Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅರ್ಚಕರ ನಡುವೆ ಪೂಜೆ ಗೆ ಗಲಾಟೆ.!!

ಅರ್ಚಕರ ನಡುವೆ ಪೂಜೆ ಗೆ ಗಲಾಟೆ.!! ಬಳ್ಳಾರಿ(11)ಕನಕ ದುರ್ಗಾ ದೇವಿಯ ಗುಡಿ ಯಲ್ಲಿ, ಅಮಾನತ್ ಆಗಿರವ ಅರ್ಚಕರ ನಡವೆ ಪೂಜೆ ಗೆ ಬಂಧ ಅರ್ಚಕರ ಮದ್ಯ ಬುಧವಾರ ಮಾತಿನ ಚಕ ಮಕಿ ನಡೆದು ಪೂಜೆ ಗಂಟೆ ಗಟ್ಟಲೆ ವಿಳಂಬ ಆಗಿದೆ. ದುರ್ಗಾ ದೇವಿ ಆಲಯ ದಲ್ಲಿಅರ್ಚಕರು ಮೂರು ಮ್ಮಂದಿ ದೇವಾಲಯದ ಶಿಸ್ತು ಪಾಲೇನೆ ಮಾಡದೇ ಇರುವ ಹಿನ್ನಲೆ, ಧಾರ್ಮಿಕ ದತ್ತ ಇಲಾಖೆ ಅಧಿಕಾರಿಗಳು ಅಮಾನತ್ ಮಾಡಿದ್ದಾರೆ.

ಶ್ರೀದೇವಿ, ನಾಗವೇಣಿ ಗಾದೆಪ್ಪ, ಅಮಾನ ತ್ ಆಗಿದ್ದರು.

ಇದರಲ್ಲಿ ಗಾದೆಪ್ಪ ನ್ಯಾಯಾಲಯದಿಂದ ತಡೆಯಜ್ಞೆ ತಂದು ಪೂಜೆ ಮಾಡಿದ್ದಾರೆ.

ಅದ್ರೆ ನಾಗವೇಣಿ, ಶ್ರೀದೇವಿ ಗೆ ಅವಕಾಶ ಸಿಗಲಿಲ್ಲ. ಇದರಿಂದ ಸರದಿ ಅರ್ಚಕರ ರಲ್ಲಿ ಒಬ್ಬರು ಆಗಿರವ ದಿವಾಕರ್ ಅವರೆಗೆ ಕೊಡಲಾಗೆದೆ.

ಇದರಿಂದ ಅರ್ಚಕರು ಗೆ ಗೊಂದಲ ಆಗುದೇ, ಪೂಜೆ ಮಾಡಲು ಬಂದ ಅರ್ಚಕರ ಜೊತೆಗೆ ಶ್ರೀದೇವಿ, ಗಲಾಟೆ ಮಾಡಿದ್ದೂ ಬಹಿರಂಗ ವಾಗೆದೆ.

ಪೊಲೀಸ್ ಸಿಬ್ಬಂದಿ, ಇ,ಓ ಕೂಡ ಇದ್ದರು.

ಸಿಸಿ ಕ್ಯಾಮೆರಾ ದಲ್ಲಿ ಕೂಡ ಸೆರೆ ಆಗಿದೆ.ಪೊಲೀಸ್ ಸಿಬ್ಬಂದಿ ಇದ್ದೂರ್ ಕೂಡ ಅರ್ಚಕರ ಮಾತಿನ ಚಕ ಮಕಿ ನಿಲ್ಲಲ್ಲ.ಕೊನೆಗೆ ದೇವಾಲಯದ, ವಾತಾವರಣ ದಾರಿತಪ್ಪಿ ಹೋಗಿದೆ ಎಂದು ಭಕ್ತರು ಬೇಸರ ವನ್ನು ಹೊರಗೆ ಹಾಕಿದ್ದಾರೆ. ಇದರ ಪೂರ್ತಿ ಮಾಹಿತಿ ಅಧಿಕಾರ ಗಳು ತಿಳಸಬೇಕು ಆಗಿದೆ.( ಕೆ. ಬಜಾರಪ್ಪ. ವರದಿಗಾರರು ಬಳ್ಳಾರಿ.

[video width="480" height="852" mp4="https://news9today.in/wp-content/uploads/2024/12/VN20241212_082748.mp4"][/video]

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.