ಪ್ರತಿಷ್ಠಿತ ಮಾಧ್ಯಮಗಳು ದಿನೇ ದಿನೇ ಹತ್ತು ಹಲವು ರೀತಿಯ ಸಮಸ್ಯೆಗಳಿಂದ ಮಾಧ್ಯಮಗಳ ಅಂಗಡಿಗಳು ಬಂದ್ ಆಗಿದ್ದು, ವೃತ್ತಿ ನಿರತ ಪತ್ರಕರ್ತರ ಬದುಕು ದುಸ್ಥರ
ಬಳ್ಳಾರಿ:ನ,26; ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳು ಅಂದರೆ ಸೊಸೈಟಿನಲ್ಲಿ ಅದಕ್ಕೆ ಆದ ಗೌರವ ಘನತೆ ತುಂಬಾ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದ ಅಬ್ಬರಕ್ಕೆ ಜನರು ಕೂಡ ಪ್ರತಿಷ್ಠಿತ ಚಾನೆಲ್ ಹಾಗೂ ಪತ್ರಿಕೆ ಗಳು ಗೆ ಕಿಮ್ಮತ್ತು,ಇಲ್ಲದಂತೆ ಅಗಿದೆ.
ಪ್ರತಿ ಯೊಬ್ಬರ ಕೈಯಲ್ಲಿ ಮೋಭೈಲ್ ಗಳು, ಶ್ಯಾಟ್ ಲೈಟ್ ಚಾನಲ್ ಗಳು ಸುದ್ದಿ ಪ್ರಚಾರ ಮಾಡುವಷ್ಟು ರಲ್ಲಿ ಸೋಷಿಯಲ್ ಮೀಡಿಯಾ ಗಳು, ಪ್ರಪಂಚ ಸುತ್ತಾಡಿ ಬರುತ್ತವೆ. ಇದರಿಂದ ಪ್ರತಿಷ್ಠಿತ ಮಾಧ್ಯಮಗಳ ವೀಕ್ಷಣೆ, ಕಡಿಮೆ ಅಗಿದೆ.
ಪ್ರಸ್ತುತ ವಿದ್ಯಮಾನಗಳಲ್ಲಿ, ಚಾನಲ್ ಗಳು, ಪ್ರಿಂಟ್ ಮೀಡಿಯಾ ಗಳು ನಿರ್ವಹಣೆ ತೂಂಭ ಕಷ್ಟ ಅಗಿದೆ.
ಯಾವುದೇ ಮಾಧ್ಯಮಕ್ಕೆ ಜಾಹಿರಾತು ಗಳು, ಪೆಡ್ ಆರ್ಟಿಕಲ್ಸ್, ಇದ್ದರೆ ಮಾತ್ರವೇ ಅವುಗಳು ನಡೆಯುತ್ತವೆ.
ಸರ್ಕಾರದ ಮಟ್ಟದಲ್ಲಿ, ರಾಜಕಾರಣಿಗಳ ಕೃಪೆ ಇದ್ದರೆ ಟೆಂಡರ್ ಗಳ ಸರ್ಕಾರದ ಜಾಹಿರಾತು ಗಳು ಬರುತ್ತವೆ.
ಇನ್ನೂ ಸ್ಥಳೀಯ ಪತ್ರಿಕೆ ಗಳ ಲಾಭಿ ಮಸಲತ್ತ್ ಗಳು ಹೇಳುವಂತೆ ಇಲ್ಲ.
ಮಾಧ್ಯಮ ಪಟ್ಟಿಯಲ್ಲಿ ಇರುವ ಪತ್ರಿಕೆ ಗಳ ಹಾವಳಿ ಕಣ್ಣಿಗೆ ಕಾಣುವಂತಹ ವಿಚಾರ ಯಾಲ್ಲರು ಗೆ ಗೊತ್ತು.
