*ರೈತರ ಸಮಸ್ಯೆಗಳನ್ನು ಕೇಳಲೆ ಇಲ್ಲ ಸಚಿವರು ಗಳು. ಭೂಮಿ ಕಳೆದು ಕೊಂಡು ವರ್ಷಗಳು ಆಗಿದ್ದರು ಸಿಗಲಿಲ್ಲ ಪರಿಹಾರ.!!* ಬಳ್ಳಾರಿ (4) 2013 ರಲ್ಲಿ,ಸಂಗನಕಲ್ಲು ಮೋಕ ಯರ್ರಗುಡಿ ,ರಾಜ್ಯ ಹೆದ್ದಾರಿ ರಸ್ತೆ ಯೋಜನೆ, ನಿರ್ಮಾಣಕ್ಕಾಗಿ ಭೂಸ್ವಾಧಿನ ಯನ್ನು ಮಾಡಿಕೊಳ್ಳಲಾಗಿತ್ತು.
123,ಮಂದಿ ರೈತರು,ಅಂದಾಜ್ ನೂರಾರು ಎಕರೆ ಫಲವತ್ತಾದ ಭೂಮಿಯನ್ನು ಕಳೆದು ಕೊಂಡಿದ್ದರು.
ಸರ್ಕಾರ ಕಡಿಮೆ ದರದಲ್ಲಿ ಪರಿಹಾರವನ್ನು ನಿಗದಿ ಮಾಡಿದ್ದರು,
ಒಟ್ಟಾರೆ ಪರಿಹಾರ ದಲ್ಲಿ,10.ಕೋಟಿ ರೂಪಾಯಿಗಳು ಮಾತ್ರವೇ, ಬಿಡುಗಡೆ ಮಾಡಲಾಗಿತ್ತು.
ಲೋಕೋಪಯೋಗಿ ಇಲಾಖೆ ವ್ಯಾಪ್ತಿ ಗೆ ಬರುತ್ತದೆ.
ರೈತರು ಸರ್ಕಾರ ನಿಗದಿ ಮಾಡಿದ ಪರಿಹಾರ ಸಾಲದು,ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.
ಖ್ಯಾತ ವಕೀಲರು ಅಗಿರವ v.y.ಹಾಲಪ್ಪ,ವಿ,ಹೆಚ್ ಅಂಕುಶ್, ರೈತರ ಪರವಾಗಿ ನಿಂತಿದ್ದರು.
ಸರ್ಕಾರದ ಮೇಲೆ ಒತ್ತಡ ಹಾಕಿ,ಸರ್ಕರ ನಿಗದಿ ಮಾಡಿದ ಎಕರೆ ಗೆ 17,60,000/- ಮಾಡಿದ ದರವನ್ನು, ನ್ಯಾಯಾಲಯದ ಮೂಲಕ ಒಂದು ಎಕರೆ ಗೆ,52,ಲಕ್ಷ,42,ಲಕ್ಷ ನಿಗದಿ ಮಾಡಿಸಿದ್ದರು.
ನ್ಯಾಯಾಲಯದ ತೀರ್ಪು ನಂತೆ ರೈತರು ಗೆ ಪರಿಹಾರ ಕೊಡಲು ಆದೇಶ ಮಾಡಿದ್ದರು.
ಹತ್ತು ವರ್ಷಗಳು ಕಳೆದರೂ,ಸರ್ಕಾರ ರೈತರು ಗೆ ಪರಿಹಾರ ಕೊಡಲಿಲ್ಲ.
ಕೊನೆಗೆ ವಕೀಲರು ಲೋಕೋಪಯೋಗಿ ಇಲಾಖೆ ಗೆ ಜಪ್ತ್ ವಾರಂಟ್ (Attachment) ಮಾಡಿಸಿದ್ದರು.
ಅದರು ಕೂಡ ಸರ್ಕಾರ ಕ್ಯಾರೆ ಅನ್ನಲಿಲ್ಲ.
ರೈತರು ಗೆ ಇವರ ಗೆ ನ್ಯಾಯ ಸಿಗಲಿಲ್ಲ,ಗುರುವಾರ ನಗರಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ,ಪಾಟೀಲ್ ಅಥಿತಿ ಗೃಹ ಉದ್ಘಾಟನೆ ಗೆ ಆಗಮಿಸಿದ್ದರು,ಮೂರು ಗ್ರಾಮದ ರೈತರು ಸಚಿವ ರನ್ನು ಭೇಟಿ ಮಾಡಿ ತಮ್ಮ ಗೆ ಅಗಿರವ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಬಂದಿದ್ದರು.
ರೈತರ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡುವ ರಾಜಕಾರಣಿಗಳು, ಕನಿಷ್ಠ ಅಲ್ಲಿ ಗೆ ಬಂದಿರುವ ರೈತರ ಸಮಸ್ಯೆ ಏನು ಏಂದು ಕೇಳದೆ,ಸರಿಕೊಳ್ಳಿ,ಸರಿಕೊಳ್ಳಿ ಎಂದು ಹೇಳುತ್ತ ಹೊರಟರು.
ಪಕ್ಕದಲ್ಲಿ ಬಳ್ಳಾರಿ ಉಸ್ತುವಾರಿ ಸಚಿವರು ಶ್ರೀ ರಾಮುಲು ಕೂಡ ಇದ್ದರು, ರೈತರು ಯಾಲ್ಲರು ಅವರ ಕ್ಷೇತ್ರದ ಅವರು ಆಗಿದ್ದರು.
ಸೌಜನ್ಯ ಕ್ಕೆ ಅದರೂ ರೈತರ ಸಮಸ್ಯೆ ಕೇಳಬಹುದು ಆಗಿತ್ತು,ರೈತರ ಕಡೆಗೆ ನೋಡಲೆಇಲ್ಲ,ಕಾರ್ಯಕ್ರಮ ತದನಂತರ ಕೂಡ ರೈತರು ಅಲ್ಲಿಯೇ ಇದ್ದರು ಯಾರು ಮಾತನಾಡದೆ,ಹೊರಟ ಬಿಟ್ಟರು.
ರೈತರು ಸಚಿವರ ಗಳು ವಿರುದ್ಧ ತುಂಬ ಬೇಸರ ವ್ಯಕ್ತಪಡಿಸಿದರು. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)