This is the title of the web page
This is the title of the web page

Please assign a menu to the primary menu location under menu

State

ಸಂಗೊಳ್ಳಿ ರಾಯಣ್ಣ ನವರು ಕೆಲ ಗಂಟೆಗಳ ಮಾತ್ರವೇ ಜನರನ್ನು ನೋಡಲು ಅವಕಾಶ ಸಿಕ್ಕಿತ್ತು.!!ತದನಂತರ ಮತ್ತೆ ಮುಚ್ಚಲಾಯಿತು ಸಮಾಜ ಮುಖಂಡರು ಪೋಲಿಸರುಗೆ ಮಾತಿನ ಚಕಮಕಿ ಗೊಂದಲದ ವಾತಾವರಣ.!!

ಸಂಗೊಳ್ಳಿ ರಾಯಣ್ಣ ನವರು ಕೆಲ ಗಂಟೆಗಳ ಮಾತ್ರವೇ ಜನರನ್ನು ನೋಡಲು ಅವಕಾಶ ಸಿಕ್ಕಿತ್ತು.!!ತದನಂತರ ಮತ್ತೆ ಮುಚ್ಚಲಾಯಿತು ಸಮಾಜ ಮುಖಂಡರು ಪೋಲಿಸರುಗೆ ಮಾತಿನ ಚಕಮಕಿ ಗೊಂದಲದ ವಾತಾವರಣ.!!

ಸಂಗೊಳ್ಳಿ ರಾಯಣ್ಣ ನವರು ಕೆಲ ಗಂಟೆಗಳ ಮಾತ್ರವೇ ಜನರನ್ನು ನೋಡಲು ಅವಕಾಶ ಸಿಕ್ಕಿತ್ತು.!!ತದನಂತರ ಮತ್ತೆ ಮುಚ್ಚಲಾಯಿತು ಸಮಾಜ ಮುಖಂಡರು ಪೋಲಿಸರುಗೆ ಮಾತಿನ ಚಕಮಕಿ ಗೊಂದಲದ ವಾತಾವರಣ.! ಬಳ್ಳಾರಿ(18) ನಗರದಲ್ಲಿ ರಂಗಮಂದಿರ ರಸ್ತೆ ಯಲ್ಲಿ ಕೆಲ ವರ್ಷಗಳ ದಿಂದ ಸಂಗೊಳ್ಳಿ ರಾಯಣ್ಣ ವಿಗ್ರಹ ಪ್ರತಿಷ್ಠಾನ ಮಾಡಿದೆ ಕಾನೂನು ಅಡಚಣೆ ದಿಂದ ಸಂಪೂರ್ಣವಾಗಿ ಮುಚ್ಚಲಾಯಿತು. ಅದರೆ ಸೋಮವಾರ ಶ್ರೀ ಕನಕದಾಸರ ಜಯಂತಿ ಅಂಗವಾಗಿ ಪ್ರತಿಮೆ ಓಪನ್ ಮಾಡಿ ರಾಜಕಾರಣಿಗಳು, ಸಮಾಜದ ಮುಖಂಡರು ಹೂವಿನ ಹಾರಗಳನ್ನ ಹಾಕಿ ಜಯಂತಿ ಆಚರಣೆ ಮಾಡಿದ್ದರು.ಆದರೆ ಕೆಲವೆ ಗಂಟೆಗಳಲ್ಲಿ ಸಂಗೊಳ್ಳಿ ರಾಯಣ್ಣ ಗೆ ಪೋಲಿಸ್, ಮತ್ತು ಪಾಲಿಕೆಯ ಅಧಿಕಾರಿಗಳು ಯಂತ್ರಗಳು ಗಳ ಮೂಲಕ ಬಟ್ಟೆಗಳನ್ನು ಹಾಕಿ ಮುಚ್ಚಲಾಯಿತು. ಇನ್ನೂ ಕನಕ ಜಯಂತಿ ಕಾರ್ಯಕ್ರಮ ಮುಗಿದಿಲ್ಲ ಅಷ್ಟರಲ್ಲಿ ಸಂಗೊಳ್ಳಿ ರಾಯಣ್ಣ ನನ್ನು ಮುಚ್ಚಲಾಯಿತು. ರಾಯಣ್ಣ ಗೆ ಹೂವಿನ ಹಾಕುವ ಸಂದರ್ಭದಲ್ಲಿ ಸಂಸದ ತೂಕರಾಂ, ಶ್ರೀ ರಾಮುಲು ಪಾಲ್ಗೊಂಡಿದ್ದರು. ನಗರದಲ್ಲಿ ಕನಕನ ಮೆರವಣಿಗೆ ವಿಜೃಂಭಣೆಯಿಂದ ನಡೆಯುತ್ತದೆ, ಅಷ್ಟರಲ್ಲಿ ರಾಯಣ್ಣ ಪುತ್ಥಳಿ ಗೆ ಬಟ್ಟೆಗಳನ್ನು ಮೂಚ್ಚಿ ಪ್ಯಾಕ್ ಮಾಡಿದ್ದು ಸಮಾಜದ ಜನರಲ್ಲಿ ಆಗ್ರಹ ಹುಟ್ಟಿಸಿದೆ.ಪೋಲಿಸರು ಜೊತೆಯಲ್ಲಿ ಮಾತನ ಚಕಮಕಿ ನಡೆದಿದೆ. ರಾಯಣ್ಣನಗೆ ಇಂದು ವಿಮುಕ್ತಿ ಇದಿಯಾ ಇಲ್ಲವಾ?? ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.


News 9 Today

Leave a Reply