ಈಗಾಗಲೇ ಪತ್ರಿಕೆ ಗಳು ಪ್ರಿಂಟ್ ದರಗಳು ತುಂಬಾ ದುಬಾರಿ ಅಗಿದೆ, ಸರ್ಕಾರದ ಮಾನದಂಡ ಗಳ ಪ್ರಕಾರ ಯಾವುದೇ ಪತ್ರಿಕೆ ಗಳು ನಿರ್ವಹಣೆ ಮಾಡಲು ಸಾದ್ಯವಿಲ್ಲ, ಸಾದ್ಯವಿಲ್ಲ.??.
ಈಗಾಗಲೇ ಕೆಲ ಪತ್ರಿಕೆ ಗಳು ಸಣ್ಣಪುಟ್ಟ ಸುದ್ದಿ ಮಾಡಲು ಒಂದಿಷ್ಟು ದರಗಳನ್ನು ನಿಗದಿಪಡಿಸಿ, ಹಣವನ್ನು ಪಡೆಯುತ್ತಾರೆ.
ಇದು ಮಾಧ್ಯಮದ ಲೋಕಕ್ಕೆ ಅವಮಾನ ಅಸಹ್ಯ ಕೂಡ. ದೃಶ್ಯ ಮಾಧ್ಯಮ ಗಳು ಕೂಡಾ ಇಂತಹ ವಾತಾವರಣ ದಲ್ಲಿ ಇದ್ದಾವೆ, ಚಾನಲ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಗಳು ಗೆ ವರದಿಗಾರರು ಗೆ ಪ್ರತಿ ತಿಂಗಳು ಲಕ್ಷಗಟ್ಟಲೆ ಸಂಬಳವನ್ನು ಕೊಡಬೇಕು,ಪ್ರಿಂಟ್ ಮೀಡಿಯಾ ದಲ್ಲಿ ಇದ್ದವರನ್ನು ದೃಶ್ಯ ಮಾಧ್ಯಮದ ಕಡೆಗೆ ಬರುವಂತೆ ಆಕರ್ಷಣೆ ಮಾಡಿ ಲಕ್ಷಗಟ್ಟಲೆ ಸಂಬಳವನ್ನು ಕೊಡುತ್ತ ಕೆಲ ದಿನಗಳು ಚಾನಲ್ ರನ್ ಮಾಡಿ ಅಂಗಡಿ ಬಂದ್ ಮಾಡುತ್ತಾರೆ.
ಈಗಾಗಲೇ ಕರ್ನಾಟಕ ಆಂದ್ರಪ್ರದೇಶ್ ,ತೆಲಂಗಾಣ ಮುಂತಾದ ರಾಜ್ಯ ಗಳಲ್ಲಿ, ನೂರಾರು ಸಂಸ್ಥೆಗಳು ಮುಚ್ಚಿಕೊಂಡು ಹೋಗಿವೆ. ಇನ್ನೂ ಕೆಲ ಪತ್ರಿಕೆ ಗಳು ಪುಟಗಳನ್ನು ಕಡಿಮೆ ಮಾಡಿ ಮುದ್ರಣ ಮಾಡುವ ವಾತಾವರಣ ಸೃಷ್ಟಿ ಅಗಿದೆ ಜಿಲ್ಲೆಯ ಮಟ್ಟದಲ್ಲಿ ಕಚೇರಿ ಗಳು ಕೂಡ ಬಂದು ಅಗಿ ಮನೆಯಿಂದಲೇ ಸುದ್ದಿ ಕಳಿಸಿ ಖರ್ಚು ಗಳು ಕಡಿಮೆ ಮಾಡಿ ಎಂದು ಹೇಳಿದ್ದು ಇದೇ.
ಒಂದೇ ಪತ್ರಿಕೆ ಯಲ್ಲಿ ನಾಲ್ಕು ನಾಲ್ಕು ಜನರು ವರದಿಗಾರರು ಇದ್ದರು ಪ್ರಸ್ತುತ ಒಬ್ಬರು ಇಬ್ಬರು ಇರುವಂತಹ ವಾತಾವರಣ ಸೃಷ್ಟಿ ಅಗಿದೆ.
