This is the title of the web page
This is the title of the web page

Please assign a menu to the primary menu location under menu

State

ರೆಡ್ಡಿ ಬಾಂಬ್ ಟುಸ್ ಪಟಾಕಿ” ಪಕ್ಷ ಸ್ಥಾಪನೆ, “ಪಲಾಯನ ಖಚಿತ!!. ಬ್ಲಾಕ್ ಮೈಲ್ ಪ್ಲಾನ್ ಇರಬಹುದೇ ??

ರೆಡ್ಡಿ ಬಾಂಬ್ ಟುಸ್ ಪಟಾಕಿ” ಪಕ್ಷ ಸ್ಥಾಪನೆ, “ಪಲಾಯನ ಖಚಿತ!!. ಬ್ಲಾಕ್ ಮೈಲ್ ಪ್ಲಾನ್ ಇರಬಹುದೇ ??

*”ರೆಡ್ಡಿ ಬಾಂಬ್ ಟುಸ್ ಪಟಾಕಿ” ಪಕ್ಷ ಸ್ಥಾಪನೆ, “ಪಲಾಯನ ಖಚಿತ!!. ಬ್ಲಾಕ್ ಮೈಲ್ ಪ್ಲಾನ್ ಇರಬಹುದೇ ??..*

ಬಳ್ಳಾರಿ(24)ಗಾಲಿ ಜನಾರ್ದನ ರೆಡ್ಡಿ,ಕರ್ನಾಟಕ ದಲ್ಲಿ ಖ್ಯಾತ ಯನ್ನು ಹೊಂದಿರುವ ರಾಜಕಾರಣಿ ಇವರ ರಾಜಕೀಯದ ಜೀವನ ಬಂಪರ್ ಲಾಟರಿ ಇದ್ದಂತೆ ಇತ್ತು.

ತದನಂತರ ಯಾಲ್ಲವು ಗಾಳಿಯಲ್ಲಿ ಶೂನ್ಯ ವಾಗಿ ಹೋಯಿತು.

ರಾತ್ರೋರಾತ್ರಿ ಶ್ರೀಮಂತರು, ಅಗಿ ಬಿಟ್ಟಿದ್ದರು, ಇದ್ದಕ್ಕಿದ್ದಂತೆ ರಾಜಕಾರಣಿಗಳು, ಅಗಿ ಬಿಟ್ಟಿದ್ದರು.

ಆಸಮಯದಲ್ಲಿ ಅವರು ಮಾಡಿದ್ದು ಒಂದಲ್ಲಾ, ಯಾಲ್ಲವು ಶಾಪ ದಿಂದ ಕೂಡಿದ್ದವು.

ಕೆಲ ಜನರು ಇಂದಿಗೂ ಅವರ ಗೆ ಶಾಪ ಹಾಕುತ್ತಾ ಇದ್ದಾರೆ.

ಹಲವಾರು ವರ್ಷಗಳು ರೆಡ್ಡಿ ಅಡ್ರೆಸ್ ಇಲ್ಲದಂತೆ ಜೈಲು ಪಾಲ್ ಆಗಿದ್ದರು.

ತದನಂತರ ಮತ್ತೆ ಚಿಗುರು ಮೀಸೆ ಚಿಗುರಿದಾಗ ಅನ್ನುವ ಗಾದಿಮಾತು ಯಂತೆ ಮತ್ತೆ ರೆಡ್ಡಿ ಪಟಾಕಿ ಗಳು ಬಿಡುವ ದಾರಿ ಆರಂಭ ಮಾಡಿದ್ದಾರೆ.

ಇಷ್ಟು ದಿನಗಳು ಏಕಾಂಗಿ ಅಗಿ ಇದ್ದ ಗಾಲಿ ಜನಾರ್ದನ ರೆಡ್ಡಿ ಮತ್ತೆ ರಾಜಕೀಯದ ಕಡೆಗೆ ಮುಖ ಮಾಡಿದ್ದಾರೆ.

