*ಚುನಾವಣೆ ಸಮಯದಲ್ಲಿ ಕಟ್ಟುನಿಟ್ಟಿನ ನಿಬಂಧನೆಗಳನ್ನು ಪಾಲನೆ ಮಾಡುವ ರಾಜಕಾರಣಿಗಳು, ಅಧಿಕಾರಿಗಳು ಯಾರು..??!!* ಬಳ್ಳಾರಿ(3) ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತದೆ, ಚುನಾವಣೆ ಅಂದ ಕೂಡಲೇ ಯಾಲ್ಲವು ಕಟ್ಟುನಿಟ್ಟಿನ ನಿಯಮಗಳು ಇರುತ್ತವೆ ಎಂದು ಜನರ ಭಾವನೆ ಆದರೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರು ಕಂಪ್ಲಿ ಹತ್ತಿರ ದಲ್ಲಿ ಇರುವ ಸಂಡೂರು ತಾಲೂಕಿನ ದೇವಲಪುರದ ಕಣಿವೆ ಮಾರಮ್ಮ ದೇವಾಲಯ ದಲ್ಲಿ ಕುಡಿತಿನಿ ಮೂಲದ ಒಬ್ಬರು ದೇವಿಗೆ ಪೂಜೆ ಮಾಡುಸಿರುತ್ತಾರೆ, ಈ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳುತ್ತಾರೆ ಸಾವಿರಾರು ಜನರು ಕೂಡ ಪಾಲ್ಗೊಂಡುರಿತ್ತಾರೆ.ಅದರೆ ಚುನಾವಣೆ ನೀತಿನಿಯಮಗಳು ಸಂಭ್ರಮ, ಜನಸಮೂಹ ಸೇರುವ ಕಾರ್ಯಕ್ರಮಗಳಲ್ಲಿ ಯಾವುದೇ ಪಕ್ಷದ ಅಭ್ಯರ್ಥಿ ಗಳು ಪಾಲ್ಗೊಳ್ಳಲು ಅವಕಾಶ ಇರೋದು ಇಲ್ಲವೇಂದು ಚುನಾವ ನೀತಿ ಇದೆ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಮಾತ್ರ ಇಂತಹ ಸಂಭ್ರಮ ದಲ್ಲಿ ಪಾಲ್ಗೊಂಡಿದ್ದು ಚುನಾವಣೆ ನೀತಿ ನಿಯಮಗಳನ್ನು ಗಾಳಿ ಗೆ ತೋರಿದ್ದಾರೆ ಅನ್ನವದು ಕಂಡುಬರುತ್ತಿದೆ. ಚುನಾವಣೆ ವೀಕ್ಷಣೆ ಅಧಿಕಾರಿಗಳು ಎನು ಮಾಡುತ್ತ ಇದ್ದಾರೆ ಅನ್ನವದು ವಿರೋಧ ಪಕ್ಷಗಳ ಆರೋಪ ಅಗಿದೆ.