*ಅದ್ದೂರಿ ಯಾಗಿ ಗಣರಾಜ್ಯೋತ್ಸವದ ಸಂಭ್ರಮ ಆಚರಣೆ.* ಬಳ್ಳಾರಿ (26) 74 ನೇ ಗಣರಾಜ್ಯೋತ್ಸವ ವನ್ನು ನಗರದ ಭತ್ರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಅದ್ದೂರಿ ಯಾಗಿ ಆಚರಣೆ ಮಾಡಲಾಗಿದೆ.200.ಮಂದಿ ಮಕ್ಕಳು ಇರುವ ಶಾಲೆಯಲ್ಲಿ ಸ್ಥಳೀಯ ಮುಖಂಡರು,ಕಾಂಗ್ರೆಸ್ ನಾಯಕರು, ಪಾಲಿಕೆಯ ಮಹಾಪೌರರ ರಾಜೇಶ್ವರಿ ಪತಿ ಸುಬ್ಬರಾಯುಡು, ಶಾಲೆಯ ಸಿಬ್ಬಂದಿ, ಸ್ಥಳೀಯರು ಉಪಸ್ಥಿತಿ ಇದ್ದರು.ಶಾಲೆ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಮಕ್ಕಳ ನೃತ್ಯ ಕಲಾಪ್ರದರ್ಶನ, ಗೀತೆಗಳು ದಿಂದ ಅದ್ದೂರಿ ಯಾಗಿ ಗಣರಾಜ್ಯೋತ್ಸವ ಸಂಭ್ರಮಾಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ,ತ್ಯಾಗ ಬಲಿದಾನ,ಸ್ಮರಣೆ ಮಾಡಿದ್ದಾರೆ.ಈಸಂದರ್ಭದಲ್ಲಿ.ಮಾತನಾಡಿದ ಸುಬ್ಬರಾಯುಡು ಈ ಶಾಲೆ ಗೆ ತುಂಬಾ ಇತಿಹಾಸ ಇದೇ. ಇದಕ್ಕೆ ಸರ್ಕಾರ ದಿಂದ ಮೂಲಭೂತ ಸೌಲಭ್ಯಗಳು ಸಿಗಬೇಕು ಅಗಿದೆ ಸಿಬ್ಬಂದಿ ಕೊರತೆ ಮುಂತಾದ ಸಮಸ್ಯೆ ಗಳು ಇದ್ದಾವೆ ಎಂದರು. ಈಗಾಗಲೇ ವಾರ್ಡ್ ಯಲ್ಲಿ ತುಂಬಾ ಅಭಿವೃದ್ಧಿ ಕೆಲಸಗಳು ಆರಂಭ ವಾಗಿವೆ ಭತ್ರಿ ವಾರ್ಡ್ ಯಲ್ಲಿ ಸ್ವಾತಂತ್ರ್ಯ ಬಂದು ವರ್ಷಗಳು ಕಳೆದರು, ಈವರೆಗೆ ಒಳಚರಂಡಿ ವ್ಯವಸ್ಥೆ ಇರಲಿಲ್ಲ, ಆದರೆ ನಾವು ಪಾಲಿಕೆ ಯಲ್ಲಿ ಅಡಳಿತ ಕ್ಕೆ ಬಂದು ಮೇಲೆ ವಾರ್ಡ್ ಯಲ್ಲಿ ಸಂಪೂರ್ಣ ಒಳಚರಂಡಿ ವ್ಯವಸ್ಥೆ ವೆಟ್ ವೇಲ್ ವ್ಯವಸ್ಥೆ ಕಾಮಗಾರಿ ನಡೆಯುತ್ತಿದೆ, ಎಂದರು.
News 9 Today > State > ಅದ್ದೂರಿ ಯಾಗಿ ಗಣರಾಜ್ಯೋತ್ಸವದ ಸಂಭ್ರಮ ಆಚರಣೆ.
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025