*ರೆಡ್ಡಿಗಾರು ಗೆ ಅದ್ದೂರಿ ಸ್ವಾಗತ ಲೆಕ್ಕಕ್ಕೆ ಮೀರಿ ಅಪ್ತರು ಅಭಿಮಾನಿಗಳು.* ಬಳ್ಳಾರಿ.(3)ಗಾಲಿ ಜನಾರ್ದನ ರೆಡ್ಡಿ ಸ್ವಾಗತ ಕ್ಕೆ ಪಾಲಿಕೆ ಸದಸ್ಯರು ಅಗಿರವ ಶ್ರೀನಿವಾಸ ಮೋತ್ಕರ್,ವೇಮಣ್ಣ,ಮಲ್ಲನ ಗೌಡ ಕಪ್ಪಗಲ್ಲ್ ರಸ್ತೆ ಹನುಮಂತ, ತಾಳರು ರಸ್ತೆ ಅನುಮಂತ,ಇಬ್ರಾಹಿಂ ಬಾಬು ಅಶೋಕ್,ಸುರೇಂದ್ರ, ವೀರಶೆಖರ್ ರೆಡ್ಡಿ , ಪೊಲಕ್ ರೆಡ್ಡಿ, ಮುಂತಾದ ಬಿಜೆಪಿ ಮುಖಂಡರು ಸ್ವಾಗತಿಸಿದರು.ಸಾವಿರಾರು ಕಾರ್ಯಕರ್ತರು ಅಲ್ಲಿಪುರ ತಾತನ ಮಠದಲ್ಲಿ ಜಾಮವಣೆ ಆಗಿದ್ದರು. ಪಾಲಿಕೆ ಸದಸ್ಯರು ಮಾತ್ರ ಕೆನಾಲ್ ದಾಟಿ ಬೆಸ್ಟ್ ಶಾಲೆ ಹತ್ತರ ದಲ್ಲಿ ನಿಂತು ಸ್ವಾಗತಿಸಿದರು. ಗಂಗಾವತಿ ದಿಂದ ರೆಡ್ಡಿ ಜೊತೆಯಲ್ಲಿ ಅಲಿಖಾನ್,ದಮ್ಮೂರ್ ಶೇಖರ್ ಮತ್ತು ಗಂಗಾವತಿ ದಿಂದ ರಸ್ತೆಯ ಮೂಲಕ ಸಾವಿರಾರು ಕಾರ್ಯಕರ್ತರು, ಗಾಡಿಗಳು ಕಾರ್ ಗಳಲ್ಲಿ ಬಂದಿದ್ದರು. ಬಳ್ಳಾರಿಯಲ್ಲಿ ಲೆಕ್ಕಕ್ಕೆ ಮೀರಿ ಗಾಲಿ ಜನಾರ್ದನ ರೆಡ್ಡಿ ಆಪ್ತರು ಅಭಿಮಾನಿಗಳು ಆಗಮಿಸಿ ಸಂಭ್ರಮದಿಂದ ಸ್ವಾಗತಿಸಿದರು.
ರೆಡ್ಡಿ ಗಾರು,ಮುಖದಲ್ಲಿ ಮತ್ತೆ ನವಯವ್ವನ ಮದುಮಗನ ರೀತಿಯಲ್ಲಿ ಸಂತೋಷ ದಿಂದ ಜನರಿಗೆ ವಿಷ್ ಮಾಡುತ್ತಾ ಇದ್ದರು. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)