ಪತ್ರಿಕಾ,ದೃಶ್ಯ,ಮಾಧ್ಯಮ ವರದಿಗಾರರು ಬೀದಿಗೆ ಬಿಳಲಾಗಿದೆ ವ್ಯಯುಕ್ತಿಕ ಜೀವನ ಪಾಡು ಮಾಡಿಕೊಂಡಿದ್ದಾರೆ.
ಕೆಲವರು ವೃತ್ತಿ ದಿಂದ ದೂರ ಆಗಿದ್ದಾರೆ ಕೆಲವರು, ಸ್ಟೆಷನರಿ,ಬಟ್ಟೆ ಅಂಗಡಿ,ಕಿರಾಣಿ, ಅಂಗಡಿ,ತಂಪಾದ ಪಾನೀಯಗಳ ಏಜನ್ಸಿ, (ಐಸ್. ಕ್ರೀಮ್,) ಮುಂತಾದ ವ್ಯಾಪಾರ ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಚಾನಲ್ ಪೆಪರ್ ಗಳು ಬಂದ್ ಅದರೆ ಅಲ್ಲಿ ಕೆಲಸ ಮಾಡುವ ಅವರ ಗೆ ಭದ್ರತೆ ಇಲ್ಲದಂತೆ ಅಗಿದೆ.
ಇದರಲ್ಲಿ ಮತ್ತು ಲಾಭಿಇದೆ ಕೆಲ ವರ್ಷಗಳು, ದೊಡ್ಡ ದೊಡ್ಡ ಪತ್ರಿಕೆ ಗಳಲ್ಲಿ ಕೆಲಸವನ್ನು ಮಾಡಿದ ಕೆಲ ವರದಿಗಾರರು ಸಣ್ಣಪುಟ್ಟ ವರದಿಗಾರರು ಅಂದರೆ ಇವರು ಗೆ ಅಸಹ್ಯ, ಅವರ ವಿರುದ್ಧ ಇವರ ವಿರುದ್ಧ ಸುಳ್ಳು ಕಥೆ ಗಳು ಮಾಡುತ್ತ ಇಲಾಖೆ ಅಧಿಕಾರಿಗಳು ಜೊತೆಯಲ್ಲಿ ಸೇರಿಕೊಂಡು ಸರ್ಕಾರದ ಸ್ಕೀಮ್ ಗಳು ಹೈ ಜಾಕ್ ಮಾಡೊದು, ಕೆಲ ಠಾಣೆಯ ಅಧಿಕಾರಿಗಳ ಜೊತೆ ಯಲ್ಲಿ ಸೇರಿಕೊಂಡು ಮತ್ತೊಂದು ಪತ್ರಿಕೆ ಗಳು ಮೇಲೆ ದೂರು ಕೊಡಿಸಿ, ಸಂಭ್ರಮ ಮಾಡಿಕೊಳ್ಳುವ ಅಸಭ್ಯ ಸಂಸೃತಿ ಮಾಡಿಕೊಂಡಿದ್ದಾರೆ.
ಕೇಲ ಪತ್ರಿಕೆ ವರದಿಗಾರರು ರಾಜಕಾರಣಿಗಳ ಬಳಿ ಸೇರಿಕೊಂಡು, ಉತ್ತಮ ಸಲಹೆ ನೀಡುತ್ತಾ ಮಾದರಿ ಆಗಿದ್ದಾರೆ, ಇನ್ನೂ ಕೆಲವರು ಸಚಿವರು ಬಳಿ ಸೇರಿಕೊಂಡು, ಅವರ ಗೆ ದಾರಿತಪ್ಪಿಸುವ ಕೇಲಸ ಮಾಡುತ್ತ, ಅವರನ್ನು ಬೆತ್ತಲೆ ಮಾಡಿದ್ದಾರೆ.
ಹೊರ ಜಿಲ್ಲೆದಿಂದ ಬಂದಿರವ ವರದಿಗಾರರನ್ನು ಅವರ ಕಪಿ ಮುಷ್ಟಿ ಯಲ್ಲಿ ಇಟ್ಟುಕೊಂಡು ಜಂಬ ಕೊಚ್ಚಿ ಕೊಳ್ಳುವ “ಕಪಿಗಳು” ಇದ್ದಾವೆ.
