*ರೆಡ್ಡಿ ಗರ್ಜನೆ ಬಿಜೆಪಿ ಗಡ ಗಡ!!* ಬಳ್ಳಾರಿ(13)ನೂತನ ಪಕ್ಷದ ನಾಯಕರು ಅಗಿರವ ಗಾಲಿ ಜನಾರ್ದನ ರೆಡ್ಡಿ ಭಾನುವಾರ ಗಂಗಾವತಿ ಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಯನ್ನು ಏರ್ಪಾಟು ಮಾಡಿದ್ದರು. ನಗರ ದಿಂದ ನೂರಾರು ಬಸ್ಸು ಗಳು,ಖಾಸಗಿ ವಾಹನಗಳ ಗಳು ಮೂಲಕ ಅಂದಾಜು2000,ಮಂದಿ ಬಳ್ಳಾರಿ ಯಿಂದಲೇ ಸೇರಿದ್ದಾರೆ.
ಸಾವಿರಾರು ಕಾರ್ಯಕರ್ತರನ್ನು ನೋಡಿದ ರೆಡ್ಡಿ ಗೆ,ಸಂತೋಷ ತುಂಬಿ ತುಳುಕಿದೆ.
ಸದ್ಯದಲ್ಲೇ ಬಳ್ಳಾರಿ ಗೆ ಬರುತ್ತಿನಿ,ಕಾರ್ಯಕರ್ತರು ಯಾರು ಭಯಪಡುವ ಕೆಲಸ ಇಲ್ಲ,ಪಕ್ಷದ ಮೇಲೆ ನಂಬಿಕೆ ಇರಲಿ.
ನಾವು ಒಮ್ಮೆ ನಿರ್ಣಯ ತೆಗೆದುಕೊಂಡು ಮೇಲೆ ಹಿಂದಕ್ಕೆ ಹೋಗುವ ಪ್ರಶ್ನೆ ಇಲ್ಲವೆಂದು ಮಾತನಾಡಿದ್ದಾರೆ.
ಕಾರ್ಯಕರ್ತರ ಗೆ ಬೆನ್ನೆಲುಬು ಅಗಿ ಇರುತ್ತವೆ ಏಂದು ಹೇಳಿದ್ದಾರೆ.*ರೆಡ್ಡಿ ಗಂಗಾವತಿ ಯಲ್ಲಿ ಗರ್ಜನೆ ಬಳ್ಳಾರಿ ಬಿಜೆಪಿ ಯಲ್ಲಿ ಗಡಗಡ!?* ರೆಡ್ಡಿ ಅಷ್ಟೇ ದೂರ ದಿಂದ ಇದ್ದು ಗರ್ಜನೆ ಮಾಡುತ್ತಾ ಇದ್ದರೆ,ಬಳ್ಳಾರಿ ಬಿಜೆಪಿ ಯಲ್ಲಿ ಆಲ್ಲೋಲ ಕಲ್ಲೋಲ ಸೃಷ್ಟಿ ಅಗಿದೆ ಏಂದು ಕೇಳಿಬರುತ್ತದೆ.
ಈವರೆಗೆ ಬಿಜೆಪಿ ಯಲ್ಲಿ ಇರುವ ನಾಯಕರು ಕೆಲ ದಿನಗಳಲ್ಲಿ ಜೂನಿಯರ್ ಗಳು ಅಗುತ್ತಾರೆ.
ಪ್ರಸ್ತುತ ಬಿಜೆಪಿ ಯಲ್ಲಿ ಇರುವ ಮುಖಂಡರು,ಯಾಲ್ಲರು ಚೋಟಾ ಮೋಟ ನಾಯಕರು.
ರಾಮುಲು ಗೆ ರೆಡ್ಡಿ ಗೆ ಪ್ರಶ್ನೆ ಮಾಡುವ ಗುಂಡಿಗೆ ಯಾರಿಗೆ ಇಲ್ಲ.
ಅದರಲ್ಲಿ ಬಳ್ಳಾರಿ ಯಲ್ಲಿ RSS,ಬಿಜೆಪಿಯ ಒಡೆತನದ ಸಂಘಟನೆ ಗಳ, ಬಲ ಶೂನ್ಯ.
ಯಾಕೆ ಅಂದರೆ ಗಾಲಿ ಜನಾರ್ದನ ರೆಡ್ಡಿ ಇಂತಹ ಅವುಗಳ ಗೆ ಭಯಪಡುವ ವ್ಯಕ್ತಿ ಅಲ್ಲವೇ ಅಲ್ಲ.
ಇಲ್ಲಿ ಲಿಂಗಾಯತ,ಬ್ರಾಹ್ಮಣ.ಇತರೆ ಸಮುದಾಯ ಗಳು ಇದ್ದರು ಕೂಡ ಯಾಲ್ಲವು ಮಡಚಿ ಕೊಂಡು ಇರಬೇಕು.
ಬಾಲ ಬಿಚ್ಚುವ ಶಕ್ತಿ ಇಲ್ಲ, ರೆಡ್ಡಿ ಮರಳಿ ಬಿಜೆಪಿ ಸೇರಬಹುದು,ಅಥವಾ ಬಿಜೆಪಿ ಬೋರ್ಡ್ ಬದಲಾವಣೆ ಆಗಬಹುದು. ಅದು ಶಕ್ತಿ ಸಾಮರ್ಥ್ಯದ ವಿಚಾರ.
ಬೆಂಗಳೂರು ರಾಜ್ಯದ ಪ್ರಧಾನಿ ಅಗಿರವ ಸೂಟ್ ಬೂಟ್ ಮೋದಿ,ಅಮೀತ್ ಶಾ,ಕೂಡ ಮೌನ ಅಂದರೆ, ಸಂಘ ಪರಿವಾರ ಗಳು ಇವು ಯಾಲ್ಲವು ಕೊಮ ಸ್ಥಿತಿ ಏಂದು ಅರ್ಥ.ಮೋದಿ ಅವದಿಯಲ್ಲಿ ನೂತನ ಪಕ್ಷಗಳು ಕಟ್ಟುತ್ತಾರೆ ಎಂದರೆ,ಅದು ಗಂಡುಸು ತನ.ಪ್ಲಾನ್ ಏನಾದರೂ ಆಗಿರಬಹುದು. ಕರ್ನಾಟಕ ದಲ್ಲಿ ಪಕ್ಷವನ್ನು ಕಟ್ಟಿ ಬಿಜೆಪಿ ಗೆ ಯಾಲ್ಲವು ಬಂದ್ ಆಗುವಂತೆ ಮಾಡಿದ ಗಂಡು ಏಂದು ಗಾಲಿ ಜನಾರ್ದನ ರೆಡ್ಡಿ ಪ್ರಧಾನಿ ಗೆ ಕನಸು ಯಲ್ಲಿ ಬರಬಹುದು. ರೆಡ್ಡಿ ಮುಸ್ಲಿಂ ಮತ ಗಳು ಗಾಲ ಹಾಕುತ್ತಾರೆ, ಕಾಂಗ್ರೆಸ್ ಮತಗಳನ್ನು ಹೊಡೆಯುತ್ತಾರೆ, ಎಂದು ಇಂತಹ ಆರೋಪ ಗಳು ಸಾಮಾನ್ಯ.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಉಪಸ್ಥಿತಿ ಇದ್ದರು. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)