*ಬಳ್ಳಾರಿ ಜಿಲ್ಲೆಯ ನೂತನ ಎಸ್ಪಿ ಯಾಗಿ ರಂಜಿತ್ ಕೂಮಾರ್ ಬಂಡಾರು, ಅಧಿಕಾರ ಸ್ವೀಕಾರ.* ಬಳ್ಳಾರಿ ಜಿಲ್ಲೆಯ ನೂತನ ಎಸ್ಪಿ ಯಾಗಿ,ಮಂಗಳವಾರ ರಂಜಿತ್ ಕೂಮಾರ್ ಬಂಡಾರು ಅವರು ಅಧಿಕಾರ ಸ್ವೀಕಾರ ಮಾಡಿದರು.2/9/2020 ರಂದು ಸೈದುಲ್ ಅಡಾವತ್ ನೇಮಕ ಗೊಂಡಿದ್ದರು,ಅವರು ಬೆಂಗಳೂರು ಕೇಂದ್ರ ವಲಯಕ್ಕೆ ವರ್ಗಾವಣೆ ಆಗಿದ್ದಾರೆ. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)
News 9 Today > State > ಬಳ್ಳಾರಿ ಜಿಲ್ಲೆಯ ನೂತನ ಎಸ್ಪಿ ಯಾಗಿ ರಂಜಿತ್ ಕೂಮಾರ್ ಬಂಡಾರು, ಅಧಿಕಾರ ಸ್ವೀಕಾರ.
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025