*ಫ್ಯಾಕ್ಟರಿ ಗಳು ಗೆ ಸರಬರಾಜು ಮಾಡುವ ಕೊಲ್ ನಲ್ಲಿ ಅವ್ಯವಹಾರ.ಸೆಕ್ಯುರಿಟಿ ಗಾರ್ಡ್ ಗಳು ಅರೋಪಿತ ಸ್ಥಾನ ಗಳಲ್ಲಿ.!!* ಬಳ್ಳಾರಿ ಯ ಸುತ್ತ ಮುತ್ತ ನಲ್ಲಿ ನೂರಾರು ಉಕ್ಕಿನ ಫ್ಯಾಕ್ಟರಿ ಗಳು ಇದ್ದು ಹಲವಾರು ಕಷ್ಟ ಗಳ ದಿಂದ ಫ್ಯಾಕ್ಟರಿ ಗಳು ನಡೆಯುತ್ತಿರುವ, ಹಿನ್ನೆಲೆಯಲ್ಲಿ, ಹೊರ ರಾಜ್ಯ ದೇಶದ ಗಳ ದಿಂದ ಕೊಲ್ ಖರೀದಿ ಮಾಡಿ,ನೂರಾರು ಕಿಲೊಮೀಟರ್ ಗಳು ದಿಂದ, ಬಳ್ಳಾರಿಯ ಫ್ಯಾಕ್ಟರಿ ಗಳು ತಲುಪುವ ಸಮಯದಲ್ಲಿ, ಫ್ಯಾಕ್ಟರಿ ಗಳು ಗೆ,ಮಾಲು ತಲುಪಿದೆ, ಮಾಲು ಬಂದಿದೆ ಎಂದು, ಲಕ್ಷಾಂತರ ರೂಪಾಯಿ ಗಳು ಅವ್ಯವಹಾರ ಮಾಡಿದ್ದಾರೆ ಅನ್ನುವ ಆರೋಪ ಅಡಿಯಲ್ಲಿ,ಸೆಕ್ಯುರಿಟಿ ಗಾರ್ಡ್ ಮತ್ತು ಸೂಪರ್ ವೈಜರ್ ಗಳು ಮೇಲೆ ಪ್ರಕರಣ ದಾಖಲು ಮಾಡಿದ ಘಟನೆ ನಡೆದಿದೆ. ಇದರ ಪೂರ್ತಿ ಮಾಹಿತಿ ನ್ಯೂಸ್9 ಟುಡೇ ದಲ್ಲಿ.??
News 9 Today > State > ಫ್ಯಾಕ್ಟರಿ ಗಳು ಗೆ ಸರಬರಾಜು ಮಾಡುವ ಕೊಲ್ ನಲ್ಲಿ ಅವ್ಯವಹಾರ.ಸೆಕ್ಯುರಿಟಿ ಗಾರ್ಡ್ ಗಳು ಅರೋಪಿತ ಸ್ಥಾನ ಗಳಲ್ಲಿ.!!
ಫ್ಯಾಕ್ಟರಿ ಗಳು ಗೆ ಸರಬರಾಜು ಮಾಡುವ ಕೊಲ್ ನಲ್ಲಿ ಅವ್ಯವಹಾರ.ಸೆಕ್ಯುರಿಟಿ ಗಾರ್ಡ್ ಗಳು ಅರೋಪಿತ ಸ್ಥಾನ ಗಳಲ್ಲಿ.!!
Bajarappa17/06/2024
posted on
