ವಾರ್ಡ್,ವಾರ್ಡ್, ಗೆ ಒಸಿ (ಮಟಕಾ) ಕೇಂದ್ರ ಗಳು!!
ಅರ್ಥಿಕ ವಾಗಿ ದುರ್ಬಲ ಗೊಳ್ಳುತ್ತಿರುವ ಜನರು, ದಂದೆ ಅಪಾಯ ಮಟ್ಟಕ್ಕೆ ತಲುಪಿದೆಯಾ??.
ಬಳ್ಳಾರಿ(9) ನಗರ ದಲ್ಲಿ ಅಕ್ರಮ ದಂದೆ ಗಳು ವಾರ್ಡ್ ವಾರ್ಡ್ ಗೆ ಕೇಂದ್ರ ಗಳು ಆರಂಭ ಆಗಿದ್ದಾವೆ. ರಾಜಾರೋಷವಾಗಿ ಪಬ್ಲಿಕ್ ಪ್ರದೇಶ ಗಳಲ್ಲಿ ಮಟಕ, (ಓ.ಸಿ ) ಬರೆಯತ್ತಾ ಇದ್ದಾರೆ.
ಕೆಲ ವಸತಿ ಪ್ರದೇಶ ಗಳಲ್ಲಿ, ಮಳಿಗೆ ಬಾಡಿಗೆ ಪಡೆದು ಅಕ್ರಮ ದಂದೆ ಮಾಡುತ್ತ ಇದ್ದಾರೆ, ಇದರಿಂದ ಅಪ್ರದೇಶ ಕುಟುಂಬ ಗಳು ಸಮಸ್ಯೆ ಗಳಗೆ ಗುರಿಯಾಗಿದ್ದಾವೆ, ಗಲಾಟೆ ಗಳು ಮಾಡಿಕೊಂಡು ಹಲ್ಲೆ ಗಳು ಮಾಡಿಕೊಂಡಿದ್ದಾರೆ.
ಒ,ಸಿ. ಕೇಂದ್ರ ನಿರ್ವಹಿಸುತ್ತಿರುವ ಅವರು ಕೆಲ ಪುಂಡರಿಗಳನ್ನು ಇಟ್ಟು ಕೊಂಡು, ಸಮಸ್ಯೆ ಸೃಷ್ಟಿ ಮಾಡುತ್ತ ಇದ್ದಾರೆ ಎಂದು ಜನರುವಾದ ಆಗಿದೆ.
ಕೆಲ ಓ,ಸಿ ಕೇಂದ್ರ ಗಳು ಇರುವ ಪ್ರದೇಶ ಗಳಲ್ಲಿ ಜನರ ಓಡಾಟ ಮಾಡೋದು ಕೂಡ ಕಷ್ಟ ಆಗಿದೆ ಎಂದು ಭಯಪಟ್ಟು ಹೊರಗೆ ಹೇಳಲು ಆಗದೇ ಇರುವ ವಾತಾವರಣ ಸೃಷ್ಟಿ ಆಗಿದೆ ಎನ್ನುತ್ತಾರೆ.
ಇನ್ನು ಕೆಲ ಪ್ರದೇಶ ಗಳಲ್ಲಿ ಕಟ್ಟಿಗೆ ಮಿಷನ್ ಗಳಲ್ಲಿ , ಆಟೋ, ಗಳಲ್ಲಿ ನಡೆಯುತ್ತಿದೆ. ರಾತ್ರಿ 11.ಗಂಟೆ ವರೆಗೆ ದಂದೆ ನಡೆಯುತ್ತಿದೆ.
ಒ.ಸಿ ಅಕ್ರಮ ದಂದೆ ಗೇ ಬಳ್ಳಾರಿ ಯಲ್ಲಿ ಬಹು ಬೇಡಿಕೆ ಬಂದಿದೆ, ರಾಜಕಾರಣಿ ಗಳಿಗೆ ಅಧಿಕಾರಿಗಳಿಗೆ, ಒಂದಿಷ್ಟು ಸುಖ: ಇದೇ, ಕಷ್ಟ ಇದೇ!!. ಮೊಟ್ಟ ಮೊದಲು ಒ.ಸಿ ಅಂದ್ರೆ ಕೌಲ್ ಬಜಾರ್ ತುಂಬಾ ಫೇಮಸ್ ಆಗಿತ್ತು, ಕೆಲ ವರ್ಷ ಗಳು ಇಂದೇ ದಿಗ್ಗಜ ಒ.ಸಿ ಮಾಲೀಕರು ಮಾಯ ಆಗಿದ್ದರು. ಇತ್ತೀಚೆಗೆ ಕೆಲ ವರ್ಷ ಗಳು ದಿಂದ ಪುನಃ ಆರಂಭ ವಾಗಿದೆ,ಸಾಕಷ್ಟು ಪ್ರಕರಣ ಗಳು ಆಗಿದ್ದು ಉದಾಹರಣೆಗಳಿದ್ದಾವೆ ಆದರೆ ಇತ್ತೀಚಿಗೆ ಮೊಬೈಲ್ ಗಳಲ್ಲಿ ಓಸಿ ನಡೆಸುವ ದಂದೆ ಆರಂಭವಾಗಿತ್ತು, ಅದರ ನಂತರ ವಾರ್ಡ್ ವಾರ್ಡ್ ಗೆ ಕೇಂದ್ರಗಳು ಆರಂಭಗೊಂಡು ಅಕ್ರಮ ದಂದೆ ಶುರುವಾಗಿದ್ದು ಚರ್ಚೆಗೆ ಗ್ರಾಸ ವಾಗಿದೆ ಪ್ರತಿ ಠಾಣೆ ಯಾ ವ್ಯಾಪ್ತಿಯಲ್ಲಿ ಕನಿಷ್ಠ 5 ರಿಂದ ಮೇಲ್ಪಟ್ಟು ಓಸಿ ಕೇಂದ್ರಗಳಿದ್ದಾವೆ ಎಂದು ವಾಸ್ತವ ವಿಚಾರವಾಗಿದೆ, ಇತ್ತೀಚೆಗೆ ಜಿಲ್ಲೆಗೆ ದಿಟ್ಟ ಅಧಿಕಾರಗಳು SP ಶೋಭಾ ರಾಣಿ ಅವರು ಬಂದಮೇಲೆ,ಬಹುತೇಕ ನಿಯಂತ್ರಣದಲ್ಲಿದ್ದವು.
ಅದು ಏನಾಗಿದೆ ಏನೋ ಅತಿ ವೇಗವಾಗಿ ಜನರ ಮನಸ್ಸು ಮುಟ್ಟಿದ ದಿಟ್ಟ
ಅಧಿಕಾರಗಳೆಂದು ಡಾಕ್ಟರ್ ಶೋಭ ರಾಣಿ ಅವರು ಗಿಟ್ಟಿಸಿ ಕೊಂಡಿದ್ರು,ಅಷ್ಟೇ ವೇಗವಾಗಿ ಹಿಡಿತ ಕಳೆದು ಕೊಂಡರು ಅನ್ನುವ, ನೋವಿನ ವಿಚಾರ ಕೂಡ ಜನ ಸಾಮಾನ್ಯರಲ್ಲಿ ಇದೆ.
ಪಬ್ಲಿಕ್ ಇತ್ತೀಚೆಗೆ ಠಾಣೆ ಬಿಟ್ಟು ನೂರಾರು ಸಂಖ್ಯೆ ಯಲ್ಲಿ ನೊಂದ ಬೆಂದ ಅವರು, Sp ಶೋಭ ಅವರನ್ನು ಮೀಟ್ ಮಾಡಲು ಸಾಲು ಸಾಲಾಗಿ ಬರುತ್ತ ಇದ್ದಾರೆ, ನ್ಯಾಯ ಸಿಗುತ್ತೆ ಅನ್ನುವ ನಂಬಿಕೆ ಮೇಲೆ. ಆದರೇ SP ಅವರ ಮೇಲೆ ಏನು ಒತ್ತಡ ಇದಿಯೋ, ಏನೋ ಗೊತ್ತಿಲ್ಲ!! ಇಷ್ಟು ಬಹಿರಂಗ ವಾಗಿ ಅಕ್ರಮ ದಂದೆ ಗಳು ಆರಂಭ ವಾಗಿದ್ದು, ಜನ ಸಾಮಾನ್ಯರು ಯೋಚನೆ ಮಾಡುವಂತೆ ಮಾಡಿದೆ. ಇನ್ನು ಇವರ ಸಹಿ ಪಾಟೀಗಳ, ಕಥೆ ಹೇಳು ವಂತೆ ಇಲ್ಲ ಕೇಳು ವಂತೆ ಇಲ್ಲ!!.
ನಿವೃತ್ತಿ ಅಧಿಕಾರಿಗಳು ಕೆಲ ಮಂದಿ ಕೂಡ ಕೆಲ ಅಕ್ರಮ ದಂದೆ ಗಳಿಗೆ ರೂವಾರಿ ಇದ್ದಾರೆ ಎಂದು, ಕೆಲ ದಿನಗಳು ಇಂದೇ ಇವರು ಮಾಯಾ ಆಗಿದ್ದರು, ಮತ್ತೆ ಹುಟ್ಟು ಕೊಂಡಿದ್ದಾರೆ ಎಂದು ವಾಸನೆ ಇದೆ.
ಒ.ಸಿ (ಮಟಕಾ) ಠಾಣೆ ಗಳ ಮಟ್ಟದಲ್ಲಿ ಪ್ರಭಾವಿ ರಾಜಕಾರಣಿ ಗಳ ಆಪ್ತರು ರೂವಾರಿ ಇದೆ ಎಂದು ದಂದೆ ಮಾಡುವ ಅವರ ಗುಸು ಗುಸು ಇದೇ.
ದಿಟ್ಟ ಅಧಿಕಾರಿಗಳು, ಯಾವ ಕ್ರಮ ಕೈ ಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕು.