಿ ಮದರೆ ಗ್ರಾಮದ ಬಳಿ ಬಲ್ಲೋರೋ ವಾಹನ ಅಪಾಯ ದಿಂದ ಇಬ್ಬರು ಸಾವು ಆಗಿದ್ದ ಹಿನ್ನಲೆ
ಮೃತ ಅವರು ಹಮಾಲಿ ಕೆಲಸ ಮಾಡಲು ಹೋಗಿದ್ದು, ಆಕಸ್ಮಿಕ ಅಪಾಯ ದಿಂದ ಜೀವ ಕಳದು ಕೊಂಡಿದ್ದು ದುಃಖ ದ ವಿಚಾರ ಆಗಿದೆ. ಮೃತ ಪಟ್ಟ ಅವರೆಗೆ 5.ಲಕ್ಷ ಪರಿಹರ, ವಾಹನ ವಿಮ್ ಅವರೆಗೆ ಬರವಂತೆ ಸಂಬಂದಿಸಿದ ಮಾಲೀಕರು ಕುರುಗೋಡು ಎರ್ರಿ ಅವರು ಮಾಡಿದ್ದಾರೆ. ಈಗಾಗಲೇ ಮೃತ ಕುಟುಂಬ ಗಳು ಗೆ 50. ಸಾವಿರ ಗಳು ತಲುಪಿದೆ. ಅಪಘಾತ
ಕ್ಕೆ ಗುರಿ ಆಗುರುವ ವಾಹನ ದಲ್ಲಿ ಸರ್ಕಾರದ, ಪಡಿತರ ಅಕ್ಕಿ ಇದ್ದವು ಅನ್ನುವದು ಕೇಳಿ ಬಂದಿದೆ, ಆದ್ರೆ ಯಾವದು ಪೂರ್ತಿ ಮಾಹಿತಿ ಇಲ್ಲ. ಕುರುಗೋಡು ಎರ್ರಿ ಉಮೇಶ್ ಗೌಡ, ಇವ್ರು ಅಕ್ಕಿ ದಂದೆ ಮಾಡುತಾ ಇದ್ರು ಅವರ ಕೆಲಸಕ್ಕೆ ಕೂಲಿ ಹೋಗಿದ್ರು ಅಸಮಯದಲ್ಲಿ ಅಪಾಯ ನಡೆದಿದೆ. ಕುರುಗೋಡು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ಧಾಖಲೆ ಆಗಿದೆ. ಇದು ಒಂದು ಕಡೆ ಆದ್ರೆ ಇದಕ್ಕೆ ರಾಜಕೀಯ ಬಣ್ಣ ಪಡುದು ಕೊಂಡಿದೆ. ನ್ಯಾಯ ಬೆಲೆ ಅಂಗಡಿ ಮಾಲೀಕರ ಅಧ್ಯಕ್ಷ ಜೆಡಿಎಸ್ ಅದ್ಯಕ್ಷ ಮೇನಹಳ್ಳಿ ತಾಯಣ್ಣ ಇದು ಅಕ್ಕಿಯಾ ಕಾಳ ಸಂತೆ ಯಾ ದಂದೆ ದಿಂದ ಅಪಾಯ ನಡೆದಿದೆ, ಎಂದು ಸೋಮವಾರ ನಗರ ದಲ್ಲಿ ಪಕ್ಷದ ಕಚೇರಿ ಯಲ್ಲಿ ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡಿ ಹೇಳಲಾಯಿತು.ಮೃತ ಕುಟುಂಬ ಗಳು ಗೆ 50.ಲಕ್ಷ ಪರಿಹಾರ ಒತ್ತಾಯ ಮಾಡಿದರು. ಕಾಳ ಸಂತೆ ದಂದೆ ನಿಲ್ಲಬೇಕು ಎಂದ್ರು. ಕಾಳ ಸಂತೆ ದಂದೆ ಗೆ ಪೊಲೀಸ್, ಆಹಾರ ಇಲಾಖೆ ಗೆ ಸಂಭಂದ ಇದೇ ಎಂದು ನೇರವಾಗಿ ಆರೋಪ ಮಾಡಿದ್ದಾರೆ, ಲೋಕಾಯುಕ್ತ ತನಿಖೆ ನಡಸಿ ಎಂದ್ರು. ಕಾಳ ಸಂತೆ ದಂದೆ ಯಾಲ್ಲರಿ ಗು ಸಂಭಂದ ಇದೇ ಎಂದು ಆರೋಪ ಮಾಡಿದ್ದಾರೆ.