ಲೋಕೋಪಯೋಗಿ ಇಲಾಖೆ ಎ.ಇ.ಇ ಯಾಗಿ ಎಂ.ಗವೆಪ್ಪ.ಅಧಿಕಾರ ಸ್ವೀಕಾರ.ಜಿ.ಬಸವ ರೆಡ್ಡಿ ವರ್ಗಾವಣೆ.
ಬಳ್ಳಾರಿ (17) ಲೋಕೋಪಯೋಗಿ ಇಲಾಖೆ ಉಪ -ವಿಭಾಗ (PWD)ಬಳ್ಳಾರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ AEE ಯಾಗಿ, ಸೋಮವಾರ ಮತ್ತೊಮ್ಮೆ ಎಂ ಗವೆಪ್ಪ ಅಧಿಕಾರ ಸ್ವೀಕಾರ ಮಾಡಿದ್ದಾರೆ.ಈ ಹಿಂದೆ ಯಾರಡು ಬಾರಿ AEE ಯಾಗಿ, ಕರ್ತವ್ಯ ನಿರ್ವಹಣೆ ಮಾಡಿದ್ದು ಮತ್ತೊಮ್ಮೆ ಸರ್ಕಾರ ಇವರನ್ನು, ಅದೇ ಸ್ಥಳ ಕ್ಕೆ, ವರ್ಗಾವಣೆ ಮಾಡಿ ಆದೇಶ ಮಾಡಿದೆ. ಕೇಲ 9ತಿಂಗಳು ದಿಂದ ಕರ್ತವ್ಯ ನಿರ್ವಹಣೆದಲ್ಲಿ ಇದ್ದ G. ಬಸವ ರೆಡ್ಡಿ ಯನ್ನು,ಬೇರೆ ಕಡೆ ವರ್ಗಾವಣೆ ಮಾಡಿ ಆದೇಶ ಮಾಡಿದೆ.