ಪ್ರತಿ ವರದಿಗಾರರು ಕೆಲ ಜಿಲ್ಲೆಯ ಕಚೇರಿ ಗಳು ಗೆ ಗುತ್ತಿಗೆ ದಾರರ ಹತ್ತರ, ಠಾಣೆಯ ಅಧಿಕಾರಿಗಳ ಜೊತೆ ಯಲ್ಲಿ ಯಾವುದೇ ಸಹಾಯ, ಹಣವನ್ನು ಪಡೆಯದೇ ಜೀವನ ಮಾಡಲು ಸಾಧ್ಯವಿಲ್ಲ.!! ಇದನ್ನೇ ಮಾಡುತ್ತ ಸಾರ್ವಜನಿಕ ವಲಯದಲ್ಲಿ ನಾವು ತೂಂಭ ಸತ್ಯ ಹರಿಶ್ಚಂದ್ರ ಮಕ್ಕಳು ಅನ್ನುವ ಮತಿ ಸೀಮಿತ ಡಬ್ಬಿಂಗ್ ಕಂಪನಿ ಗಳು ಇದ್ದಾವೆ.
ಪ್ರತಿ ಸುದ್ದಿ ಗೆ ಪ್ರತಿ ಕಾರ್ಯಕ್ರಮ ಕ್ಕೆ ವಿಟಮಿನ್ ಪಡೆಯದೇ ಇರುವ ಅವರು ತೂಂಭ ಕಡಿಮೆ.
ಇಂತಹ ನಿಷ್ಠಾವಂತರು ಸಣ್ಣಪುಟ್ಟ ಪತ್ರಿಕೆ ಗಳ ಮೇಲೆ ದಾಳಿ, ಅವರ ವಿರುದ್ಧ ಪಿತೂರಿ, ಪ್ರತ್ಯೇಕ ,ಪತ್ರಿಕಾ ಗೋಷ್ಟಿ ಗಳು, ಜಾತಿ ತಾರತಮ್ಯ, ಅವನಿಗೆ ಬರೆಯಲು ಬಾರದು,ಅ ಪತ್ರಿಕೆ ಎಷ್ಟು ಸರ್ಕ್ಯೂಲೇಷನ್ ಇದೇ,ಅದು ಇದು ಎಂದು ಸಂಬಂಧಿಸಿದ ಅಧಿಕಾರಿಗಳು ಗೆ ದೂರು ಕೊಡವದು, ಪತ್ರಿಕಾ ಸಂಪಾದಕರಗೆ ಚಾಳಿ ಹೇಳಿ ಸಗಣಿ ತಿನ್ನುವುದು, ಇವರ ಕೆಟ್ಟ ಚಟುವಟಿಕೆಗಳು.
ಇಂತಹ ಕಪಿಗಳು ವರದಿಗಾರರು..!!??.
ತಿನ್ನವದು ಸಗಣಿ ಮಾತನಡೋದು ವೇದ..!!.ರಿಯಲ್ ಎಸ್ಟೇಟ್, ಸರ್ಕಾರದ ಸ್ಥಳಗಳಿಗೆ ನಕಲಿ ಪತ್ರಗಳು, ವರ್ಗಾವಣೆ ದಂದೆ ಗಳು ಗೆ ಹಣವನ್ನು ಪಡೆದು, ಟೋಪಿ ಹಾಕೊದು, ಸಚಿವರು ಬಳಿ ಪಕ್ಷದ ಕಾರ್ಯಕರ್ತರು ಬಗ್ಗೆ ಚಾಳಿ ಅವರನ್ನು ಎತ್ತಿ ಕಟ್ಟುವುದು,ಸಚಿವರ ಹೇಸರು ಹೇಸರು ಹೇಳಿ ಅಧಿಕಾರಿಗಳ ನ್ನು ವಂಚನೆ ಮಾಡಿರೋದು,ಯಾರು?? ಇಂತಹ ಕೆಟ್ಟ ಪರಿಸ್ಥಿತಿ ದಿಂದ ಕೆಲ ಅಧಿಕಾರಿಗಳು ಬೇಗನೆ ಜೈಲು ಪಾಲು ಆಗುವ ಅಪಾಯ ಮಾಡಿದ್ದು ಯಾರು..??.
ಕೇಲ ಜಿಲ್ಲೆಗಳಗೆ ಜಿಲ್ಲಾಧಿಕಾರಿ ಗಳು ಪೋಲೀಸ್ ವರಿಷ್ಠ ಅಧಿಕಾರಿಗಳು, ದಿಟ್ಟ ,ಧೈರ್ಯ ಶಾಲೆ ಅಧಿಕಾರಿಗಳು ಬಂದಿದ್ದಾರೆ ಬಂದು ಹೋಗಿದ್ದಾರೆ.
ದೃಶ್ಯ ಮಾಧ್ಯಮ ಕೇಲ ಮುದ್ರಣ ಮಾಧ್ಯಮ ಗಳು ಅವರ ಕಚೇರಿ ಬಳಿ ಹೋಗಲು ಶಕ್ತಿ ಇರಲಿಲ್ಲ.
ಕೆಲವರು ಅಂತಹ ಅಧಿಕಾರಿಗಳನ್ನು ನಿಯಂತ್ರಣ ಮಾಡಿಕೊಂಡು ಅವರ ಮೇಲೆ ಸವಾರಿ ಮಾಡಬೇಕು ಅನ್ನವದು ಇವರ ನೀಚ ಸಂಸೃತಿ ಆಗಿತ್ತು.
ಯಾರಬಳಿ ಹಣವನ್ನು ಪಡೆದು ಕೊಂಡಿಲ್ಲ??.ಯಾವ ಇಲಾಖೆ ಯಲ್ಲಿ ಕೈ ಹಾಕಿಲ್ಲ??.ಅಧಿಕಾರಿಗಳ ಮೇಲೆ ದರ್ಪ ಮಾಡಿ ಯೋಜನೆ ಗಳು ಪಡೆದಿಲ್ಲ ವೇ..??.ಪ್ರತಿ ರಾಜಕಾರಣಿಗಳು ಹತ್ತಿರ ಹಣವನ್ನು ತೆಗೆದು ಕೊಂಡಿಲ್ಲವೇ??.ನಿಮ್ಮ ಸಂಬಳ ಹೊರತು ಪಡಿಸಿ ಏಲ್ಲಿ ಬಿಕ್ಷೆ ಪಡೆದು ಇಲ್ಲವೇ.??.ಯಾವ,ಯಾವ ಪ್ರದೇಶದಲ್ಲಿ ತೆಲುಗು ಕನ್ನಡ ವರದಿಗಾರರು ಸೇರಿಕೊಂಡು ಪ್ಲಾಟ್ ಗಳು ಬಿಜಿನೆಸ್ ಮಾಡಿಲ್ಲವೇ. ಯಾಲ್ಲವು ದಾಖಲೆ ಸಮೇತ ಕೊಡುವ ವಾತಾವರಣ ಇದೆ, ಸಾರ್ವಜನಿಕ ವಲಯದಲ್ಲಿ ಇವರ ಕರ್ತವ್ಯ ಪ್ರಶ್ನೆ ಮಾಡುವ ವಾತಾವರಣ ಸೃಷ್ಟಿ ಮಾಡಿಕೊಂಡು ಬೆತ್ತಲೆ ಆಗಬೇಕು ಅಗುತ್ತದೆ.??
ಇಂತಹ ಅಪಾಯ ಮಟ್ಟದ ವರದಿಗಾರರ ಕಾದಂಬರಿ… ಕಾದು ನೋಡಿ… (ಕೆ.ಬಜಾರಪ್ಪ ವರದಿಗಾರರು. ಕಲ್ಯಾಣ ಕರ್ನಾಟಕ.)