Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವೀರಶೈವ ಸಮಾಜದ,ಶ್ರೀ ಜಗದ್ಗುರು ರೇಣುಕಾಚಾರ್ಯರ ಬ್ಯಾನರುಗಳನ್ನು ಹರಿದು ಕಿತ್ತು ಹಾಕಿದ ಘಟನೆ ಮುಖಂಡರ ಆಕ್ರೋಶ.

ವೀರಶೈವ ಸಮಾಜದ,ಶ್ರೀ ಜಗದ್ಗುರು ರೇಣುಕಾಚಾರ್ಯರ ಬ್ಯಾನರುಗಳನ್ನು ಹರಿದು ಕಿತ್ತು ಹಾಕಿದ ಘಟನೆ ಮುಖಂಡರ ಆಕ್ರೋಶ.

ಬಳ್ಳಾರಿ(11) ಬುಧವಾರ ಜಗದ್ಗುರು ರೇಣುಕಾಚಾರ್ಯರ 2025 ಜಯಂತಿ ಕಾರ್ಯಕ್ರಮ ಬಳ್ಳಾರಿ ದೊಡ್ಡನಗೌಡ ರಂಗಮಂದಿರದಲ್ಲಿ ಸರ್ಕಾರ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಗುತ್ತದೆ.

ಈ ಹಿನ್ನೆಲೆಯಲ್ಲಿ ವೀರಶೈವ ಸಮಾಜದ ಮುಖಂಡರು ರೇಣುಕಾಚಾರ್ಯರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಬೇಕು ಅನ್ನುವ ಹಿನ್ನೆಲೆಯಲ್ಲಿ ಬಳ್ಳಾರಿಯ ಕೆಲ ನಗರ ಪ್ರದೇಶದಲ್ಲಿ ಬ್ಯಾನರುಗಳನ್ನು ಹಾಕಲಾಗಿದೇ,ಆದರೆ ಏಕಾವಿಕಿ, ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆಯ ಬ್ಯಾನರ್ ಗಳನ್ನು ಕಿತ್ತುಹಾಕಿರುವುದು,ಹರಿದು ಹಾಕಿರುವುದು,ಜಿಲ್ಲೆಯ ವೀರಶೈವ ಸಮಾಜದಲ್ಲಿ ಆತಂಕವನ್ನು ಮೂಡಿಸಿದೆ.

ಬಳ್ಳಾರಿ ನಗರದ ಮುನಿಸಿಪಾಲ್ ಕಾಲೇಜ್ ಮೈದಾನ ಹತ್ತರ ಇರುವ ಬ್ಯಾನರ್ ಹರಿದು ಹಾಕಿದ್ದಾರೆ, ರಂಗ,ಮಂದಿರ ಹತ್ತಿರ ಇರುವ ಯಾರಡು ಬ್ಯಾನರ್ ಹರಿದು ಹಾಕಿದ್ದಾರೆ.
ರಾಜ್ಯಮಟ್ಟದಲ್ಲಿ ಪ್ರಭಾವಿ ಸಮಾಜ ಆಗಿರುವ ವೇರಶೈವ ಸಮುದಾಯದ,ಜಗದ್ಗುರು ಗಳ ರೇಣುಕಾಚಾರ್ಯರ ಜಯಂತಿ ಬ್ಯಾನರಗಳು ಹರಿದು ಹಾಕಿರುವುದು ಸಮುದಾಯ ಆಕ್ರೋಶವನ್ನು ವ್ಯಕ್ತಪಡಿಸುತ್ತದೆ.
ಹಿಂದೂ ಸಮಾಜವನ್ನು ಅವಮಾನ ಮಾಡದ್ದರೆ ಎಂದು, ಹೋರಾಟ ಮಾಡಲಾಗುತ್ತದೆ ಎಂದು ಚನ್ನಬಸಯ್ಯ ಸ್ವಾಮಿ ತಿಳಿಸಿದ್ದಾರೆ.

ಆದರೆ ಪಾಲಿಕೆ ಯಾವದೇ ಬ್ಯಾನರ್ ಮುಟ್ಟಿಲ್ಲ, ಅದ್ಕು ನಮಗೆ ಯಾವ ಸಂಬಂಧ ಇಲ್ಲವೆಂದು,ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಬ್ಯಾನರ್ ಹರಿದು ಹಾಕಲು,ಏನು ಕಾರಣ ಇರಬಹುದು?ಇಲ್ಲಿ ಕೆಲ ಜಗದ್ಗುರುಗಳ, ಪೀಠದ ವಿಚಾರವಾಗಿ ಗೊಂದಲ ಇದೇ ಎಂದು, ಪೀಠಕ್ಕೆ "ಬುದ್ದಿ"ಗಳು ಅವರು ಎಂದು ಒಂದು ಬಣ, ಇನ್ನೊಬ್ಬರು "ಅಲ್ಲ ಇವರೇ" ಎಂದು ಮತ್ತೊಂದು ಬಣ, ಇದರಿಂದ ಗುರುಗಳು ಫೋಟೋ ವಿಚಾರ ವಾಗಿ ಏನಾದ್ರುಆಗಿರಬಹುದು ಅನ್ನವದು, ಬಲ್ಲ ಮೂಲಗಳ, ಮಾಹಿತಿ ಆಗಿದೆ.
ಇದರ ವಾಸ್ತವ ಏನು ಅನ್ನವದು ತಿಳಿಯಬೇಕು ಆಗಿದೆ. ಆದರೇ ಅದು ಏನೇ ಆಗಲಿ, ಬ್ಯಾನರ್ ಯಾರು ಹರಿದಿದ್ದಾರೆ ಎನ್ನವದು, ಬಯಲು ಆಗಬೇಕು ಆಗಿದೆ. ಇದು ಒಂದು ರೇತಿಯಲ್ಲಿ ಸಮಾಜದಲ್ಲಿ ಆತಂಕ, ಎಂತಹ ಕೆಲಸವನ್ನು ಮಾಡಿದ್ದ ಕಿಡಿಗೇಡಿಗಳು ಯಾರು.??.

[video width="960" height="540" mp4="https://news9today.in/wp-content/uploads/2025/03/VN20250311_171020.mp4"][/video]

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.