ಲೋಕಾಯುಕ್ತ. ಪೊಲೀಸ್ ಅಧೀಕ್ಷಕರು ಆಗಿ, ಪವನ್ ನೆಜ್ಜೂರು ಐ.ಪಿ.ಎಸ್.
ನೇಮಕ.
ಬಳ್ಳಾರಿ( 22) ಲೋಕಾಯುಕ್ತ ನೂತನ SP ಯಾಗಿ,ಪವನ್ ನೆಜ್ಜೂರು ಐ.ಪಿ.ಎಸ್. ಅವರನ್ನು ಸರ್ಕಾರ ನೇಮಕ ಮಾಡಿದೆ. ವಾಸು ದೇವರಾಮ ಅವರು ಪ್ರಭಾರಿ ಯಾಗಿ ಬಳ್ಳಾರಿ ಪೊಲೀಸ್ ಅಧೀಕ್ಷಕರವರ ಕಚೇರಿ ಯಲ್ಲಿ ಇದ್ದರು. ಅವರ ಸ್ಥಾನ ಕ್ಕೆ ಇವರು ನೇಮಕ ಆಗಿದ್ದಾರೆ. 4/8/2025 ರಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ.ಇವರು ಹಾಸನ್, ಚಿಕ್ಕಬಳ್ಳಾಪುರ. ಬೆಂಗಳೂರು, ಯಲ್ಲಿ ಸೇವೆ ಸಲ್ಲಿಸಿದ್ದಾರೆ. ತದನಂತರ ಬಳ್ಳಾರಿ ಗೆ ವರ್ಗಾವಣೆ ಆಗಿದ್ದಾರೆ.