ಎಸ್.ಸಿ. /ಎಸ್.ಟಿ ಸಭೆ ಜಿಲ್ಲಾ ಪೊಲೀಸ್ ಕಚೇರಿ ಯಲ್ಲಿ.
ಬಳ್ಳಾರಿ (23) ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ 24/3/2025ರಂದು 11.ಗಂಟೆಗೆ ಎಸ್.ಸಿ /ಎಸ್. ಟಿ. ಸಭೆ ಯನ್ನು ನಿಗಧಿಪಡಸಲಾಗಿದೆ. ಸಮಾಜದ ಮುಖಂಡರು ಗೆ ಅಹ್ವಾನ ಮಾಡಲಾಗಿದೆ. ಠಾಣೆಯ ಅಧಿಕಾರಿಗಳು ಪಾಲನಾ ವರದಿ ಯೊಂದಿಗೆ ಬರಲು ಪೊಲೀಸ್ ವರಿಷ್ಟ ಅಧಿಕಾರಿಗಳು ಪತ್ರ ರವಾನೆ ಮಾಡಿದ್ದಾರೆ.
ಈ ಸಮಾಮಜದ ಅವರು ತಮ್ಮ ತಮ್ಮ ಕಷ್ಟ ಗಳು ನೇರವಾಗಿ SP ಗಮನಕ್ಕೆ ತರಬಹುದು.
ಠಾಣೆ ಗಳಳಲ್ಲಿ ಆಗಿರುವ ಅನ್ಯಾಯ ಗಳು ಬೆಳುಕುಗೆ ತರಬಹುದು.