This is the title of the web page
This is the title of the web page

Please assign a menu to the primary menu location under menu

State

ಶ್ರೀರಾಮುಲು ಸತ್ಯವೇ ಮಾತನಾಡಿ ಇದ್ದಾರೆ!!* ಕಾಂಗ್ರೆಸ್ ನಾಯಕರು ಗೆ ಬಾಯಿಗ ಬಂದಂತೆ, ಮಾತನಾಡಿದ್ದಾರೆ,ಉಸ್ತುವಾರಿ ಸಚಿವ!!

ಶ್ರೀರಾಮುಲು ಸತ್ಯವೇ ಮಾತನಾಡಿ ಇದ್ದಾರೆ!!* ಕಾಂಗ್ರೆಸ್ ನಾಯಕರು ಗೆ ಬಾಯಿಗ ಬಂದಂತೆ, ಮಾತನಾಡಿದ್ದಾರೆ,ಉಸ್ತುವಾರಿ ಸಚಿವ!!

*ಶ್ರೀರಾಮುಲು ಸತ್ಯವೇ ಮಾತನಾಡಿ ಇದ್ದಾರೆ!!* ಕಾಂಗ್ರೆಸ್ ನಾಯಕರು ಗೆ ಬಾಯಿಗ ಬಂದಂತೆ, ಮಾತನಾಡಿದ್ದಾರೆ,ಉಸ್ತುವಾರಿ ಸಚಿವ!!*

ಬಳ್ಳಾರಿ ರಾಹುಲ್ ಪಾದಯಾತ್ರೆ ಯಲ್ಲಿ ಜನಸಮೂಹವನ್ನು ನೋಡಿದ ಯಾವುದೇ ಪಕ್ಷದ ನಾಯಕರಗೆ ,ಉಸಿರು ಗಟ್ಟುತ್ತದೆ.

ಅದರೆ ರಾಮುಲು ಅವರು ಮಾತ್ರ ಸಿದ್ದ ರಾಮಯ್ಯ ಗೆ ಚನ್ನಾಗಿ ತರಾಟೆಗೆ ತೆಗೆದುಕೊಂಡರು.

ಕುರುಬರನ್ನು,ST ಸೇರಿಸುವ ವಿಚಾರ ದಲ್ಲಿ ಮೋಸ ಮಾಡಿದ್ದಾರೆಂದು,ವಾಗ್ದಾಳಿ ಮಾಡಿದ್ದು ರಾಮುಲು ಧೈರ್ಯಗೆ ಮೆಚ್ಚುಗೆ ಮಾಡಬೇಕು ಅಗಿದೆ.

ಆದರೆ ಪದೇ ಪದೇ ಅಹಿಂದ ನಾಯಕರಾಗಿರುವ ಸಿದ್ದರಾಮಯ್ಯನವರಿಗೆ ರಾಮುಲು ಟಾಂಗ್ ನೀಡುತ್ತಿರುವುದು ಮತ್ತೊಂದು ರೀತಿಯಲ್ಲಿ ಬಿಜೆಪಿಯ ಕೆಲ ನಾಯಕರಿಗೆ ಚುನಾವಣೆ ಸಂದರ್ಭದಲ್ಲಿ ಮತದಾನಗಳ ಹಿನ್ನಡೆ ಆಗುವ ಸಾಧ್ಯತೆಗಳು ಇಲ್ಲವೆ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ರಾಮುಲು ಅವರು ಸಕ್ರಿಯವಾಗಿ ಉತ್ತರ ನೀಡದೆ ದಾರಿ ತಪ್ಪಿಸಿ ಉತ್ತರ ನೀಡುವ ಪ್ರಯತ್ನವನ್ನು ಮಾಡಿದರು.

ವಿರೋಧ ಪಕ್ಷದ ನಾಯಕರನ್ನು ರಾಮಲು ಏಕವಚನ ದಿಂದ ಉತ್ತರಕುಮಾರ ಸರ್ಕಸ್ ನಲ್ಲಿ ಜೋಕರ್ ಇದ್ದಂತೆ ಎಂದು ನಗರದ ಪತ್ರಿಕೆಯಾಗೋಷ್ಠಿಯಲ್ಲಿ ಮಾತನಾಡಿದ್ದು ಚರ್ಚೆಗೆ ಗ್ರಾಸವಾಗಿದೆ.

ಈಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಹಲವಾರು ಹಗರಣಗಳಲ್ಲಿ ಬೇಲ್ ಮೇಲೆದ್ದಾರೆ ಎಂದು ಲೇವಡಿ ಮಾಡಿದರು.

ಇನ್ನು ಉಳಿದ ಪಕ್ಷದ ನಾಯಕರು ಕೂಡ ಬೇಲ್ ಮೇಲೆ ಇದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ರಾಮುಲು ಕೆಂಡಮಂಡಲವಾದರು ಈ ಪ್ರಶ್ನೆ ರಾಮುಲು ಅವರಿಗೆ ನೇರವಾಗಿ ತಿವಿದು ಕೊಂಡಿದೆ.

