ಬಳ್ಳಾರಿ (6) ಲೋಕೋಪಯೋಗಿ ಇಲಾಖೆ PWD ವಿಭಾಗ ಬಳ್ಳಾರಿ ಇ.ಇ ಯಾಗಿ ಶುಕ್ರವಾರ ವಿಜಯ ಭಾಸ್ಕರ್ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. 2023 ರಿಂದ ಬಳ್ಳಾರಿ ಯಲ್ಲಿ ಸೇವೆ ಸಲ್ಲಿಸಿದ,ಹೇಮರಾಜ ಅವರನ್ನು, ಸರ್ಕಾರ ವರ್ಗಾವಣೆ ಮಾಡಿದ್ದು, ವಿಜಯ ನಗರ ಜಿಲ್ಲೆ ಯಲ್ಲಿ ಇತ್ತೀಚೆಗೆ ಲೋಕಾಯುಕ್ತ ದಾಳಿ ಮಾದಿದ್ದು, ಅಲ್ಲಿನ ಇ ಇ ದೇವದಾಸ್ ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದು, ಅಲ್ಲಿ ಖಾಲಿ ಆಗಿರುವ, ಸ್ಥಾನ ಕ್ಕೆ ಹೇಮರಾಜ ನನ್ನು ವರ್ಗಾವಣೆ ಮಾಡಿದ್ದಾರೆ. ಹೇಮರಾಜ ಮೊದಲು ಗೆ ಬಳ್ಳಾರಿ ಯಲ್ಲಿ ಪಾಲಿಕೆ ಯಲ್ಲಿ, ಎಇಇ ಯಾಗಿ, ಕೆಲಸ ಮಾಡುತ್ತ, ಪ್ರಭಾವ ಬಳಸಿಕೊಂಡು,ಸಂಬಂಧ ಇಲ್ಲದ ಮತ್ತೊಂದು ಇಲಾಖೆ ಗೆ ವರ್ಗಾವಣೆ ಆಗಿದ್ದರು, ಅದು ಅಂದಿನ ಸಮಯದಲ್ಲಿ, ಟೀಕೆ ಟಿಪ್ಪಣೆ ಗಳ ಗೆ ಚರ್ಚೆ ಗಳುಗೆ ಕೇಂದ್ರ ಬಿಂದು ಆಗಿತ್ತು . ಸರ್ಕಾರ ಕೂಡ ಹೇಮರಾಜ ವಿಚಾರ ದಲ್ಲಿ ಕೆಲ ಮಾನದಂಡ ಗಳು ಉಲ್ಲಂಘನೆ ಆಗಿದ್ದಾವೆ ಅನ್ನುವ, ವಾಸನೆ ಇಂದುಗು ಜೀವಂತವಾಗಿ ಇದ್ದಾವೆ.