ಲಾರಿ ಅಸೋಸಿಯೇಷನ್ ಮುಷ್ಕರ ಕ್ಕೆ ಕೋರ್ಟ್ ತಡೆಯಾಜ್ಞೆ, ಡಿಸಿ,ಎಸ್ಪಿ ಗೆ ಬೇಟಿ ಮುಷ್ಕರ ರಾಜ್ಯಮಟ್ಟದಲ್ಲಿ ನಡೆಯಬೇಕು, ಸಣ್ಣ ಇಂಡಸ್ಟ್ರೀಸ್ ಗಳು ಗುರಿ ಮಾಡಿದ್ದು ಅಚ್ಚರಿ ಇದರ ಮರ್ಮ ರಹಸ್ಯ:-ಶ್ರೀ ನಿವಾಸರಾವ್ !? ಬಳ್ಳಾರಿ (25) ಜಿಲ್ಲೆ ಯಲ್ಲಿ ಕೇಲ ನಾಲ್ಕು ದಿನಗಳಯಿಂದ ನಡೆಯುತ್ತಿರುವ ಲಾರಿ ಅಸೋಸಿಯೇಷನ್ ಮುಷ್ಕರ ಕ್ಕೆ ನ್ಯಾಯಲಯ ಕೆಲ ಷರತ್ತು ಬದ್ಧ ವಿಧಾನ ಗಳ ದಿಂದ ಕೂಡಿದ temporary injection order, ತಡೆಯಾಜ್ಞೆ ಯನ್ನು ನೀಡಿ ನ್ಯಾಯಲಯ ಆದೇಶ ನೀಡಿದೆ.2021 ರಲ್ಲಿ ಕೂಡ ಇಂತಹ ಮುಷ್ಕರ ಗಳು ಮಾಡಿದಾಗ ಫ್ಯಾಕ್ಟರಿ ಗಳಿಗೆ ಯಾವುದೇ ಆಡಚಣೆ ಮಾಡಬಾರದು ಎಂದು, ಇಂಜೆಕ್ಷನ್ ಆರ್ಡರ್ ಕೊಡಲಾಗಿತ್ತು ಅದನ್ನೇ ಮತ್ತೆ ಮುಂದೆ ವರಿಸಲಾಗಿದೆ.ಫ್ಯಾಕ್ಟರಿ ಗಳಿಗೆ ಬರುವ ಹೋಗುವ ವಾಹನಗಳಿಗೆ ತೊಂದರೆ ಮಾಡದಂತೆ ಶಾಂತಿಯುತ ಮುಷ್ಕರ ಕ್ಕೆ ಯಾವುದೇ ಅಡಚಣೆ ಇಲ್ಲವೆಂದು, ಆದೇಶ ನೀಡಲಾಯಿತು. ಈಹಿಂದೆ,ಪ್ರಸ್ತುತ,ಲಾರಿ ಮಾಲೀಕರ ಅಸೋಸಿಯೇಷನ್, ಹಳೆ ಚಾಳಿ ಮುಂದುವರೆಸಲಾಯಿತು.ವಾಹನಗಳನ್ನು ನಿಲ್ಲಿಸಿ ,ಟೆಂಟ್ ಹಾಕಿ ಮುಷ್ಕರ ಮಾಡುತ್ತಾ ಇದ್ದರು,ಇದರ ಹಿನ್ನೆಲೆ ನ್ಯಾಯಲ ಮೆಟ್ಟಿಲು ಗೆ ಕರ್ನಾಟಕ ಸ್ಪಾಂಜ್ ಐರನ್ ಮ್ಯಾನ್ಯು ಫಾಕ್ಯ್ಟರರ್ ಅಸೋಸಿಯೇಷನ್ ಅಧ್ಯಕ್ಷರು ಹೋಗಿದ್ದರು. ನ್ಯಾಯಾಲಯ ಇಂಜೆಕ್ಷನ್ ಆರ್ಡರ್ ನೀಡಿದ ಹಿನ್ನೆಲೆ, ಸೋಮವಾರ ಡಿಸಿ,ಮತ್ತು ಎಸ್ಪಿ ಅವರನ್ನು ಭೇಟಿ ಮಾಡಿ ನ್ಯಾಯಾಲಯದ ಪ್ರತಿಯನ್ನು ನೀಡಿದರು.