ಆಡಳಿತ ದಾರಿ ತಪ್ಪಿದಿ ಯಾ ?? ಮುಖ್ಯ ಮಂತ್ರಿಗಳಗೆ ವಯಸ್ಸು ಆಗಿದಿಯಾ !! ಏನು ಇದು..??. ಜನರ ಹಿತ ಬೇಡವೇ.??.
ಅಧಿಕಾರಿಗಳ ಡ್ರಾಮವೇ ಅಥವಾ,?? ನಮ್ಮನ್ನು ಕಾಪಾಡಿ, ರಕ್ಷಣೆ ಮಾಡಿ ಭ್ರಷ್ಟಾಚಾರ ಮಾಡಲು ಒತ್ತಡ ಇದೇ, ಕೆಲಸ ಮಾಡಲು ಆಗುತ್ತಾ ಇಲ್ಲ ಗೊಳ್...
ಇನ್ನು ಸರಿಹೋಗಿಲ್ಲವೇ!!
ಬಳ್ಳಾರಿ (4) ಆಡಳಿತ ದಾರಿ ತಪ್ಪಿಸಿ ಸರ್ಕಾರದ ಗೌರವ ಹಾಳು ಮಾಡಿದ ಭ್ರಷ್ಟಚಾರ ಕ್ಕೆ ಹಾಸಿಗೆ ಹಾಕಿದ್ದ ಅವರ ಟ್ರ್ಯಾಕ್ ಪರಿಶೀಲನೆ ಗೆ,ಸರ್ಕಾರ ದಿಂದಲೇ ಸೀಕ್ರೆಟ್ ತಂಡ ಎಂಟ್ರಿ ಮಾಡಿದ್ದೇಯಾ!!
ಕೆಲ ಜಿಲ್ಲೆ ಗಳ ಪಟ್ಟಿ ರವಾನೆ, ಕೆಲ ಜಿಲ್ಲೆ ಯಲ್ಲಿ ಕೆಲಸ ಮಾಡಲು ಆಗುತ್ತಾ ಇಲ್ಲವೆಂದು ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ ಎಂದು ಕೇಳಿಬರುತ್ತೆ..!!.
ಪ್ರಜಾ ವ್ಯವಸ್ಥೆ ಸಂಪೂರ್ಣ ದಾರಿ ತಪ್ಪುತ್ತಿರುವ ಹಿನ್ನೆಲೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎನ್ನುವ ಸ್ಪಷ್ಟ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸುವ ಚಿಂತನೆ ಮಾಡಿದ್ದಾರೆ ಎಂದು ಕೇಳಿ ಬರುತ್ತದೆ.
ಈಗಾಗಲೇ ರಾಜಕಾರಣಿಗಳ ಒತ್ತಡದಲ್ಲಿ ಆಡಳಿತ ಅಧಿಕಾರಿಗಳಿಗೆ ಉಸಿರುಗಟ್ಟಿದ ವಾತಾವರಣ ಸೃಷ್ಟಿಯಾಗಿದೆ ಎಂದು, ಕೊನೆಗೆ ಇದನ್ನು ಹಾಗೆ ಮುಂದುವರಿಸಿದರೆ ಅಧಿಕಾರಿಗಳಿಗೆ ಕಂಟಕ ಆಗಬಹುದು ಅನ್ನುವ ಅಪಾಯ ಹರಿದಿದ್ದಾರೆ ಎಂದು ಇದರಿಂದ ತಪ್ಪಿಸಿಕೊಳ್ಳಲು,ಜಿಲ್ಲಾ ಮಟ್ಟದ ಅಧಿಕಾರಿಗಳು ವರ್ಗಾವಣೆ ಮತ್ತೊಂದು ಇಲಾಖೆಗೆ ಹೋಗುವ ಆಲೋಚನೆ ಮಾಡಿದ್ದಾರೆ ಎಂದು ಕೇಳಿಬರುತ್ತದೆ!!.
