*ಸಿದ್ದರಾಮಯ್ಯ ಇಲ್ಲಿಂದಲೇ ಸ್ಪರ್ಧೆ ಮಾಡಬೇಕು* ಬಳ್ಳಾರಿ ಯಲ್ಲಿ ಕಾಂಗ್ರೆಸ್ ಮಾಡಿದ ಸಮಾವೇಶ ಇತಿಹಾಸ ದಲ್ಲಿ ಮತ್ತೆ ಯಾರು ಮಾಡಲು ಸಾಧ್ಯವಿಲ್ಲ.*
ಬಳ್ಳಾರಿ ರಾಹುಲ್ ಪಾದಯಾತ್ರೆ ಸಮಯದಲ್ಲಿ ಬಳ್ಳಾರಿಯಲ್ಲಿ ಸಾರ್ವಜನಿಕರ ಸಮಾವೇಶ ಮಾಡಿದ್ದಾರೆ.
ಲಕ್ಷಾಂತರ ಜನರು, ಲೆಕ್ಕಾಚಾರ ಕ್ಕೆ ಮೀರಿ ಜನರು ನಾಯಕರು.
ದೇಶ ಮಟ್ಟದಲ್ಲಿ,ಯಾವುದೇ ಪಕ್ಷ ಯೋಚನೆ ಮಾಡದೇ ಇರುವ ರೀತಿಯಲ್ಲಿ ಜನರು.
ಮೂರು ಲಕ್ಷ ಜನರು ಸೇರುವ ನಿರೀಕ್ಷೆ ಇತ್ತು ಅದಕ್ಕೆ ಡಬಲ್ ಜನರು ಸೇರಿದ್ದಾರೆ.
ಯಾವುದೇ ತೊಂದರೆ ಇಲ್ಲದೆ ಕಾರ್ಯಕ್ರಮ ಯಶಸ್ವಿ, ಭದ್ರತೆ ವಿಚಾರದಲ್ಲಿ ಸಣ್ಣಪುಟ್ಟ ಹೆಚ್ಚು ಕಡಿಮೆ ಗಳು ಹೊರತು ಪಡಿಸಿ ಯಾಲ್ಲವು ಜಯ ವಿಜಯ ಅಗಿದೆ.
ಇಂದು ಕಾರ್ಯಕ್ರಮ ಯಶಸ್ವಿ ಗೆ,ಕೆಲ ನಾಯಕರ ಕೃಷಿ ಹೊರತುಪಡಿಸಿ ಇನ್ನೂ ಉಳಿದ ನಾಯಕರ ಕೃಷಿ ಶೂನ್ಯ. *ಇಂದು ಯಾವತ್ತೂ ಸಮೂಹ ಸಿದ್ದ ರಾಮಯ್ಯ ಬಳ್ಳಾರಿ ನಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸಲು ಲಕ್ಷಾಂತರ ಜನರು ಅಭಿಪ್ರಾಯ ಪಟ್ಟಿದ್ದಾರೆ.* (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ)