*ರೆಡ್ಡಿ,ಜನರ ಪರವಾಗಿ. ಶೀರಾಮುಲು,ಯಾರು ಪರವಾಗಿ.?!.*
ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಅಮಾಯಕರು ಮೃತಪಟ್ಟಿದ್ದು,ಕುಟುಂಬ ಗಳು ದುಃಖದ ವಾತಾವರಣ ದಲ್ಲಿ ಇದ್ದಾವೆ.
ನಡೆದ ಘಟನೆ ಬಗ್ಗೆ ಆಡಳಿತದ ದಿನ ನಿತ್ಯ ಆಸ್ಪತ್ರೆ ಯಲ್ಲಿ ಇರುವ ವಿಮ್ಸ್ ನಿರ್ದೇಶಕರು,ತಪ್ಪು ಅಗಿದೆ ಏಂದು ಬಹಿರಂಗ ಹೇಳಿಕೆ ನೀಡುತ್ತಾ ಇದ್ದಾರೆ,ಉದ್ದೇಶ ಪೂರ್ವಕವಾಗಿ, ಇಂತಹ ನೀಚ ಕೆಲಸವನ್ನು ಮಾಡಿದ್ದಾರೆ,ಜನರ ಸಾವಿಗೆ ಕಾರಣ ಅಗಿರವ ಅವರ,ಸಾಕ್ಷಿ ಸಮೇತ ಆಧಾರಗಳು ಇದ್ದಾವೆ ಏಂದು,ತನಿಖೆ ಗೆ ಪೋಲಿಸ್ ಪ್ರಕರಣ ದಾಖಲೆ ಮಾಡುತ್ತಿ ವಿ,ಏಂದು ಹೇಳುತ್ತಾ,ಇದ್ದಾರೆ.
ಅಲ್ಲಿ ನಡೆದ ಘಟನೆ ಗಳು ಕಣ್ಣಿಗೆ ಕಾಣುತ್ತವೆ,ಈ ಘಟನೆ ಬಗ್ಗೆ ಬಿಜೆಪಿಯ ನಗರ ಶಾಸಕರು,ಗಾಲಿ ಸೋಮ ಶೇಖರ್ ರೆಡ್ಡಿ, ಜನರ ಪರವಾಗಿ ನಿಂತು ಅವರ ಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ, ವಿಮ್ಸ್ ನಿರ್ದೇಶಕರು ನೇಮಕ,ಮುನ್ನವೇ ಬೇಡ ವೇಂದು,ಇಂತಹ ಘಟನೆ ಗಳು ಆಗಬಹುದು(ಸಮಸ್ಯೆಗಳು)ಜನರ ಕ್ಷೇಮ ವಿಚಾರದಲ್ಲಿ,ಗಂಗಾಧರ ಗೌಡ ಬಗ್ಗೆ ವಿರೋಧ ಮಾಡಲಾಗಿತ್ತು,ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಸಚಿವ ಸುಧಾಕರ್ ಕಥೆ ಹೇಳಿ ನೇಮಕ ವಿಚಾರದ ರೂಲ್ಸ್ ಹೇಳಿ,ಬುದ್ದಿವಂತ ಕೆ ಪ್ರದರ್ಶನ ಮಾಡಿದ್ದು, ಅಚ್ಚರಿ ಮೂಡಿಸಿದೆ.
ಬಳ್ಳಾರಿಯ ಗಾಲಿ ಸೋಮಶೇಖರ್ ರೆಡ್ಡಿ ಅವರು ಸುಧಾಕರ್ ರಾಜಕೀಯ ಕ್ಕೆ ಮೊದಲೇ ರಾಜಕೀಯದ ದಿಗ್ಗಜರು,ಇವರ ಗೆ ಸುಧಾಕರ್”ಸುಧಾರಣೆ” ಕಥೆ ಹೇಳಿದರೆ,ಸೋಮಶೇಖರ್ ರೆಡ್ಡಿ ಕೇಳಲು ಸಾಧ್ಯವೇ.??.