ಅವರ ಸೋದರರು ಕೂಡ ರೆಡ್ಡಿ ಅವರ ಜೊತೆಯಲ್ಲಿ ಇಲ್ಲವೇ ಇಲ್ಲ.

ಇದರಲ್ಲಿ ಏಕ ಛತ್ರಪತಿ ಅಗಿರವ ಶ್ರೀ ರಾಮುಲು ಕೂಡ ದೂರ ಆಗಿದ್ದಾರೆ.

ಅದರೆ ಕಳಂಕವನ್ನು ಹೊತ್ತು ಕೊಂಡ “ರೆಡ್ಡಿ”ಯನ್ನು ಬಿಜೆಪಿ ಹೊರಗೆ ಹಾಕಲಾಗಿದೆ.

ಅದರೆ ಮತ್ತೆ ಬಿಜೆಪಿ ಗೆ ಸೇರಿಕೊಂಡು ರಾಜಕೀಯ ಮಾಡಲು ಪದೇ ಪದೇ “ರೆಡ್ಡಿ ಗಾರು” ರಾಮುಲು ಗಾರು ಪ್ರಯತ್ನ ಮಾಡುತ್ತಾ ಇದ್ದಾರೆ.

*ಇವರು ಪ್ಲಾನ್ ಏನು ಅಗಿ ಇರಬಹುದು??* ದಹಲಿ ಹೈ ಕಮಾಂಡ್ ಕೂಡ ರೆಡ್ಡಿ ವಿಚಾರ ದಲ್ಲಿ ಸ್ವಲ್ಪ ಯೋಚನೆ ಮಾಡುತ್ತಾ ಇರಬಹುದು.

ರೆಡ್ಡಿಯವರ ನ್ನು ಪಕ್ಷಕ್ಕೆ ತೆಗೆದು ಕೊಂಡರೆ ಟೀಕೆ ಟಿಪ್ಪಣಿ ಗಳು ಗೆ ಗುರಿ ಆಗಬಹುದು, ಅನ್ನುವ ನಿಟ್ಟಿನಲ್ಲಿ, ಮತ್ತು ಪ್ರಸ್ತುತ ಕರ್ನಾಟಕ ದಲ್ಲಿ ರಾಜಕೀಯ ಬದಲಾವಣೆ ಗಾಳಿ ಬೀಸುತ್ತದೆ,ಇದಕ್ಕೆ ರೆಡ್ಡಿ ಉಪಾಯ ಏನಾದರೂ ಸಹಾಯ ಆಗಬಹುದು ಅನ್ನುವ ಅಶೆ ಇರಬಹುದು.

ಇದರ ಹಿನ್ನಲೆ ತಾತ್ಕಾಲಿಕವಾಗಿ ಯಾವುದೋ ಒಂದು ಪಕ್ಷ ಸ್ಥಾಪನೆ ಮಾಡಿ ತದನಂತರ ಅವರಿಂದಲೇ ಪಕ್ಷಕ್ಕೆ ಬೆಂಬಲ ಕೊಡುವ ಹೇಳಿಕೆಯನ್ನು ಕೊಡಿಸಿ, ಹೊರ ದಿಂದ ಬೆಂಬಲ ಪಡೆಯುವ,ಪ್ಲಾನ್ ಅಗಿ ಇರಬಹುದು.

ಇದು ಒಂದು ಕೆಜೆಪಿ ಪಕ್ಷದ ಕಥೆ ಇದ್ದಂತೆ ಬಿಎಸ್ ವೈ ಕೂಡ ಇದೇ ಡ್ರಾಮಾ ಮಾಡಿದ್ದರು.

ರೆಡ್ಡಿ ಪಕ್ಷವನ್ನು ಸ್ಥಾಪನೆ ಮಾಡುತ್ತಾರೆ, ತಕ್ಷಣವೇ ಕಣದಿಂದ “ಪಲಾಯನ ಮಾಡುತ್ತಾರೆ” ಅನ್ನುವ ಸಾರ್ವಜನಿಕರ ಸರ್ವೇ ದಲ್ಲಿ ಇದೇ.

ಒಟ್ಟಾರೆ ರೆಡ್ಡಿ ಬಿಜೆಪಿ ಯಲ್ಲಿ ಇದ್ದಾರೆ ಅದರೆ ಪ್ರತ್ಯೇಕವಾಗಿ ಇದ್ದಾರೆ ಅನ್ನುವ ಸಂದೇಶ ರವಾನೆ ಮಾಡಲು ಜನರ ಕಿವಿಗೆ… ??ಮುಡಿಸುವ ಕೆಲಸವನ್ನು ಮಾಡುತ್ತಾರೆ ಅನ್ನವ ಮಾತುಗಳು ಕೇಳಿಬರುತ್ತಿದ್ದಾವೇ.

ರೆಡ್ಡಿ ಅಪ್ಪಿತಪ್ಪಿ ಬಿಜೆಪಿ ಕೇಂದ್ರದ ನಾಯಕರು ಗೆ ಸವಾಲು ಹಾಕುವ ಶಕ್ತಿ ಇಲ್ಲವೇ ಇಲ್ಲ ಇದು ಕನಸು ಯಲ್ಲಿ ಕೂಡ ಸಾಧ್ಯವಿಲ್ಲ.

ಇದರಲ್ಲಿ ಇನ್ನೊಂದು ಮರ್ಮ ಕೂಡ ಉಳಿದ ಕೊಂಡ್ಡಿದೆ.

ಇತ್ತೀಚಿನ ದಿನಗಳಲ್ಲಿ ರಾಮುಲು ಸಮುದಾಯದ,ಮುಖಂಡರು ಬೆಳಗಾವಿಯಲ್ಲಿ,ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅವರ ಸಮಾಜದ ಅವರನ್ನು ಪ್ರಕಟಿಸುವಂತೆ ಸಮಾವೇಶ ಮಾಡಿದ್ದಾರೆ.

ಇದರ ಪೂರ್ವಕ ವಾಗಿ, ರಾಮುಲು ಅವರು ರಾಜಕೀಯ ತಂತ್ರಗಾರಿಕೆಯನ್ನು ಮಾಡಿರಬಹುದು ಅನ್ನುವ ಪ್ರಶ್ನೆ ಗಳು ಉಟ್ಟು ತ್ತವೆ.

ಒಂದೇ ವೇಳೆ ಅಂತಹ ಆಲೋಚನೆ ಮಾಡಿ ರೆಡ್ಡಿ ಅವರನ್ನು ನಂಬಿ ರಾಮುಲು ಏನಾದರೂ ಯೋಚನೆ ಮಾಡಿದ್ದರೇ,ಇದೇ ಚುನಾವಣೆ ಶ್ರೀ ರಾಮುಲು ಅವರಿಗೆ ಕೊನೆಯದಾಗಿ ಆಗುತ್ತದೆ,ಕಷ್ಟ ಗಳು ಆರಂಭವಾಗುತ್ತವೆ.

ಕೇಂದ್ರ ದಲ್ಲಿ “ಷಾ” ಇರುವ ವರಗೆ ಇಂತಹ ನಾಯಕರು ಅವರನ್ನು ಏನು ಮಾಡಲು ಸಾಧ್ಯವಿಲ್ಲ,ಅನಿಸುತ್ತದೆ.

ನಾಳೆ ರೆಡ್ಡಿ ಅವರ ಪತ್ರಿಕಾಗೋಷ್ಠಿಯಲ್ಲಿ “ಉಪ್ಪು ಉಳಿ” ಏನು ಇರಲು ಸಾಧ್ಯವಿಲ್ಲ.

ರೆಡ್ಡಿ ಪಟಾಕಿ ಗಳುಗೆ ಚಳಿ ಗಾಲಿ ಆವರಿಸಿ ಕೊಂಡಿದೆ.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


News 9 Today

Leave a Reply