ಓಬುಳಪುರಂ ಮೈನಿಂಗ್ ದ್ದಲ್ಲಿ ದೋಷಿ ಗಳು ಎಂದು ತೀರ್ಪು.
ಬಳ್ಳಾರಿ (6)
ಓಬಳಾಪುರಂ ಮೈನಿಂಗ್ ಪ್ರಕರಣ ವಿಚಾರದಲ್ಲಿ ಹಲವಾರು ವರ್ಷದ ನಂತರ ಸಿ ಬಿ ಐ ಕೋರ್ಟ್ ನಲ್ಲಿ ಇಂದು ತೀರ್ಪು ಹೊರಬಿದ್ದಿದೆ ಇದರಲ್ಲಿ ಬಿ ವಿ ಶ್ರೀನಿವಾಸ್ ರೆಡ್ಡಿ ಗಾಲಿ ಜನಾರ್ಧನ್ ರೆಡ್ಡಿ ವಿ.ಡಿ ರಾಜಗೋಪಾಲ್. ಅಲಿ ಖಾನ್.ಓ ಎಂ ಸಿ ಕಂಪನಿ ಐದು ಮಂದಿ ಮೇಲೆ ದೋಷಿಗಳೊಂದು ತೀರ್ಪು ನೀಡಿ 7 ವರ್ಷ ಜೈಲು ಶಿಕ್ಷೆ ವಿದಿಸಲಾಗಿದೆ. ಇದರಲ್ಲಿ ಗಾಳಿ ಜನಾರ್ಧನ್ ರೆಡ್ಡಿ ಮೂರು ವರ್ಷ ಈಗಾಗಲೇ ಜೈಲುವಾಸದಲ್ಲಿ ಇದ್ದು ಬಂದು ಹಿನ್ನೆಲೆಯಲ್ಲಿ ನ್ಯಾಯಾಲಯ ಅವರಿಗೆ ಎಷ್ಟು ಶಿಕ್ಷೆ ಆಗುತ್ತದೆ ಅನ್ನುವುದು ತೀರ್ಪು ಹೊರಬಿದ್ದ ಮೇಲೆ ಇವರು ಖಂಡಿತ ಜೈಲ್ ಗೆ ಹೋಗಬೇಕು ಆಮೇಲೆ ಮೇಲಿನ ಕೋರ್ಟಿಗೆ ಅರ್ಜಿ ಸಲ್ಲಿಸ್ಕೋ ಬೇಕಾಗಿರುತ್ತದೆ.ಅಲ್ಲಿ ಇವರಿಗೆ ಬೈಲ್ ಸಿಗುತ್ತಾ ಅನ್ನುವುದು ಕಾನೂನು ಹೋರಾಟದಲ್ಲಿ ತಿಳಿಯಬೇಕಾಗಿರುತ್ತದೆ.