ಇದೆ ಸಂದರ್ಭದಲ್ಲಿ ಸಂಸದ ತುಕಾರಂ ಅವರಿಗೆ ಮನವಿ ಪತ್ರವನ್ನು ನೀಡಲಾಯಿತು. ಈಸಂದರ್ಭದಲ್ಲಿ ಸ್ಪಾಂಜ್ ಐರನ್ ಅಸೋಸಿಯೇಷನ್ ಅಧ್ಯಕ್ಷರು ಶೀನಿವಾಸರಾವು ಅವರನ್ನ ಭೇಟಿ ಮಾಡಿದ ನ್ಯೂಸ್9ಟುಡೇ , ಸುವರ್ಣ ಟೈಮ್ಸ್ ಆಫ್ ಕರ್ನಾಟಕ ವರದಿಗಾರರು ಜೊತೆಯಲ್ಲಿ ಮಾತನಾಡುತ್ತಾ, ಈಗಾಗಲೇ ಈಹಿಂದೆ ಲಾರಿ ಮಾಲೀಕರ ಹಲವಾರು ಡಿಮಾಂಡ್ ಗಳಿಗೆ ಒಪ್ಪಿಕೊಂಡು ಕೆಲವನ್ನು ಬಗೆಹರಿಸಲು ತೀರ್ಮಾನ ಮಾಡಲಾಗಿತ್ತು, ಅದರೆ ಮತ್ತೆ ಮುಷ್ಕರ ಮಾಡುತ್ತ ಇದ್ದಾರೆ, ಮುಷ್ಕರ ಕ್ಕೆ ಸೀಮಿತ ಲಾರಿ ಮಾಲೀಕರು ಮಾತ್ರವೇ ಪಾಲ್ಗೊಂಡಿದ್ದಾರೆ, ಜಿಂದಾಲ್ ಬಿಎಂಎಂ,ಕಿರ್ಲಸ್ಕಾರ್ ಇನ್ನೂ ಮುಂತಾದ ಫ್ಯಾಕ್ಟರಿ ಗಳಲ್ಲಿ ಯಾವುದೇ ಮುಷ್ಕರ ಇಲ್ಲ, ಲೋಡಿಂಗ್ ಅನ್ ಲೋಡಿಂಗ್ ನೆಡೆಯುತ್ತದೆ ಇದೆ ಲಾರಿಗಳು ಕಾಮನ್ ಆಗಿ ಓಡಾಡುತ್ತಿವೆ, ಇದೇ ಮುಷ್ಕರ ದಲ್ಲಿ ಇರುವ ಕೆಲ ಲಾರಿ ಮಾಲೀಕರ ವಾಹನಗಳು ಇದೇ ಫ್ಯಾಕ್ಟರಿ ಗಳಲ್ಲಿ ಓಡಾಡುತ್ತಿವೆ, ಆದರೆ ನಮ್ಮ ಫ್ಯಾಕ್ಟರಿ ಗಳು ಮುಂದೆ ಅಲ್ಪ ಸ್ವಲ್ಪ ಫ್ಯಾಕ್ಟರಿ ಗಳು ಮುಂದೆ ಮುಷ್ಕರ ಮಾಡುತ್ತ ಇದ್ದಾರೆ ಈಗಾಗಲೇ ಫ್ಯಾಕ್ಟರಿ ಗಳು ನಷ್ಟ ದಲ್ಲಿ ಇದ್ದಾವೆ, ಅದನ್ನು ಸರಿಪಡಿಸುವ ಅವರು ಆಗಲಿ ಸ್ಪಾಂಜ್,ಕೊಲ್ ರಾ ಮೇಟಿರಿಯಲ್ ಕೊಡಿಸುವ ವ್ಯವಸ್ಥೆ ಯಾರು ಮಾಡುತ್ತ ಇಲ್ಲ,ಸಾವಿರಾರು ಜನರು ಉದ್ಯೋಗ ಅವಕಾಶಗಳನ್ನು ಕೊಟ್ಟು ಸ್ಥಳೀಯರಿಗೆ ಆದ್ಯತೆ ನೀಡುತ್ತಾ ಬರಲಾಗಿದೆ.20 ಫ್ಯಾಕ್ಟರಿ ಗಳು ಇದ್ದರೆ 6000 _ಸಾವಿರ ಲಾರಿಗಳು ಇದ್ದಾವೆ, ನಾವು ಏನು ಮಾಡಬೇಕು, ನಮ್ಮದು ಏನಾದರೂ ಅಗ್ರಿಮೆಂಟ್ ಇದ್ದೇಯಾ ಎಂದು ಪ್ರಶ್ನೆ ಮಾಡಿದರು.