ಇಂತಹ ಸಂದರ್ಭದಲ್ಲಿ ನೂತನ ವಾಗಿ ನೇಮಕ ಗೊಂಡ ಜಿಲ್ಲಾ ಉಸ್ತುವಾರಿ ಸಚಿವರು, ಶ್ರೀ ರಾಮುಲು, ಕೂಡ ಡಾ”ಸುಧಾಕರ್ ಮಾದರಿ ಯಲ್ಲಿ ವಿಮ್ಸ್ ಆಸ್ಪತ್ರೆ ಯಲ್ಲಿ, ಯಾವುದೇ ಅಪಾಯದ ಘಟನೆ ಗಳು ಆಗಿಲ್ಲ,ಅಲ್ಲಿ ಅಗಿರವ ಸಾವುಗಳು ಗೆ,ನಿರ್ದೇಶಕ ನಿರ್ಲಕ್ಷ್ಯ ದಿಂದ ಆಗಿಲ್ಲ, ಅವರ ಆಯುಷ್ಯು ಅಲ್ಲಿ ಗೆ ಇತ್ತು, ಮೃತ ಪಟ್ಟಿದ್ದಾರೆ ಅನ್ನುವ ಹಿನ್ನೆಲೆಯಲ್ಲಿ, ಕ್ಲಿನ್ ಚಿಟ್ ಕೊಟ್ಟಿದ್ದು, ಸಾರ್ವಜನಿಕರು ಆಲೋಚನೆ ದಲ್ಲಿ ಮುಣಿಗಿದ್ದಾರೆ.
ಗ್ರಾಮೀಣ, ಶಾಸಕ,ನಾಗೇಂದ್ರ, ನಗರದ ಶಾಸಕ ಸೋಮಶೇಖರ್ ರೆಡ್ಡಿ, ಜನರ ಪರವಾಗಿ ನಿಂತು ಹೇಳಿಕೆ ನೀಡಿ,ನ್ಯಾಯ ಓದಿಗಿಸುವ, ವಿಮ್ಸ್ ಆಸ್ಪತ್ರೆ ಯಲ್ಲಿ, ಜನರಿಗೆ ಸವಲತ್ತು ಗಳು ಸಿಗುವ ಪ್ರಯತ್ನ ಮಾಡುತ್ತ ಇದ್ದಾರೆ.
ಉಸ್ತುವಾರಿ ಸಚಿವರು ಈ ನಾಡಿನ ನಾಯಕರು ಅಗಿರವ ಶ್ರೀ ರಾಮುಲು ಸ್ವಲ್ಪ ಯೋಚನೆ ಮಾಡಿದೆ, ಜನರ ಕಷ್ಟ ಗಳ ಬಗ್ಗೆ ಚಿಂತನೆ ಮಾಡದೇ, ಯಾವುದೇ ವಿಮ್ಸ್ ನಿರ್ಲಕ್ಷ್ಯ ದಿಂದ ಮರಣಗಳು ಆಗಿಲ್ಲ ಎಂದು ಹೇಳಿಕೆ ನೀಡುತ್ತಾರೆ.
ಇದರ ಅರ್ಥ ಏನು ಇರಬಹುದು, ಇನ್ನೂ ವೈದ್ಯಕೀಯ ಸಚಿವರ, ಬೇಟಿ,ಪರಿಶೀಲನೆ ತಂಡದ ವರದಿ, ಇವು ಯಾವು,ಇನ್ನೂ ಮುಗಿದು ಇಲ್ಲ.!!.ಅಂದರೆ ಪರಿಶೀಲನೆ ವರದಿ ಮಾಹಿತಿ ಸಚಿವರು ಕೈಗೆ ಸಿಕ್ಕಿ ಇರಬಹುದೇ??.ಅಥವಾ ಜಿಲ್ಲಾ ಉಸ್ತುವಾರಿ ಗೆ ಕಂಟಕ ಬರುತ್ತದೆ ಅನ್ನುವ ಸುಳಿವು ಏನಾದರೂ ಸಿಕ್ಕಿರಬಹುದೇ??.ಶಾಸಕರು ನಿರ್ದೇಶಕರು, ಘಟನೆ ಅಗಿದೆ, ಅನ್ನುತ್ತಾರೆ, ಉಸ್ತುವಾರಿ ಇಲ್ಲ ಅನ್ನುತ್ತಾರೆ….!!??.ಸಚಿವರು ಹೈದರಾಬಾದ್ ಯಿಂದ ನೇರವಾಗಿ ವಿಮ್ಸ್ ಗೆ ಬಂದರು. ಎರಡು ತಾಸುಗಳ ಅಧಿಕಾರಿಗಳ ಮೀಟಿಂಗ್ ಯಲ್ಲಿ ಯಾಲ್ಲವು ಕ್ಲೀನ್ ,ಕ್ಲಿಯರ್.ಸಚಿವರ ಗೆ ಅಧಿಕಾರಿಗಳು,ನಿರ್ದೇಶಕರು, ಏನಾದರೂ ತಪ್ಪು ಮಾಹಿತಿ ಕೊಟ್ಟು ಇರಬಹುದೆಂದು,ಇಲ್ಲದಿದ್ದರೆ ಯಾಲ್ಲವು ಮೊದಲೆ ಸರಿ ಹೋಗಿ ಇರಬಹುದಾದ, ಅನುಮಾನಗಳು.??.(ಕೆ.ಬಜಾರಪ್ಪ ವರದಿಗಾರರು.)