ಬಳ್ಳಾರಿ ಮೇಯರ್ ಹೆಲಿಕಾಪ್ಟರ್ ಅಪಾಯದಿಂದ ಪಾರು.ಜನರಿಗೆ ಸೇವೆ ಮಾಡುವ ಸೌಭಾಗ್ಯ ಇನ್ನು ಇದೇ ರಾಜೇಶ್ವರಿ.(ಮೇಯರ್). ಬಳ್ಳಾರಿ ಉತ್ಸವ ಸಂದರ್ಭದಲ್ಲಿ ಬಳ್ಳಾರಿ ಭೈ ಸ್ಕೈ ಹೆಲಿಕಾಪ್ಟರ್ ಹಾರಾಟ ಯೋಜನೆ ಮಾಡಿದ್ದರು.
6.ನಿಮಿಷಕ್ಕೆ 3500/-ಗಗನ ಕ್ಕೆ ಏರಿದ ಧರ ನಿಗದಿ ಮಾಡಿದ್ದರು ಅಡಳಿತ.
ಆದರೆ ಮೊಟ್ಟಮೊದಲ ದಿನವೂ ಹೆಲಿಕಾಪ್ಟರ್ ಹಾರಾಟಕ್ಕೆ ಚಾಲನೆ ನೀಡಿದ್ದರು,ಅಡಳಿತ ಅಧಿಕಾರಿಗಳು,ಉಪಸ್ಥಿತಿ ಇದ್ದರು.
ಅದೇ ದಿನ ಸಾಯಂಕಾಲ ನಗರದ ಮಹಾಪೌರರು,(ಮೇಯರ್) ರಾಜೇಶ್ವರಿ ಸುಬ್ಬರಾಯುಡು,ಅವರ ಕುಟುಂಬಸ್ಥರು ಹೆಲಿಕಾಪ್ಟರ್ ಹಾರಾಟ ಕ್ಕೆ ಹೊಗಿದ್ದರು.
ಲ್ಯಾಂಡ್ ದಿಂದ ಗಗನ ಕ್ಕೆ ಹಾರಿದ ತಕ್ಷಣವೇ ಇಂಜಿನ್ ಯಲ್ಲಿ ಶಬ್ದ ಬಂದು ಸ್ಪಾರ್ಕ್ ಆಗಿದ್ದು ಕಂಡು ಬಂದಿದೆ.
ತಕ್ಷಣವೇ ಹೆಲಿಕಾಪ್ಟರ್ ಕೆಳಗೆ ಇಳಿಸಿದ್ದಾರೆ.
ಹೊಗೆ ತುಂಬಿ ಕೊಂಡಿದ್ದು ಭಯದವ ವಾತಾವರಣ ಆಗಿತ್ತು ಏಂದು ಮೇಯರ್ ರಾಜೇಶ್ವರಿ ಸುಬ್ಬರಾಯುಡು ದೂರವಾಣಿ ಮೂಲಕ ತಿಳಿಸಿದ್ದಾರೆ.
ಡಿಸಿ ಗಮನಕ್ಕೆ ತರಲಾಯಿತು .”ಲಾಕ್ ಇಟ್” “ಚೆಕ್ ಇಟ್” ಏಂದು ಹೇಳಿ ಹೆಲಿಕಾಪ್ಟರ್ ಬದಲಾವಣೆ ಮಾಡಿದ್ದಾರೆ ಎಂದರು.
ನಮಗೆ ಇನ್ನೂ ಜನರ ಸೇವೆ ಮಾಡುವ ಸೌಭಾಗ್ಯ ಸಿಕ್ಕಿದೆ,ಬಳ್ಳಾರಿ ದುರ್ಗಾದೇವಿ ಆಶೀರ್ವಾದ, ಮತ್ತು ಜನರ ಆಶೀರ್ವಾದ ಇದೇ ಎಂದರು.
ಲೋಪದೋಷಗಳ ಹೆಲಿಕಾಪ್ಟರ್ ಗಳು ಜನರು ಗೆ ಭಯದ ವಾತಾವರಣ ಸೃಷ್ಟಿ ಮಾಡುತ್ತದೆ.
ಈಗಾಗಲೇ ಇನ್ನೂ ಕಣ್ಣು ಮುಂದೆ ಆಂಧ್ರಪ್ರದೇಶದ ವೈ,ಎಸ್ ರಾಜಶೇಖರ ರೆಡ್ಡಿ ಅವರ ದುರಂತ ಮರೆಯಲಾಗದ ಘಟನೆ ಇದೆ.