ಫಾಂಡಮೆಂಟಲ್ ರೈಟ್ಸ್ ನಲ್ಲಿ ದರ ಕಡಿಮೆ ಇದ್ದರೆ ಅಲ್ಲಿ ಗೆ ಹೋಗುತ್ತಾರೆ, ಅದನ್ನು ಕಳೆದುಕೊಳ್ಳಬೇಕು ಅನ್ನುತ್ತಾರೆ, ಒಂದು ಭಾಗದಲ್ಲಿ ದರಗಳು ಎಚ್ಚು ಕಡಿಮೆ ಆದರೆ ಬಿಜಿನೆಸ್ ಕ್ಕೆ ಹೊಡೆತ ಆಗುತ್ತಾ ಇದೆ.ಇದು ತುಂಬಾ ಸೂಕ್ಷ್ಮದ ವಿಚಾರ, ಇವರಿಗೆ ತಿಳಿಯುತ್ತಿಲ್ಲ ನಮಗೆ ಕೂಡ ಮುಷ್ಕರ ಅರ್ಥ ಆಗುತ್ತಾ ಇಲ್ಲವೆಂದುರು.ಇದರ ಹಿಂದೆ ಕಾಣದ ಕೈ ವಾಡಗಳು ಇರಬೇಕು ಅನಿಸುತ್ತದೆ!!.ಇಂಡಸ್ಟ್ರೀಸ್ ಬೆಳೆಯಬೇಕು ಹೊರತು ಸಮಸ್ಯೆಗಳು ಸೃಷ್ಟಿ ಮಾಡಿದರೆ ಫ್ಯಾಕ್ಟರಿ ಗಳು ನಮ್ಮ ಜಿಲ್ಲೆ ಗೆ ಬರಲು ಸಾಧ್ಯವಿಲ್ಲ ಈಗಾಗಲೇ ಎಲ್ಲಾವು ಅನ್ ಲೈನ್ ಟೆಂಡರ್ ಮೇಟೆರಿಯಲ್ ಸಿಗುತ್ತಾ ಇಲ್ಲ ಇದನ್ನು ಯಾರು ಅರ್ಥ ಮಾಡಿಕೊಳ್ಳತ್ತಾ ಇಲ್ಲ. ರಾಜ್ಯ ಮಟ್ಟದಲ್ಲಿ ಮುಷ್ಕರ ಮಾಡಿ ತಮ್ಮ ಡಿಮಾಂಡ್ ಗಳು ಬಗೆಹರೆಯಲಿ,ನಮ್ಮ ಯಾವುದೇ ತಕರಾರು ಇಲ್ಲವೆಂದರು,ಸರ್ಕಾರ ಕ್ಕೆ ಬರಬೇಕು ಆಗಿರುವ ಟ್ಯಾಕ್ಸ್ ಹೋಗುತ್ತೆ ನಮಗೆ ನಷ್ಟ ಎಂದರು. ಇದು ಒಂದು ರೀತಿಯಲ್ಲಿ ಪ್ಲಾನ್ ಮಾಡಿಕೊಂಡು ಬಂದಿರುವ ಲಾರಿ ಅಸೋಸಿಯೇಷನ್ ಆಗಿದೆ ಮೂರು ದಿನ ದಲ್ಲಿ ಪೇದ್ದಣ್ಣ ಅನ್ನುವ ಲಾರಿ ಅಸೋಸಿಯೇಷನ್ ಅಧ್ಯಕ್ಷರ ರಾಜಿನಾಮೆ, ಕೇಲ ಪಾಲಿಕೆ ಸದಸ್ಯರು ಅಸೋಸಿಯೇಷನ್ ಯಲ್ಲಿ ಎಂಟ್ರಿ, ತಕ್ಷಣವೇ ಮುಷ್ಕರ ಗಳು,ಕೆಲ ಲಾರಿ ಮಾಲೀಕರ ವಿರೋಧ,ಲಾರಿ ಅಸೋಸಿಯೇಷನ್ ಬಾರಿ ಬದಲಾವಣೆ ಗೆ ಚಿರಂಜೀವಿ ನೇತ್ರತ್ವದಲ್ಲಿ ಪ್ರಸ್ತುತ ಬಾಡಿಗೆ ಅನುಮತಿ ಎಂದು, ದಾಖಲೆ ಗಳು, ಪಟಾಪಟಾ ಅಧ್ಯಕ್ಷರು ಸೆಕ್ರೆಟರಿ, ಉಪಾಧ್ಯಕ್ಷರು ಗಳು, ಮತ್ತೊಂದು ಹಳೆಬಾಡಿ ವಿರೋಧ ಸ,ಸಂ ಉಪನಿರ್ಬಂದಕರಿಗೆ ಯಾಕ್ಟ್ ಉಲ್ಲಂಘನೆ ಕಳಪೆ ಪತ್ರಗಳು ಮೂಲಕ ಸರ್ಕಾರಕ್ಕೆ ರವಾನೆ,ಎಲ್ಲಾವು ಗೊಂದಲ ಮಾಯ ಆಗಿದೆ ಎಂದು ಕೆಲ ಲಾರಿ ಮಾಲೀಕರ ಆರೋಪ ಕೂಡ ಇದೇ.ಒಟ್ಟಾರೆ ಬಳ್ಳಾರಿ ಲಾರಿ ಅಸೋಸಿಯೇಷನ್, ಕಥೆ ನೋಡುವಂತೆ,ಕೇಳುವಂತೆ ಇದೆ. ಮುಂದೆ ಯಾವ ಮಟ್ಟಕ್ಕೆ ತಲುಪುತ್ತದೆ ಎಂದು ಯೋಚನೆ ಮಾಡಬೇಕು ಆಗಿದೆ. ಈ ಲಾರಿ ಮುಷ್ಕರ ಕ್ಕೆ ಕೆಲ ಲಾರಿ ವಿರೋಧ ಮಾಡಿ ಡಿಸಿ,ಎಸ್ಪಿ ಗೆ,ಮನವಿ ಪತ್ರವನ್ನು ನೀಡುತ್ತಾರೆ ಎನ್ನುವ ಸುಳಿವು ಇದೆ,ಕಾದು ನೋಡಬೇಕು ಆಗಿದೆ. ಬಹುತೇಕ ಫ್ಯಾಕ್ಟರಿ ಗಳ ಮಾಲೀಕರು ಉಪಸ್ಥಿತಿ ಇದ್ದರು. ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.
News 9 Today > State > ಲಾರಿ ಅಸೋಸಿಯೇಷನ್ ಮುಷ್ಕರ ಕ್ಕೆ ಕೋರ್ಟ್ ತಡೆಯಾಜ್ಞೆ, ಡಿಸಿ,ಎಸ್ಪಿ ಗೆ ಬೇಟಿ ಮುಷ್ಕರ ರಾಜ್ಯಮಟ್ಟದಲ್ಲಿ ನಡೆಯಬೇಕು, ಸಣ್ಣ ಇಂಡಸ್ಟ್ರೀಸ್ ಗಳು ಗುರಿ ಮಾಡಿದ್ದು ಅಚ್ಚರಿ ಇದರ ಮರ್ಮ ರಹಸ್ಯ:-ಶ್ರೀ ನಿವಾಸರಾವ್ !?
ಲಾರಿ ಅಸೋಸಿಯೇಷನ್ ಮುಷ್ಕರ ಕ್ಕೆ ಕೋರ್ಟ್ ತಡೆಯಾಜ್ಞೆ, ಡಿಸಿ,ಎಸ್ಪಿ ಗೆ ಬೇಟಿ ಮುಷ್ಕರ ರಾಜ್ಯಮಟ್ಟದಲ್ಲಿ ನಡೆಯಬೇಕು, ಸಣ್ಣ ಇಂಡಸ್ಟ್ರೀಸ್ ಗಳು ಗುರಿ ಮಾಡಿದ್ದು ಅಚ್ಚರಿ ಇದರ ಮರ್ಮ ರಹಸ್ಯ:-ಶ್ರೀ ನಿವಾಸರಾವ್ !?
Bajarappa26/08/2024
posted on
