ಯಾವದೇ ತಾರತಮ್ಯವನ್ನು ಮಾಡಿಲ್ಲ ,ರೂಲ್ಸ್ ಯಾಲ್ಲರು ಗೆ ಒಂದೇ, ಅಗಿದ್ದರೆ ಸರಿಪಡಿಸುವೇ.ಡಿಸಿ. ಬಳ್ಳಾರಿ :-ಆಟೋ ರಿಕ್ಷಾಗಳು ಮೇಲೆ ಹಾಕಿರುವ ಸ್ಟಿಕ್ಕರ್ ತೆರವು ಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಅದರ ಪ್ರಕ್ರಿಯೆ ಆರಂಭ ವಾಗಿದೆ. ರಾಜಕೀಯದ ಪಕ್ಷದ ಪೋಸ್ಟರ್ ಇರಬಾರದು. ಇದು ಚುನಾವಣೆ ಪ್ರಕ್ರಿಯೆ. ಯಾಲ್ಲವು ತೆರವು ಮಾಡಲಾಗುತ್ತದೆ. ಆದರೆ ಕೆಲ ಪಕ್ಷದ ಸ್ಟಿಕ್ಕರ್ ಗಳು ತೆರವು ಮಾಡಿಲ್ಲ ಅನ್ನುವುದು,ನನಗೆ ತಿಳಿದಿಲ್ಲ. ತಾರತಮ್ಯ ಆಗದಂತೆ ಯಾಲ್ಲವು ತೆರವು ಮಾಡಲು ಮತ್ತೊಮ್ಮೆ ಸೂಚನೆ ನೀಡುವೇ ಏಂದು ದೂರವಾಣಿ ಮೂಲಕ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಿಪಾಟಿ ನ್ಯೂಸ್9ಟುಡೇ ಗೆ ತಿಳಿಸಿದ್ದಾರೆ.
News 9 Today > State > ಯಾವದೇ ತಾರತಮ್ಯವನ್ನು ಮಾಡಿಲ್ಲ ,ರೂಲ್ಸ್ ಯಾಲ್ಲರು ಗೆ ಒಂದೇ, ಅಗಿದ್ದರೆ ಸರಿಪಡಿಸುವೇ.ಡಿಸಿ.
ಯಾವದೇ ತಾರತಮ್ಯವನ್ನು ಮಾಡಿಲ್ಲ ,ರೂಲ್ಸ್ ಯಾಲ್ಲರು ಗೆ ಒಂದೇ, ಅಗಿದ್ದರೆ ಸರಿಪಡಿಸುವೇ.ಡಿಸಿ.
Bajarappa26/03/2023
posted on
