ಮಕರ ಜ್ಯೋತಿ ಸಂದರ್ಭದ ವಾಗಿ ನಗರದಲ್ಲಿ ವಿಶೇಷ ಪೂಜೆ ವ್ಯವಸ್ಥೆ ಬಳ್ಳಾರಿ (14) ಕಲಿಯುಗ ದೈವ ಅಯ್ಯಪ್ಪ ಸ್ವಾಮಿ ಮಕರ ಜ್ಯೋತಿ ಸಂದರ್ಭ ವಾಗಿ ಇಂದು ಶನಿವಾರ 14/1/2023 ರಂದು ನಗರದ ತಾಳುರು ರಸ್ತೆಯ ಬಾಲಾಜಿ ನರ್ಸಿಂಗ್ ಹೊಂ ಪಕ್ಕದಲ್ಲಿ ಇರುವ ಆಪ್ಪು ಪಿಜಿ ಯಲ್ಲಿ ಸಾಯಂಕಾಲ ವಿಷೇಶವಾಗಿ ಅಯ್ಯಪ್ಪ ಪೂಜೆ,ಲೈವ್ ಮುಖಾಂತರ ಜ್ಯೋತಿ ದರ್ಶನ,ಪಡಿಹಚ್ಚುವ ಕಾರ್ಯಕ್ರಮ,ಭಜನೆ, ಗೀತೆಗಳು, ನೂರಾರು ಭಕ್ತರು ಗೆ ತೀರ್ಥ,ಪ್ರಸಾದ,ವ್ಯವಸ್ಥೆ ಮಾಡಲಾಗಿದೆ.ಪ್ರತ್ಯೇಕ ಹಾಸನ ವ್ಯವಸ್ಥೆ, ಸ್ಥಳೀಯ ಮುಖಂಡರು ಕಾಂಗ್ರೆಸ್ ನಾಯಕರು ಅಗಿರವ ನಾರಾ ಸೂರ್ಯ ನಾರಾಯಣ ರೆಡ್ಡಿ ಅವರು ಪೂಜೆ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಯಂಕಾಲ.5.ಗಂಟೆಯಿಂದ 6.45.ವರೆಗೆ ಕಾರ್ಯಕ್ರಮ ಇರುತ್ತದೆ. ಈಕಾರ್ಯಕ್ರಮವನ್ನು ಸ್ಥಳೀಯ ,ಅಯ್ಯಪ್ಪ ಭಕ್ತರು ಅಗಿರವ ಪರಶುರಾಮ,ಬಜಾರಪ್ಪ.ಪ್ರವೀಣ್ ಗೌಡ, ಮಂಜುನಾಥ್ ಬಡ್ಡಪ್ಪ,ದುರ್ಗೇಶ್,ಬಸವರಾಜ್, ಜಗನ್.ನಾಗರಾಜ್,ಮಲ್ಲಿಕಾರ್ಜುನ.ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದೆ. ಇದು ಮೊಟ್ಟಮೊದಲ ಬಾರಿ ಮಾಡುತ್ತಿರುವ ಕಾರ್ಯಕ್ರಮ. ಈಪೂಜೆ ಕಾರ್ಯಕ್ರಮ ಕ್ಕೆ ವಿಷೇಶವಾಗಿ ಖ್ಯಾತಿ ಹೊಂದಿರುವ ಕೊಲ್ಲಾಪುರ ಮಹಾಲಕ್ಷ್ಮಿ, ದೇವಸ್ಥಾನದ ಅರ್ಚಕರು,ಶ್ರೀ ಜಂಬುನಾಥೇಶ್ವರ ಜ್ಯೋತಿಷ್ಯಾಲಯ,ಪ್ರಕಾಶ್ ಶಾಸ್ತ್ರಿಗಳನ್ನು ಆಹ್ವಾನ ಮಾಡಲಾಗಿದೆ. ಯಾಲ್ಲರು ಗೆ ಅದರ ಸ್ವಾಗತ ಇದೆ.
News 9 Today > State > ಮಕರ ಜ್ಯೋತಿ ಸಂದರ್ಭದ ವಾಗಿ ನಗರದಲ್ಲಿ ವಿಶೇಷ ಪೂಜೆ ವ್ಯವಸ್ಥೆ