ರಸ್ತೆ ಕಾಮಗಾರಿ ಗಳು ಮಾಡುವ ಸಮಯದಲ್ಲಿ ಸುರಕ್ಷತ್ತೆ ಪಾಲನೆ ಇಲ್ಲ. ಅಧಿಕಾರಿಗಳು ಗೆ ಕಣ್ಣುಗಳು ಇಲ್ಲ, ಜನರು ಪ್ರಶ್ನೆ ಮಾಡುತಾಇಲ್ಲ, ರಾಜಕಾರಣಿ ಗಳು..??.
ಬಳ್ಳಾರಿ (22) ರಾಜ್ಯದಲ್ಲಿ ಮುಖ್ಯ ರಸ್ತೆ ಕಾಮಗಾರಿ ಗಳು ನಡೆಯುತ್ತಿದ್ದು,ಸುರಕ್ಷಿತೆ ಯನ್ನು ಪಾಲನೆ ಮಾಡುತಾ ಇಲ್ಲ, ಅಡ್ಡಾದಿಡ್ಡಿ, ರಸ್ತೆ ತುಂಬಾ ಕಾಮಗಾರಿ ಗಳು, ಮಾಡುತಾ, ಜನರ ಜೀವನ ಜೊತೆ ಚಲ್ಲಾಟ ಮಾಡುತ್ತಾ ಇದ್ದಾರೆ. ವಾಹನ ಗಳು ಯಾವ ದಿಕ್ಕೆ ಹೋಗಬೇಕು, ಎಲ್ಲಿ ಕುಣಿ, ಎಲ್ಲಿ ಬ್ರೇಕರ್ ಗಳು, ಎಲ್ಲಿ ಬ್ರೇಡ್ಜ್ ಗಳು, ಕಟ್ಟು ಆಗಿದ್ದಾವೆ, ಅನ್ನವ್ದು ತಿಳಿಯದೆ ಇರುವ ವಾತಾವರಣ ಸೃಷ್ಟಿ ಆಗಿದೆ. ಬಳ್ಳಾರಿ ದಿಂದ ಹೊಸಪೇಟ್ ಗೆ ಹೋಗಬೇಕು ಅಂದ್ರೆ, ಜೀವ ಕೈ ನಲ್ಲಿ ಇಟ್ಟುಕೊಂಡು, ಹೋಗಿ ಬೇಕು. ರಸ್ತೆ ಕಾಮಗಾರಿ ಮಾಡುವ, ಗುತ್ತೇದಾರ, ಇಂಜಿನಿಯರ್ ಗಳುಗೆ ತಲೆ ಇರದೆ ಇರಬಹುದು, ಕುರಿಗಳು, ಕಾಯುವ ಅವರು ಆದರೂ ರಸ್ತೆ ಯಲ್ಲಿ ಕುರಿಗಳು ನ್ನು ಒಂದು ಕಡೆ ನೀಟ್ ಯಾಗಿ ತೆಗುದುಕೊಂಡು ಹೋಗುತಾರೆ,ಆದ್ರೆ ಇವರು ವಿದ್ಯಾ,ಬುದ್ದಿ, ಇರುವ ಇಂಜಿನಿಯರ್ ಗಳು, ಎಂದು ಸರ್ಟಿಫಿಕೇಟ್ ಇದೇ ಅದ್ಕಕೆ ಇಂಥ ಕಾಮಗಾರಿ ಗಳು. ಛೇ… ಶುಕ್ರವಾರ ಸಾಯಂಕಾಲ ತೋರಣಗಲ್ಲು ಬಳಿ, ಒಂದು ಗೂಡ್ಸ್ ವಾಹನ ಬ್ರಿಡ್ಜ್ ಕೆಳಗೆ ಹೋಗಿದೆ,ರಸ್ತೆ ಇದೆ ಎಂದು ಸೈಡ್ ಗೆ ಹೋದ್ರು ಡ್ರೈವರ್, ಅಲ್ಲಿ ಬ್ರಿಡ್ಜ್ ಕಿತ್ತಿದ್ದಾರೆ, ಅಪಾಯದ ಸೂಚನೆ ಫಲಕ ಇಲ್ಲ, ಏನಾದರು ಅಡ್ಡ ಇಲ್ಲ. ಯಾವದೇ ಅಪಾಯ ಆಗಿಲ್ಲ ಗಾಡಿ ಡ್ಯಾಮ್ ಜು ಆಗಿದೆ. ಈ ರಸ್ತೆ ಯಲ್ಲಿ ಜಿಂದಾಲ್ ವಾಹನ ಗಳ ಓಡಾಟ, ಇತಿ ಮಿತಿ ಇಲ್ಲ ಅವರ ವಾಹನ ನೆಲದ ಮೇಲೆ ಹೋಗಲ್ಲ, ಅಂತರೆಕೆ ಮೇಲೆ ಹೋಗುತ್ತವೆ, ಅಷ್ಟೇ ಜೀವ ಕಳೆದು ಕೊಳ್ಳಬೇಕು.