ವಾಲ್ಮೀಕಿ ಹಗರಣ ಹಣ ವಾಪಸ್ಸು ಮಾಡಿದ್ದೀವಿ ಎಂದು ಹೇಳುತಾನೇ ಸಂತೋಷ್ ಲಾಡ್ ಇವರು ಗೆ ಏನಾದರೂ ಇದಿಯಾ??. ಶ್ರೀರಾಮುಲು. ಪ್ರಶ್ನೆ.
ಬಳ್ಳಾರಿ(9) ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಮಂಕುಆಗುತ್ತಾರೆ, ಸಿದ್ದರಾಮಯ್ಯನವರು ಅವರು ಅಧಿಕಾರ ಇರುವ ವರೆಗೆ ಬೇರೆ ಅವರ ಗೆ ಅವಕಾಶ ಕೊಡಲು ಸಾಧ್ಯವೇ ಇಲ್ಲ.
ಕಾಂಗ್ರೆಸ್ ನವರು ಜಾತಿ ಲೆಕ್ಕಾಚಾರವಾರು ಮುಖ್ಯ ಮಂತ್ರಿ ಗಳು ಇವರು ಸಚಿವರು ಇವರ ಅಧ್ಯಕ್ಷರು ಎಂದು ಹೇಳುತ್ತಾ ಹೊರಟಿದ್ದಾರೆ, ಅಭಿವೃದ್ಧಿ ವಿಚಾರ ಬೇಡವೇ, ಯಾಲ್ಲವು ಮರೆತಿದ್ದಾರೆ. ವಾಲ್ಮೀಕಿ ಹಗರಣ ಹಣದಿಂದ ಕಾಂಗ್ರೆಸ್ ನವರು ಗೆದ್ದಿದ್ದಾರೆ ತುಕಾರಾ0, ಗಣೇಶ ಭರತ್ ರೆಡ್ಡಿ, ಶ್ರೀನಿವಾಸ್, ಕೂಡ್ಲಿಗಿ,ಆಗಿರಬಹುದು ಬಡವರ ಹಣದಿಂದಲೇ ಚುನಾವಣೆ ಮಾಡಿದ್ದಾರೆ.
ನಾಗೇಂದ್ರ ಅವರ ಹಳೆ ವಿದ್ಯಮಾನಗಳು ಹಲವಾರು ರಾಜಕಾರಣಗಳನ್ನು ನೋಡಿದರೆ ನಾಗೇಂದ್ರ ಅವರು ಕೂಡ ಜೈಲಿಗೆ ಹೋಗಬಹುದು. ವಿನಾಕಾರಣ ವಾಲ್ಮೀಕಿ ಹಗರಣ ದಲ್ಲಿ ಬ್ಯಾಂಕ್ ಸಿಬ್ಬಂದಿ ಮೇಲೆ ಕ್ರಮ ಕೈಗೊಂಡಿದ್ದು ಮೂರ್ಖತನ, ಇದರಲ್ಲಿ ಬುದ್ಧಿವಂತ ಸಚಿವ ಸಂತೋಷಲಾಡ್ ಮಾಡಿದ ಹಗರಣ ಹಣದಲ್ಲಿ 90% ಸರ್ಕಾರಕ್ಕೆ ವಾಪಸ್ ಮಾಡಲಾಗಿದೆ ಅನ್ನುತ್ತಾರೆ, ಇವರಿಗೆ ಏನಾದರೂ ಮರ್ಯಾದೆ ಇದಿಯಾ,ಕಳ್ತನ ಹಾಗಿದ್ದು ಒಂದು ಮತ್ತೆ ಹಣ ವಾಪಾಸ್ಮಾಡೀವಿ ಅನ್ನೋದು ಮತ್ತೊಂದು ಹಗರಣ ಎಂದು ಮಾಜಿ ಸಚಿವರು ಶ್ರೀರಾಮಲು ಅವರು ತರಾಟೆಗೆ ತಗದು ಕೊಂಡರು.
ಮುಖ್ಯಮಂತ್ರಿ ಸ್ಥಾನ ಅದಲು ಬದಲು ಡ್ರಾಮಾ ಇಟ್ಟುಕೊಂಡು ಜನರ ಕಾಳಜಿ ಮರುತಿದ್ದಾರೆ ಎಂದು ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ ಎಂದು ಇವರಿಗೆ ಯಾವ ನೈತಿಕಥೆ ಇದೆ ಎಂದು ಪ್ರಶ್ನೆ ಮಾಡಿದರು.
ಸೋಮವಾರ ನಗರದ ಅವರ ನಿವಾಸ ದಲ್ಲಿ ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡಿದರು.