*ಸಾರ್ವಜನಿಕರ ಆಕ್ರೋಶ. ಬ್ಯಾನರ್ ರಾಜಕೀಯ ದಲ್ಲಿ ಸರ್ಕಾರ ಕೀಳು ಮಟ್ಟಕ್ಕೆ ಇಳಿದಿದೆ.* ರಾಹುಲ್ ಗಾಂಧಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಗಳು,ಬಳ್ಳಾರಿ ಯಲ್ಲಿ ತುಂಬಾ ಬ್ಯಾನರ್ ಗಳು ಹಾಕಲಾಗಿತ್ತು.
ಇದು,ಸರ್ಕಾರ ಕ್ಕೆ ನುಂಗಲಾರದ ತುಪ್ಪ ಆಗಿತ್ತು.
ಪಾಲಿಕೆ ಕಮೀಷನರ್ ಮೂಲಕ ರಾತ್ರೋರಾತ್ರಿ ಕೆಲ ಬಾಗದಲ್ಲಿ ತೆಗೆದು ಹಾಕಲಾಯಿತು.
ಯಾಲ್ಲ ಪಕ್ಷದವರು, ಅವರ ನಾಯಕರ ಕಾರ್ಯಕ್ರಮ ಗಳಲ್ಲಿ, ಬಳ್ಳಾರಿ ತುಂಬಾ ಬ್ಯಾನರ್ ಗಳು ಹಾಕುತ್ತಾರೆ.
ಸಾರ್ವಜನಿಕರು ಕೂಡ ಯಾಲ್ಲವು ನೋಡಿದ್ದಾರೆ.
ಹೆಚ್ಚಿನ ಪ್ರಮಾಣದಲ್ಲಿ ಬ್ಯಾನರ್ ಗಳು ಇದ್ದರೆ,ತಕ್ಷಣವೇ ಪಾಲಿಕೆ ಅಧಿಕಾರಿಗಳು,ಅದಕ್ಕೆ ದಂಡ ಹಾಕಿ, ಇನ್ನುಮುಂದೆ ಇಂತಹ ಕೆಲಸಗಳನ್ನು ಮಾಡಬಾರದು ಎಂದು ನೋಟಿಸ್ ಕೊಡಬಹುದು ಆಗಿತ್ತು.
ಅದು ಬಿಟ್ಟು ಕಮೀಷನರ್ ಮಾಡಿದ ಏಡವಟ್ಟು ದಿಂದ ನಗರದಲ್ಲಿ ದ್ವೇಷದ ರಾಜ ಕಾರಣವನ್ನು ಸೃಷ್ಟಿ ಮಾಡಿದೆ.
ಸರ್ಕಾರ ಈಹಿಂದೆ ನಗರಗಳಲ್ಲಿ ಬೇಕಾಬಿಟ್ಟಿ ಬ್ಯಾನರ್ ಗಳು ಹಾಕದಂತೆ,ನಿಗದಿತ ಪ್ರದೇಶ ಗಳಲ್ಲಿ ಹಾಕಲು ಯೋಚನೆ ಮಾಡಿತ್ತು ಅದರೆ ಅದು ಸರಿಯಾಗಿ ಪಾಲನೆ ಆಗಿಲ್ಲ.
ಈಹಿಂದೆ ಕೂಡ ಮೊನ್ನೆ ಮೊನ್ನೆ ಯಾಲ್ಲ ಪಕ್ಷದ ನಾಯಕರು, ಸಿಕ್ಕ ಪಟ್ಟೆ ಹಾಕಿದ್ದರು.
ಇದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತ ವಾಗಿದೆ.
ರಾಹುಲ್ ಕಾರ್ಯ ತದನಂತರ,ಇತರೆ ಪಕ್ಷದ ನಾಯಕರು ಕೂಡ ಇದೆ ವಾತಾವರಣ ಸೃಷ್ಟಿ ಮಾಡುತ್ತಾರೆ.
ಆಸಮಯದಲ್ಲಿ ಪಾಲಿಕೆ ಕಮೀಷನರ್, ನಗರದ ದಲ್ಲಿ ಬ್ಯಾನರ್ ಗಳ,ಗಲಾಟೆ ಗಳು ಆಗದಂತೆ, ನಗರದಲ್ಲಿ ಹಗಲು,ರಾತ್ರಿ ಕಾವಲು ಇರಬೇಕು ಆಗುತ್ತದೆ.
ಇಲ್ಲದಿದ್ದರೆ ಪಾಲಿಕೆಯ ಕಮಿಷನರ್ ಅವರು ಬಟ್ಟೆ ಹರಿದು ಕೊಳ್ಳುವ ಅಪಾಯ ಖಚಿತವಾಗಿ ಇರುತ್ತದೆ.
ಈಗಾಗಲೇ ಪಾಲಿಕೆ ಆಡಳಿತ ವಿಚಾರ ದಲ್ಲಿ ಕಮೀಷನರ್ ನಡತೆ ಗಳು, ಬೇಸರ ಕೊಟ್ಟಿದೆ ಅನ್ನುವ,ಪಾಲಿಕೆ ಸದಸ್ಯರ ಅಪಸ್ವರ ಇದೆ.
ಮುಂದೆ ಕಮೀಷನರ್ ಸಾರ್ವಜನಿಕ ವಲಯದಲ್ಲಿ ಸಮಸ್ಯೆಗಳು ಗೆ ಗುರಿ ಆಗುವ ಸಾಧ್ಯತೆ ಇದೆ ಅನ್ನುತ್ತಾರೆ.ಒಟ್ಟಾರೆ ಇನ್ನೂ ಮುಂದೆ ಬ್ಯಾನರ್ ಗಲಾಟೆ ಗಳು ದಿಂದ ನಗರ ಯಾವ ಸ್ವರೂಪವನ್ನು ಪಡೆದು ಕೊಳ್ಳುತ್ತದೆ ಅನ್ನುವುದು ಕಾದು ನೋಡಬೇಕು ಅಗಿದೆ. ನೆಮ್ಮದಿ ಯಿಂದ ಇರುವ ಬಳ್ಳಾರಿ,….?? . (ಕೆ.ಬಜಾರಪ್ಪ ವರದಿಗಾರರು)