ಕುಡಿತಿನಿ ಠಾಣೆಯ ವ್ಯಾಪ್ತಿಯಲ್ಲಿ,ಮೂರು ವಾಹನಗಳು 173 ಚೀಲ ಪಡಿತರ ಅಕ್ಕಿ ಸ್ವಾಧೀನ.ಯಾರು ಬಂಧನ ಆಗಿಲ್ಲ, ಯಾಲ್ಲವು ಅನುಮಾನ ಗಳು.!! ಬಳ್ಳಾರಿ (4) ತಾಲ್ಲೂಕಿನ ಕುಡಿತಿನಿ ಪಟ್ಟಣದಲ್ಲಿ,ಕಾಳಸಂತೆಗೆ ಸರಬರಾಜು ಮಾಡುತ್ತಿರುವ ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಪೋಲಿಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಯ ಟೀಮ್, ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ,173 ಚೀಲ,ಒಂದು ಈಚರ್ ವಾಹನ ಏರುಡು ಬೊಲ್ಲೋರೊ ಪಿಕಪ್ ಸ್ವಾಧೀನ ಮಾಡಿಕೊಂಡು ಕುಡಿತಿನಿ ಠಾಣೆಯಲ್ಲಿ ಪ್ರಕರಣ ದಾಖಲೆ ಮಾಡಿದ್ದಾರೆ, ಅಂದಾಜು 2.35.280.ಮೌಲ್ಯ ಎಂದು ತಿಳಿದು ಬಂದಿದೆ.
ಶನಿವಾರ ರಾತ್ರಿ, ದಿಂದ ಭಾನುವಾರ ಬೆಳಿಗ್ಗೆ ಜಾವಾ ವರೆಗೆ ಮೂರು ವಾಹನಗಳನ್ನು ಅವರ ವ್ಯಾಪ್ತಿಯಲ್ಲಿ ಇಟ್ಟುಕೊಂಡು ಬೆಳೆಗ್ಗೆ ಠಾಣೆಗೆ ಒಪ್ಪಿಸಲಾಗಿದೆ,
ಆದರೆ ಇದರಲ್ಲಿ ಯಾಲ್ಲವು ಅನುಮಾನ ಗಳ ಗೂಡು ಅಗಿದೆ.
ಆಹಾರ ಇಲಾಖೆ ಅವರು ಬೆಳಿಗ್ಗೆ ಹೋಗುತ್ತಾರೆ ನಿತ್ಯಾನಂದ ಆಶ್ರಮ ಪಕ್ಕದಲ್ಲಿ ವಶಪಡಿಸಿಕೊಂಡು ಠಾಣೆಗೆ ಒಪ್ಪಿಸಲಾಗಿದೆ ಎಂದು ಪ್ರಥಮ ವರದಿ ಯಲ್ಲಿ ಇದೇ. ಬಲ್ಲ ಮೂಲಗಳ ಮಾಹಿತಿ ಪ್ರಕಾರ ಇದು ಯಾಲ್ಲವು ರಾತ್ರಿ ನಡೆದಿದೆ ವಾಹನಗಳು ಒಂದು ತೋಟದಲ್ಲಿ ಇಟ್ಟುಕೊಂಡು ಎನೊ ಕಥೆ ಮಾಡಿದ್ದಾರೆ,ಅಷ್ಟರಲ್ಲಿ ಬೆಳಿಗ್ಗೆ ಠಾಣೆಗೆ ವಾಹನಗಳು ಬಂದಿದ್ದು ಯಾಲ್ಲವು ಅನುಮಾನ ಗಳು ಅಗುತ್ತವೆ, ಮೊದಲು ಎರಡು ವಾಹನಗಳು ಅನ್ನುವ ಮಾಹಿತಿ ಇತ್ತು ತದನಂತರ ಮೂರು ವಾಹನಗಳು ಠಾಣೆಗೆ ಬಂದಿದ್ದು ಅಚ್ಚರಿ ಮೂಡಿಸುತ್ತದೆ,ಇದರಲ್ಲಿ ಏನೂ ಕಾರ ಮತ್ತು ಅಗಿದೆ ಎನ್ನುತ್ತಾರೆ,ಒಟ್ಟಾರೆ ಪಡಿತರ ಅಕ್ಕಿ ಅಕ್ರಮ ದಂದೆ ಹಿಂದೆ ಬಹು ದೊಡ್ಡ ಕಥೆ ಇದೆ ಅನ್ನವದು ಸತ್ಯ ಇದೆ.
ಇದು ಒಂದು ರೀತಿಯಲ್ಲಿ ರಾಜ್ಯ ಮಟ್ಟದಲ್ಲಿ ಮರ್ಯಾದೆ ಹಾಳು ಆಗುವ ಸಾಧ್ಯತೆ ಖಂಡಿತ ಕಾಣುತ್ತದೆ.(ಕೆ.ಬಜಾರಪ್ಪ ವರದಿಗಾರರು .)