ಇತ್ತೀಚೆಗೆ ವಿಮಾನ ಗಳು ದುರಂತ ಗಳು ಹೆಚ್ಚಿನ ಮಟ್ಟದಲ್ಲಿ ನಡೆಯುತ್ತವೆ.
ಒಂದು ರೀತಿಯಲ್ಲಿ ಭಯದ ವಾತಾವರಣ ಸೃಷ್ಟಿ ಆಗಿತ್ತು, ಜೀವನದಲ್ಲಿ ವಿಮಾನ, ಹೆಲಿಕಾಪ್ಟರ್ ಬೇಡವೇ ಬೇಡ ಅನ್ನುವ ವಾತಾವರಣ ಸೃಷ್ಟಿ ಅಗಿದೆ ಎಂದರು.
ಇಂತಹ ನಿರ್ಲಕ್ಷ್ಯ ವ್ಯವಸ್ಥೆ ಯಾಕೆ ಬೇಕು ಆಗಿತ್ತು ಅನ್ನುವುದು ಸಾರ್ವಜನಿಕರ ಪ್ರಶ್ನೆ ಅಗಿದೆ.
ಹೆಲಿಕಾಪ್ಟರ್ ಯಾವ ಸಂಸ್ಥೆದು ಏನು ಕ್ರಮ ಅಗಿದೆ ಅನ್ನುವುದು ರಹಸ್ಯ ವಾಗಿ ಉಳಿದಿದೆ.
ಇಂತಹ ಅಪಾಯದ ಘಟನೆ ಹೊರಗೆ ಬರದಂತೆ ಮುಚ್ಚಿ ಹಾಕಿದ್ದಾರೆ,ಅನ್ನುವ ಅನುಮಾನಗಳು ಸಾರ್ವಜನಿಕರ ವಲಯದಲ್ಲಿ ಕೇಳಿ ಬಂದಿದೆ.
ಬಳ್ಳಾರಿ ಮೇಯರ್ ಕೂಡ ಮುಂದಿನ ವಿಧಾನ ಸಭೆ ಚುನಾವಣೆ ಗೆ ಮಹಿಳೆಯರು ಗೆ ಸೀಟ್ ಕೊಡುವಂತೆ,ಕಾಂಗ್ರೆಸ್ ಪಕ್ಷ ಕ್ಕೆ ಕೇಳಲಾಗಿದೆ.
ಇತ್ತೀಚಿನ ಕೇಲ ದಿನಗಳಲ್ಲಿ ಹಿಂದೆಯೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಗಳು ಸಿದ್ದ ರಾಮಯ್ಯ ಕೂಡ ಇವರ ಮನೆಗೆ ಬಂದು ಹೋಗಿದ್ದು, ತಿಳಿದು ಸಂಗತಿ ಅಗಿದೆ. ಹೆಲಿಕಾಪ್ಟರ್ ಅಪಾಯ ದಿಂದ ಉಳಿದದ್ದು ನೋಡಿದರೆ ಅವರ ಗೆ ಜನರ ಆಶೀರ್ವಾದ ಇದ್ದಂತೆ ಕಾಣುತ್ತದೆ.ಹೆಲಿಕಾಪ್ಟರ್ ಯಲ್ಲಿ ಲೋಪದೋಷಗಳನ್ನು ಆಗಿದ್ದು ಯಾವುದೇ ಮಾಹಿತಿ ಇಲ್ಲ ಆದರೆ ಮೇಲಕ್ಕೆ ಹೋಗಿರುವ ಹೆಲಿಕಾಪ್ಟರ್ ತಕ್ಷಣವೇ ಕೆಳಗೆ ಇಳಿಸಲಾಯಿತು. ವಿಚಾರ ಮಾಡಿದರೆ ಲೋಪದೋಷ ಆಗಿದೆ ಎಂದು ತಿಳಿದು ಬಂದಿದೆ.ಒಮ್ಮೆ ವ್ಯಕಮ್ ವಿಚಾರ ದಲ್ಲಿ ಕೂಡ ಇಂತಹ ಘಟನೆ ಗಳು ಆಗುತ್ತವೆ ಏಂದು ಅಂದು ಕೊಂಡಿದ್ದಿವಿ,ಏಂದು ಫೈರ್ ಡಿಪಾರ್ಟ್ಮೆಂಟ್ ಅಧಿಕಾರಿ ತಿಳಿಸಿದ್ದಾರೆ.
(ಕೆ.ಬಜಾರಪ್ಪ ವರದಿಗಾರರು,ಕಲ್ಯಾಣ ಕರ್ನಾಟಕ ಬ್ಯೂರೋ.)