This is the title of the web page
This is the title of the web page

Please assign a menu to the primary menu location under menu

State

ರಾಹುಲ್ ಗಾಂಧಿ ಪಾದಯಾತ್ರೆ ಗೆ “ಗಲ್ಲಿ ಗಲ್ಲಿ” ಯಿಂದ ಜನರು.ಜೆ.ಎಸ್‌.ಆಂಜನೇಯುಲು!!

ರಾಹುಲ್ ಗಾಂಧಿ ಪಾದಯಾತ್ರೆ ಗೆ “ಗಲ್ಲಿ ಗಲ್ಲಿ” ಯಿಂದ ಜನರು.ಜೆ.ಎಸ್‌.ಆಂಜನೇಯುಲು!!

*ರಾಹುಲ್ ಗಾಂಧಿ ಪಾದಯಾತ್ರೆ ಗೆ “ಗಲ್ಲಿ ಗಲ್ಲಿ” ಯಿಂದ ಜನರು.ಜೆ.ಎಸ್‌.ಆಂಜನೇಯುಲು!!* ಬಳ್ಳಾರಿ.(06-10-2022 ) ಗುರುವಾರ ನಗದಲ್ಲಿ ಭಾರತ ಐಕ್ಯತಾ ಯಾತ್ರೆಯ ಪೂರ್ವ ಸಿದ್ಧತೆಯಾಗಿ, ಅಪಾರ ಸಂಖ್ಯೆಯಲ್ಲಿ ಜನರನ್ನು ಪಾಲ್ಗೊಳ್ಳುವಂತೆ ಆಹ್ವಾನಿಸಲು, ಬೆಳಗ್ಗೆ 08:30 ಗಂಟೆಗೆ, 4 ನೇ ವಾರ್ಡಿನ ವ್ಯಾಪ್ತಿಯ ಗುಗ್ಗರ ಹಟ್ಟಿ ರೈಲ್ವೆ ನಿಲ್ದಾಣದ ಹತ್ತಿರ, ಸಂಪೂರ್ಣ ವಾರ್ಡಿನ ಮನೆ ಮನೆಗೆ ತೆರಳಿ ದಿನಾಂಕ 15:10:2022 ರಂದು ಬೆಳಿಗ್ಗೆ 12:00 ಘಂಟೆಗೆ ಬೃಹತ್ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಕರ ಪತ್ರ ಮನೆ ಮನೆಗೆ ನೀಡುವ ಮೂಲಕ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ.ಜೆ.ಎಸ್. ಆಂಜನೇಯಲು ರವರು. ಬ್ರೂಸ್ಪೇಟ್ ಬ್ಲಾಕ್ ಅಧ್ಯಕ್ಷರು ಶ್ರೀ. ಅರ್ಷದ್ ಘನಿ ರವರು, ವಾರ್ಡಿನ ಪಾಲಿಕೆಯ ಸದಸ್ಯರು ಶ್ರೀ. ಕಮೇಲಾ ಸೂರಿ ರವರು, ಕೆಪಿಸಿಸಿ ಕೋ-ಆರ್ಡಿನೇಟರ್ ಶ್ರೀ. ಅಖಿಲ್ ಅಹಮ್ಮದ್ ರವರು ಬೋಯಪಾಟಿ ವಿಷ್ಣು ರವರು, ಐ ಟಿ ಸೆಲ್ ನ ಕಾರ್ಯದರ್ಶಿ ಶ್ರೀ. ಝುಬೇರ್ ರವರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು….


News 9 Today

Leave a Reply