ಇನ್ನು ಕೆಲ ರಾಜಕಾರಣಿ ಗಳು ಸಿದ್ದರಾಮಯ್ಯ ಅವರು ಇದ್ದರೇ ಭ್ರಷ್ಟಾಚಾರ ಮಾಡೋದು ದೊಡ್ಡ ಮಟ್ಟದಲ್ಲಿ ಮಾಡಲು ಅಗಾದು ಎಂದು,ಮುಂದಿನ ಮುಖ್ಯ ಮಂತ್ರಿ ಗಳು ಬಂದ್ರೆ ಎಲ್ಲಾವು ಮಾಡಬಹುದು ಅನ್ನುವ ಕನಸು ಇಟ್ಟು ಕೊಂಡಿದ್ದಾರೆ ಎಂದು ವಾಸನೆ ಇದೇ.. ಈಗಾಗಲೇ ವರ್ಗಾವಣೆ ದಂದೆ ಕೂಡ ಬೆಳುದು ಹೋಗಿದೆ. Xyz,ಮಾಡಿದರೆ ಮಾತ್ರ ಜಿಲ್ಲೆ ಗೆ ವರ್ಗಾವಣೆ ಯಂತೆ.!! ಜನರ ಪಾಡು ಏನು..?? ರಾಜ್ಯದ ಮುಖ್ಯಮಂತ್ರಿಗಳಿಗೆ ವಯಸ್ಸು ಆಗಿದೆಯಾ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿಸಿದ ಈಗಾಗಲೇ ಸರ್ಕಾರದ ವಿರುದ್ಧ ವಿರೋಧಪಕ್ಷಗಳು ನಾನ್ ಸ್ಟಾಪ್ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡರು ಕಣ್ಣು ಇಲ್ಲದೆ ಕಿವಿ ಇಲ್ಲದೆ ಕುರುಡರ ಸರ್ಕಾರ ಎನ್ನುವ ಪರಿಸ್ಥಿತಿ ಉದ್ಭವಿಸಿದೆ ಪ್ರಸ್ತುತ ಸರ್ಕಾರಕ್ಕೆ ಜನರ ಹಿತ ಬೇಡವೇ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ ಜನರ ಆಶೀರ್ವಾದ ಪಡೆದ ಸಿದ್ದರಾಮಯ್ಯನವರ ಸರ್ಕಾರ ಎರಡು ವರ್ಷ ಮುಗಿಸಿ ಸಂಭ್ರಮಾಚರಣೆ ಮಾಡಿದರು ಸಂತೋಷದ ಆಡಳಿತದ ತೃಪ್ತಿ ಆಗಲೇ ಇಲ್ಲ ಎನ್ನುವುದು ಬಜರಂಗ ವಿಚಾರ ಆಗಿದೆ ಅತಿ ಶಾಸಕರು ಪ್ರತಿ ಸಚಿವರು ಭ್ರಷ್ಟಾಚಾರಕ್ಕೆ ಕೈಹಾಕಿ ಎಷ್ಟು ಸಿಕ್ಕರೆ ಅಷ್ಟು ನುಂಗಿ ನೀರು ಕುಡಿಯಬೇಕು ಅನ್ನುವ ನಿರ್ದಿಷ್ಟ ಗುರಿಯನ್ನು ಹೊಂದಿದ್ದಾರೆ ಇದಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ನಡೆಯುವ ಮರಳು ವ್ಯವಹಾರ ಉದಾಹರಣೆಯೆಂದರೆ ತಪ್ಪೇನಿಲ್ಲ ಮರಳು ಇಲ್ಲದೆ ನೂರಾರು ಕಾರ್ಮಿಕರು ಲಾರಿ ಮಾಲೀಕರು ಬೀದಿಪಾಲರಾಗಿದ್ದರು ಉಸ್ತುವಾರಿ ಸಚಿವರಾಗಲಿ ಖ್ಯಾತಿ ಪಡೆದ ಕಾರ್ಮಿಕ ಸಚಿವರಾಗಲಿ, ಗಮನವನ್ನು ಹರಿಸಲಿಲ್ಲ ಜಿಲ್ಲೆಯ ಶಾಸಕರು, ಮಾಜಿ ಸಚಿವರು, ಜನರು ಪಾಡು ಯಾರಿಗೆ ಬೇಕಾಗಿದೆ ನಮ್ಮ ಹೊಟ್ಟೆಪಾಡು ಇದ್ದರೆ ಸಾಕು ಎನ್ನುವ ವ್ಯವಸ್ಥೆಗೆ ನಿಂತಿರೋದು ಒಂದು ವಾರದಿಂದ ಮರಳು ಸರಬರಾಜು , ಸಂಪೂರ್ಣ ವಾಗಿ ನಿಂತು ಹೋಗಿದೆ. ಜಿಲ್ಲಾಡಳಿತವಾಗಲಿ ಗಣಿ ಮತ್ತು ಭೂವಿಜ್ಞಾಧಿಕಾರಿಗಳಾಗಲಿ ಗಮನವನ್ನು ಹರಿಸಲಿಲ್ಲ ಗಣಿ ಮತ್ತು ಭೂ ವಿಜ್ಞಾನದ ಅಧಿಕಾರಿ ಯವರು ಮರಳು ಸರಬರಾಜು ಯಾಕೆ ನಿಂತಿದೆ ಎಂದು ಕೇಳಿದರೆ ಅವರು ರಾಜಾರೋಷವಾಗಿ, ಬಹಿರಂಗವಾಗಿ ಬೇಡ, ಅವರು ಸರಿಹೋಗಿದೆ ಎಂದು ಒಬ್ಬರು, ಇವರು ಸರಿ ಹೋಗಿಲ್ಲ ಒಂದು ಮತ್ತೊಬ್ಬರೂ, ನಮಗೆ ಸಾಕಾಗಿದೆ.
ಇವರ ಮಧ್ಯದಲ್ಲಿ ನಮಗೆ ಇನ್ನೂ ಸರಿ ಹೋಗಿಲ್ಲ ಎನ್ನುವುದು ಇವರ ಮನದಾಳದ ಮಾತಾಗಿದೆ.
ಹೀಗಾದರೆ ರಾಜ್ಯ ಸರ್ಕಾರದ ಗೌರವ ಮರ್ಯಾದೆ ಉಳಿಯುತ್ತಾ ಅಥವಾ ಹರಾಜು ಆಗುತ್ತಾ ಎನ್ನುವುದು ಕೆಲವೇ ದಿನಗಳಲ್ಲಿ ಬಹಿರಂಗಗೊಳ್ಳಲಿದೆ.
ಬಳ್ಳಾರಿಯಾ ಮರಳು ದಂದೆಯಾ ಅಸಲಿ ಮರ್ಮವೇನು ಎನ್ನುವುದು ಬೆತ್ತಲಾಗಲಿದೆ