ರಾಜೆ ಕಾಲವೇ ಯಲ್ಲಿ ಚಿಂದಿ ಹಾಯುವ ಪರಿಸ್ಥಿತಿ.!!. ಬಳ್ಳಾರಿ ನಗರದಲ್ಲಿ.ಬಹು ದೊಡ್ಡ ಪಾಲಿಕೆಯ ಪುರಾತನ ಡೈನೆಜ್ ಕಾಲುವೆ ಗಳು ಇದ್ದಾವೆ.
ನಗರದ ಬಹುತೇಕ ಕೊಳಚೆ ನೀರು, ಮಾಲಿನ್ಯ ಯಾಲ್ಲವು ಇದರಿಂದಲೇ ಹರಿಯುತ್ತದೆ.
ಇವುಗಳಲ್ಲಿ ಬರುವ ತ್ಯಾಜ್ಯ ಅಷ್ಟು ಇಷ್ಟು ಅಲ್ಲ.
ಇಂತಹ ಕಾಲುವೆ ಯಲ್ಲಿ ಪ್ಲಾಸ್ಟಿಕ್ ಬಾಟಲ್ ಗಳು ಹಾಯುವ, ಜನರು ಕಾಲುವೆ ಯಲ್ಲಿ ಇಳಿದು ಬಾಟಲ್ ಹಾಯುತ್ತಾರೆ.
ಇದು ತುಂಬಾ ಅಪಾಯ ಆದರೆ ಹೊಟ್ಟೆ ಪಾಡಿಗೆ ಏನು ಮಾಡಬೇಕು ಅನ್ನುತ್ತಾರೆ.
ಇದು ನಗರದ ಕಣೆಕಲ್ಲ್ ಬಸ್ ನಿಲ್ದಾಣ ಬಳಿ ಇರುವ ಕಾಲವೇ.
ಈಕಾಲುವೆ ಗೆ,ನಗರದ ಕೆಲ ಭಾಗದಲ್ಲಿ ನೇರವಾಗಿ ಶೌಚಾಲಯ ಲಿಂಕ್ ಇರುತ್ತದೆ.
ಸರ್ಕಾರ ಗಳು ಕಣ್ಣು ಮುಚ್ಚಿ ಕೊಂಡಿವೇ.