*🔥 ಸಂಚಲನ.!! ಬ್ರೇಕಿಂಗ್ ನ್ಯೂಸ್.
*ಸ್ಪರ್ಧೆ ಮಾಡುವ ಅಭ್ಯರ್ಥಿ ಗಳ ಉಸಿರು ಬಂದ್!!*
*ಅಭ್ಯರ್ಥಿಗಳು ಅವರ ಕ್ರಿಮಿನಲ್ ಪ್ರಕರಣ ಗಳ ಬಗ್ಗೆ ಮಾಹಿತಿ ಕೊಡಬೇಕು.ಜಿಲ್ಲಾಧಿಕಾರಿ,ಪವನ್ ಕುಮಾರ್ ಮಾಲಿಪಾಟಿ.* ಬಳ್ಳಾರಿ (14)ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿ ಗಳು ಅಫಿಡವಿಟ್ ಯಲ್ಲಿ ಅವರ ಮೇಲೆ ಇರುವ ಪ್ರಕರಣ ಗಳ ಸಂಪೂರ್ಣ ಮಾಹಿತಿ ಯನ್ನು ದಾಖಲೆ ಮೂಲಕ ಕೊಡಬೇಕು,ಅದು ಅಲ್ಲದೇ ಪತ್ರಿಕೆ ಗಳು ಮೂಲಕ ಮೂರು ಬಾರಿ ಪೋಲಿಂಗ್ ಟೈಮ್ 12 ದಿವಸಗಳ ಮುಂದೆ ನಾಲ್ಕು ದಿನಗಳ ಗ್ಯಾಪ್ ಗಳಲ್ಲಿ ಬಹಿರಂಗ ಮಾಡಬೇಕು ಅಗಿದೆ.
ಪ್ರಕರಣ ಗಳು ಇರುವ ಅಭ್ಯರ್ಥಿ ಗೆ ಯಾಕೆ ಟಿಕೆಟ್ ಕೊಡಲಾಗಿದೆ,ಪ್ರಕರಣ ಗಳು ಇಲ್ಲದೆ ಇರುವ ಅವರ ಗೆ ಯಾಕೆ ಟಿಕೆಟ್ ಕೊಡಲು ಆಗಿಲ್ಲ ಏಂದು ಅವರ ಪಕ್ಷದ ಮುಖಂಡರು ಪತ್ರದ ಮೂಲಕ ಹೇಳಬೇಕು ಪತ್ರಿಕೆ ಯಲ್ಲಿ ಪ್ರಕಟಣೆ ಮಾಡಬೇಕು ಅಗಿದೆ,
ಚುನಾವಣೆ ಅಧಿಕಾರಿಗಳು ಗೆ ಹೇಳಬೇಕು ಅಗಿದೆ.
ಸುಪ್ರೀಂ ಕೋರ್ಟ್ ಸೂಚನೆ ಗಳು ಮೇರೆಗೆ ಇದು ಮಾಡಬೇಕು ಅಗಿದೆ.
ಪ್ರಕರಣ ಗಳ ಮಾಹಿತಿ ಕೊಟ್ಟಿಲ್ಲ ಅಂದರೆ ಕೊಟ್ಟಿಲ್ಲ ಏಂದು ಸುಪ್ರೀಂ ಕೋರ್ಟ್ ಗೆ ತಿಳಿಸಲಾಗುತ್ತದೆ.
ಅದು ಕಂಟೆಮ್ಮಟ್ ಆಗುವ ಸಾದ್ಯತೆ ಇದೇ ಏಂದು ಜಿಲ್ಲಾಧಿಕಾರಿಗಳು ಚುನಾವಣೆ ನೀತಿಸಂಹಿತೆ ಆರಂಭ ವಾದ ಸಮಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದು ತುಂಬಾ ಮಹತ್ವದ ಬೆಳೆವಣಿಗೆ,ಅಪಾಯ ಕೂಡ ಇದೆ.
ನಾಳೆ ಪ್ರಕರಣ ಗಳು ಇರುವ ಅಭ್ಯರ್ಥಿ ಗಳು ಗೆದ್ದರು ಕೂಡ ಯಾರಾದರು ಹೋರಾಟಕ್ಕೆ ಇಳಿದರೆ ಶಾಸಕ ಸ್ಥಾನವನ್ನು ಕಳೆದು ಕೊಂಡು,ಬೀದಿ ಗೆ ಬೀಳುವ ಸಾಧ್ಯತೆ ಗಳು ಇದ್ದಾವೆ ಏಂದು ಹಿರಿಯ ವಕೀಲರ ಅಭಿಪ್ರಾಯ ವಾಗಿದೆ.
ರಾಜ್ಯ ದೇಶಗಳಲ್ಲಿ ಅಭ್ಯರ್ಥಿ ಗಳು ಮೇಲೆ ಇರುವ ಪ್ರಕರಣ ಗಳು ಮಾಹಿತಿಯನ್ನು ಅಭ್ಯರ್ಥಿ ಗಳು ಸಾರ್ವಜನಿಕರ ಮುಂದೆ (ನ್ಯೂಸ್ ಪೆಪರ್ ಮೂಲಕ)ಬಹಿರಂಗ ಪಡಿಸಬೇಕು ಅಗಿದೆ.
ಇಲ್ಲದಿದ್ದರೆ ಪೋಲಿಸ್ ವರಿಷ್ಠ ಅಧಿಕಾರಿಗಳು ಪತ್ತೆ ಹಚ್ಚಿ ಕೊಡಬೇಕು,ಅಭ್ಯರ್ಥಿ ಗಳು ಡ್ರಿಲ್ ಮಾಡಿ ಹೇಳಬೇಕು, ಅಗಿದೆ.
ಇಲ್ಲದಿದ್ದರೆ ಪೋಲಿಸ್ ವರಿಷ್ಠ ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶ ಗಳನ್ನು ಗಾಳಿಗೆ ಬಿಟ್ಟಂತೆ ಆಗುತ್ತದೆ.
ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ ನ್ಯೂಸ್9ಟುಡೇ ಚೀಫ್ ಬ್ಯೂರೋ.