ಈಗಾಗಲೇ ಅವರ ಬಿಜೆಪಿಯ ಪಕ್ಷದಲ್ಲಿ ರಾಮುಲು ದಿಂದ ಹಿಡಿದು ಅನೇಕ ನಾಯಕರು ಹಲವಾರು ಹಗರಣಗಳಲ್ಲಿ ರಾಸಲೀಲೆಗಳಲ್ಲಿ, ಪರ್ಸೆಂಟೇಜ್, ವಿಚಾರದಲ್ಲಿ ಬೇಲ್ ಮೇಲೆ ಇರುವ ವಿಚಾರ ಅವರಿಗೆ,ಚುಚ್ಚಿ ದಂತೆ ಅಗಿದೆ.

ಈಗಾಗಲೇ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಜೈಲು ವಾಸ ಮಾಡಿ ಕೋರ್ಟ್ ಕಚೇರಿ ಗಳ ಸುತ್ತು ಪ್ರದಕ್ಷಿಣೆ ಮಾಡುತ್ತಿದ್ದ,ರಾಮುಲು ಅವರ ರಾಜಕೀಯ ಗುರುಗಳು, ಸ್ನೇಹಿತರು ಅಗಿರವ ಗಾಲಿ ಜನಾರ್ದನ ರೆಡ್ಡಿ ವಿಚಾರದಲ್ಲಿ ಏನು ಮಾಡಲು ಸಾಧ್ಯವಾಗದೆ,ಇವರು ಮಾತ್ರ ರಾಜಕೀಯ ದರ್ಬಾರ್ ಮಾಡುತ್ತ ಇದ್ದಾರೆ.

ಮನೆ ಬಾಗಿಲು ಯಲ್ಲಿ ಕಾದು ಇದ್ದರು ಕೂಡ ಮಾಧ್ಯಮ ಗಳು ಗೆ ಸರಿಯಾಗಿ ಉತ್ತರ ಕೊಡದೇ ಇರುವ ರಾಮುಲು ಅವರು,ಇಂದು ಬಳ್ಳಾರಿಯ ಪತ್ರಿಕಾ ಭವನಕ್ಕೆ ಬಂದು ಗೋಷ್ಟಿ ಮಾಡಿದ್ದು ಅಚ್ಚರಿ ಮೂಡಿಸುತ್ತದೆ.

ಕೆಲ ಸಂದರ್ಭಗಳಲ್ಲಿ ಬಳ್ಳಾರಿಯ ಪತ್ರಕರ್ತರನ್ನು ಅವಹೇಳನ ಮಾಡಿದ ಶ್ರೀರಾಮುಲು,ಗೆ,ಇಂದು ಬಳ್ಳಾರಿಯ ಮಾಧ್ಯಮ ಗಳ ಅವಸರ ಬೇಕಾಗಿದೆ.

ಇದು ಕಾಲಘಟ್ಟ ಅನಿಸುತ್ತದೆ, ಇಲ್ಲದಿದ್ದರೆ, ನಿನ್ನೆ ಟಗರು ಗರ್ಜನೆ ಗೆ,ರಾಹುಲ್ ಸ್ಪೀಡ್ ಗೆ ಹೆಚ್ಚು ಕಡಿಮೆ ಆಗಿರಬೇಕು
ಅನಿಸುತ್ತದೆ.

ಡಿಕೆಸಿ,ಸಿದ್ದ ರಾಮಯ್ಯ ನಡುವೆ ,ಗೊಂದಲ ಸೃಷ್ಟಿ ಮಾಡಲು ಪ್ರಯತ್ನ ಪಟ್ಟಿದ್ದು,ಒಂದು ರೀತಿಯಲ್ಲಿ,ಜೋಕ್ ಮಾಡಿದಂತೆ ಇತ್ತು.

ಆವೇಶದಿಂದ ಬಂದ ಸಚಿವ ಶ್ರೀರಾಮುಲು,ಸಿದ್ದ ರಾಮಯ್ಯ ವಿರುದ್ಧ ಗುಡುಗುತ್ತಾರೆ ಏಂದು ಭಾವನೆ ಇತ್ತು ಅದರೆ ಫಲಿತ ಶೂನ್ಯ ಆಗಿತ್ತು.ಗಡಿ ಬಿಡಿ ಮಾಡಿ,ಮಾಧ್ಯಮಗಳು ಗೆ ಬೈಟ್ ಕೊಡದೇ ಹೊರಟು ಹೋದರು. ಯಾಕೊ ರಾಹುಲ್ ಜನಜಾತ್ರೆ ಇತರ ರಾಜಕಾರಣಿ ಗಳ ಗೆ, ವಾತಾವರಣ ಬದಲಾವಣೆ ಮಾಡಿದೆ. (ಕೆ.ಬಜಾರಪ್ಪ ವರದಿಗಾರರು)


News 9 Today

Leave a Reply