ರಸ್ತೆ ಅಪಘಾತ ಓರ್ವ ಸ್ವಾಮಿ ಮೃತಿ12, ಸ್ವಾಮಿ ಗಳಗೆ ಗಾಯಗಳು. ಬಳ್ಳಾರಿ ಮೂಲದ ಕಪ್ಪ ಗಲ್ ರಸ್ತೆಯ ಬ್ರಹ್ಮ ಯ್ಯ ಗುಡಿ ದಿಂದ 40 ಜನ ಮೇಲ್ಪಟ್ಟು ಸ್ವಾಮಿಗಳು ಅಯ್ಯಪ್ಪ ದರ್ಶನ ಕ್ಕೆ ತೆರಳಿದ್ದರು,ದರ್ಶನ ನಂತರ ರಾಮೇಶ್ವರ ದೇವಾಲಯ ದೇವಾಲಯ ನೋಡಲು ತೆರಳಿದ್ದರು, ಮಧ್ಯರಾತ್ರಿ ರಸ್ತೆ ಅಪಘಾತ ಸಂಬಂಧಿಸಿದ ಹಿನ್ನೆಲೆ ಓರ್ವ ಸ್ವಾಮಿ ಮೃತಪಟ್ಟ ಇದ್ದಾರೆ,12 ಜನರ ಗೆ ಗಾಯಗಳು ಅಗಿದ್ದಾವೆ ಏಂದು ಬಲ್ಲ ಮೂಲಗಳು ಮಾಹಿತಿ ತಿಳಿದು ಬಂದಿದೆ.ಗಾಯಗಳು ತಮಿಳು ನಾಡಿನ ಆಸ್ಪತ್ರೆ ಯಲ್ಲಿ ಇದ್ದಾರೆ. ಅವರು ಬಳ್ಳಾರಿ ಗೆ ಬರಲು,ಕಷ್ಟ ವಾಗಿದೆ ಸಹಾಯ ಅವಶ್ಯಕತೆ ಇದೇ ಏಂದು ತಿಳಿದು ಬಂದಿದೆ.ಅಪಘಾತ ವಿಷಯ ಕೆಆರ್ ಪಿಪಿ ಗಾಲಿ ಲಕ್ಷ್ಮಿ ಅರುಣಾ ಮಾಹಿತಿ ಪಡೆದ ಕೊಳ್ಳುವ ಪ್ರಯತ್ನ ಅಗಿದೆ, ಅವರ ಗೆ ಏನು ಸಹಾಯ ಅಗೊತ್ತೋ ಅದನ್ನು ಮಾಡುವ ಪ್ರಯತ್ನ ದಲ್ಲಿ ಇದ್ದಾರೆ ಏಂದು ಜಿಲ್ಲಾ ಅಧ್ಯಕ್ಷ ದಮ್ಮೂರು ಶೇಖರ್ ತಿಳಿಸಿದ್ದಾರೆ.
News 9 Today > State > ರಸ್ತೆ ಅಪಘಾತ ಓರ್ವ ಸ್ವಾಮಿ ಮೃತಿ12, ಸ್ವಾಮಿ ಗಳಗೆ ಗಾಯಗಳು.