ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಬಸವಣ್ಣ ಪ್ರತಿಮೆಗೆ ಮಾಲಾರ್ಪಣೆ.
ಬಳ್ಳಾರಿ (30)ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಇಂದು ನಗರದ ಹೆಚ್ ಆರ್ ಗವಿಯಪ್ಪ ಸರ್ಕಲ್ ಬಳಿಯಿರುವ ಜಗಜ್ಯೋತಿ ಬಸವಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಕದಸಂಸ ರಾಜ್ಯ ಸಮಿತಿ ಸದಸ್ಯರಾದ ಎಸ್ ವಿಘ್ನೇಶ್, ಜಿಲ್ಲಾ ಸಂಚಾಲಕರಾದ ಜಿ ಗೋವರ್ಧನ, ಯಲ್ಲನಗೌಡ, ಜಿಲ್ಲಾ ಸಂಘಟನಾ ಸಂಚಾಲಕರಾದ ನಟರಾಜ, ಸಣ್ಣ ನಾಗರಾಜ, ಫೋಟೋರಾಜ, ಬಾಪೂಜಿನಗರ ವೆಂಕಟೇಶ್, ಮುರುಳಿ ಬಳ್ಳಾರಿ ನಗರ ಸಂಚಾಲಕ ಗುರುದೇವ,
ಪೆದ್ದ ಎರ್ರಿಸ್ವಾಮಿ, ಬಸವರಾಜ, ಮಾರ್ಕೆಟ್ ರಾಜ, ದೇವಿನಗರ ಸೀನ, ಚಂದ್ರ, ಶ್ರೀನಿವಾಸ್ ಎಸ್, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಅರುಣ್ ಕುಮಾರ್ ಮುಂಡ್ರಿಗಿ, ಸದಸ್ಯರಾದ, ಹುಲುಗೇಶ್ ಹೊನ್ನಳ್ಳಿ, ನಾಗರಾಜ ಹೆಗಡೆ ಧರ್ಮರಾಜ, ಯಶ್ವಂತ್, ಸಾಯಿ ಮತ್ತಿತರರು ಉಪಸ್ಥಿತರಿದ್ದರು.