ಪೋಲಿಸ್ ಅಧಿಕಾರಿ,ADGP ,ಅಲೋಕ್ ಕುಮಾರ್ ನಗರಕ್ಕೆ. ಬಳ್ಳಾರಿ ನಗರಕ್ಕೆ ಇಂದು ಮಂಗಳವಾರ 21/2/2023 .ಸಾಯಂಕಾಲ ರಾಜ್ಯದ ಪೋಲಿಸ್ ಕಾನೂನಿನ ಸುವ್ಯವಸ್ಥೆ ಅಪರಾಧ ಗಳ ವಿಭಾಗದ ಅಧಿಕಾರಿ ಅಗಿರವ ಅಲೋಕ್ ಕುಮಾರ್ ಬಳ್ಳಾರಿ ನಗರಕ್ಕೆ ಭೇಟಿ ಸಾಯಂಕಾಲ7.ಗಂಟೆಗೆ ಪಬ್ಲಿಕ್ ದೂರುಗಳು, ಸಮಸ್ಯೆ ಗಳನ್ನು ಪರಿಶೀಲನೆ ಮಾಡಲಿ ಇದ್ದಾರೆ. (ಆಡೀಷನ್ ಡೈರೆಕ್ಟರ್ ಜನರಲ್ ಆಫ್ ಪೋಲಿಸ್.)ತಡವಾಗಿ ವಿಷಯ ತಿಳಿದು ಬಂದಿದೆ ಪೋಲಿಸ್ ಇಲಾಖೆ ಯಾರಿಗೆ ಮಾಹಿತಿ ಕೊಟ್ಟಿಲ್ಲ. ಪಬ್ಲಿಕ್ ಯಾವ ರಿತೀಯಲ್ಲಿ ದೂರುಗಳು ಸಮಸ್ಯೆಗಳನ್ನು ಹೇಳಬೇಕು ಅನ್ನುವುದು ತಿಳಿಯದಂತೆ ಅಗಿದೆ. ಪಬ್ಲಿಕ್ ಗೆ ಮಾಹಿತಿ ಸರಿಯಾಗಿ ಇಲ್ಲ. ಅಲೋಕ್ ಕುಮಾರ್ ಆಕಸ್ಮಿಕ ಬೇಟೆ ಅಚ್ಚರಿ ಮೂಡಿಸಿದೆ. ಇದನ್ನು ಆಕಸ್ಮಿಕ ಬೇಟೆ ಅನ್ನ ಬೇಕೋ ಅಥವಾ ಅಧಿಕಾರಿಗಳವಗೆ ತಡವಾಗಿ ಬಂದಿರುವ ಮಾಹಿತಿ ಅನ್ನ ಬೇಕೋ ತಿಳಿಯದಂತೆ ಅಗಿದೆ. ಈಗಾಗಲೇ ಬಳ್ಳಾರಿ ಜಿಲ್ಲೆಯ ಯಲ್ಲಿ ಕೆಲ ಠಾಣೆಯ ಅಧಿಕಾರ ಗಳ ವಿರುದ್ಧ ಎತ್ತಿನ ಬಂಡಿಗೆ ಆಗುವಷ್ಟು ದೂರಗಳು ಇದ್ದಾವೆ. ಹೊಸದಾಗಿ ಬಂದಿರುವ ಎಸ್ಪಿ ಅವರ ಗೆ ಕೂಡ ಮಾಹಿತಿಯನ್ನು ಪಡೆಯಲು ಕಾಲಾವಕಾಶ ಸಿಕ್ಕಿಲ್ಲ. ಅದರೆ ಇಂದು ದೂರುಗಳು ಠಾಣೆ ಗಳಲ್ಲಿ ಅಗಿರವ ಅನ್ಯಾಯ ಗಳು ಕಷ್ಟಗಳನ್ನು ಮುಕ್ತವಾಗಿ ಅಲೋಕ್ ಕುಮಾರ್ ಸಾಹೇಬರು ಗೆ ಹೇಳಬಹುದು. ಎಸ್ಪಿ ಅವರ ಕೂಡ ಠಾಣೆಯ ಅಧಿಕಾರಿಗಳು ನೇರವಾಗಿ ತಮ್ಮ ಮೇಲೆ ಬರುವ ದೂರುಗಳು ಗೆ ತಾವೇ ಉತ್ತರ ಕೊಡಬೇಕು, ನಮ್ಮದು ಯಾವ ಜವಾಬ್ದಾರಿ ಇಲ್ಲವೆಂದು ಆದೇಶ ಮಾಡಿದ್ದಾರೆ ಅನ್ನುವ ಮಾತುಗಳು ಕೇಳಿ ಬಂದಿದೆ.ನಗರದ ಎಸ್ಪಿ ದುರ್ಗಾ ಮ್ಮ ಗುಡಿ ಹತ್ತಿರ ಇರುವ ಎಸ್ಪಿ ಕಚೇರಿ ಮೈದಾನದಲ್ಲಿ ವ್ಯವಸ್ಥೆ ಮಾಡಿದ್ದಾರೆ. ಮೇಲಿನ ಅಧಿಕಾರಿಗಳು ಮಾಹಿತಿ ಮೊದಲೆ ಜನರ ಗಮನಕ್ಕೆ ತಿಳಿಸಿದ್ದರೇ ದೊಡ್ಡ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಹೇಳಿಕೊಳ್ಳುವ ಸಾದ್ಯತೆ ಇತ್ತು. ಸಾಹೇಬರು ಪ್ರೋಗ್ರಾಂ ಅವರ ಟ್ವಿಟರ್ ಯಲ್ಲಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.
News 9 Today > State > ಪೋಲಿಸ್ ಅಧಿಕಾರಿ,ADGP ,ಅಲೋಕ್ ಕುಮಾರ್ ನಗರಕ್ಕೆ
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025