ಬಿಜೆಪಿ ಯಲ್ಲಿ ಮತ್ತೊಂದು ಬಾರಿ ಮುಖ: ಭಂಗ ಕ್ಕೆ ಗುರಿಯಾದ ಸಿಂಗ್!! ಬಳ್ಳಾರಿ ಜಿಲ್ಲೆಯ ನ್ನು ಹೋಡದ ವೀರ ವಿಜಯನಗರ ಜಿಲ್ಲೆಯ ಶಾಸಕರು,ಸಚಿವರು ಅಗಿರವ ಆನಂದ್ ಸಿಂಗ್ ಗೆ ಜಿಲ್ಲೆಯ ಉಸ್ತುವಾರಿ ಸ್ಥಾನ ಗಿಟ್ಟಿಸಿ ಕೊಳ್ಳಲು ಸರ್ಕಸ್ ಮಾಡುವ ಪರಿಸ್ಥಿತಿ ಉದ್ಭವ ಅಗಿದೆ.
ಸಿಂಗ್ ಅವರನ್ನು ಬಿಎಸ್ ವೇ ಅವರು ಮುಖ್ಯಮಂತ್ರಿ ಗಳನ್ನು ಆಡ್ಡ ಇಟ್ಟುಕೊಂಡು ಪದೇ ಪದೇ ಅವಮಾನ ಮಾಡಿಸುತ್ತಾರೆ ಅನ್ನುವ ಅನುಮಾನಗಳು ಕೇಳಿ ಬರುತ್ತವೆ.
ಇದೇರೀತಿ ಯಲ್ಲಿ ಕೂಡ ಬಳ್ಳಾರಿ ಸಚಿವ ಶ್ರೀರಾಮುಲುಗೆ ಕೂಡ ಉಪ ಮುಖ್ಯಮಂತ್ರಿಯಾಗಿ ಮಾಡುತ್ತಿವೆ ಎಂದು ಮುಂದಿನ ಮುಖ್ಯಮಂತ್ರಿ ಗಳು ಸಿದ್ದ ರಾಮಯ್ಯ ವಿರುದ್ಧ ಮಾತನಾಡುವಂತೆ “ಗಾಳಿ” ಹೊಡೆದು ಹಿಂದುಳಿದ ಸಮಾಜಗಳ ಆಕ್ರೋಶ ಕ್ಕೆ ಗುರಿಯಾಗುವ ಪರಿಸ್ಥಿತಿ ಮಾಡಿಸಿದ್ದಾರೆ ಅನ್ನುವ ಕಸಿ,ಬಿಸಿ, ಮಾತುಗಳು ಹಳ್ಳಿ ಕಟ್ಟೆಯಲ್ಲಿ ಕೇಳಿಬರುತ್ತದೆ.
ರಾಮುಲು ಅವರು ಪದೇ ಪದೇ ಸಿದ್ದ ರಾಮಯ್ಯ ವಿರುದ್ಧ ಮಾತನಾಡುವ ಮೂಲಕ,ಕೇಲ ಬಾಗದ ತಮ್ಮ ನಾಯಕರು ಗೆ ಹಿನ್ನಡೆ, ಚುನಾವಣೆಯಲ್ಲಿ ಮತಗಳ ಅಪಾಯ,ಕಾದು ನಿಂತಿದೆ ಅನ್ನುತ್ತಾರೆ ಮತದಾರರು.
ಇದು ಒಂದು ಕಥೆ ಆದರೆ ಆನಂದ್ ಸಿಂಗ್ ಅವರ ಪರಿಸ್ಥಿತಿ,ವಿಭಿನ್ನವಾಗಿ ಇದೆ.
ಸಿಂಗ್ ಮೇಲೆ ಬಿಜೆಪಿ ಅವರ ಗೆ ನಂಬಿಕೆ ಇಲ್ಲ ಅನಿಸುತ್ತದೆ!?.ಸಣ್ಣ ಪುಟ್ಟ ಖಾತೆ ಗಳು ಕೊಟ್ಟು”ಕೂಲ್” ಮಾಡಿದ್ದಾರೆ.
ಈಗಾಗಲೇ ಇಡೀ ಪ್ರಪಂಚ ವ್ಯಾಪ್ತಿಯಲ್ಲಿ ಸರ್ವೇ ಗಳು,ಕರ್ನಾಟಕದ ದಲ್ಲಿ ಕಾಂಗ್ರೆಸ್ ಕೂಡುತ್ತದೆ ಅನ್ನುವ ಮಾಹಿತಿ,ರಾಜರೋಷವಾಗಿ ಬಹಿರಂಗ ಮಾಡಿದ್ದು ನೋಡಿದ್ದೇವೆ.
ಇದರ ಹಿನ್ನೆಲೆಯಲ್ಲಿ ಸಿಂಗ್,ಕಾಂಗ್ರೆಸ್ ಕಡೆ ಮುಖ: ಮಾಡಿದ್ದಾರೆ ಅನ್ನುವು ಗುಸು ಗುಸು,ಕೇಳಿ ಬರುತ್ತದೆ.
ಸಿಂಗ್ ಗೆ ಕಾಂಗ್ರೆಸ್ ಯಲ್ಲಿ ಕೂಡ ಗೌರವ ಇದೆ,ಸಿಂಗ್ ಬಿಜೆಪಿ ಯಲ್ಲಿ ಕೂಡ ಹೈ ಕಮಾಂಡ್ ಜೊತೆಯಲ್ಲಿ ಸೂಪರ್ ಅಗಿ ಇದ್ದಾರೆ.
BSYಅವರ ಒಬ್ಬ ಪುತ್ರ ರನ್ನು ರಾಜಕೀಯದ ಎಂಟ್ರಿ ಗೆ ಸಿಂಗ್ ಸಿಗ್ನಲ್ ಇಲ್ಲವೆಂದು ಮರ್ಮ ವಾಗಿ ಕೇಳಿ ಬರುತ್ತದೆ, ರಾಂಗ್ ಸಿಗ್ನಲ್ ಕೊಟ್ಟಿದ್ದಾರೆ ಹೈ ಕಮಾಂಡ್ ಗೆ ಎಂದು “ಕಸಿಬಿಸಿ” ಕೇಳಿಬರುತ್ತದೆ.
ಇದನ್ನು ಅರಿತುಕೊಂಡ,ರಾಜ್ಯ ಬಿಜೆಪಿ,ಸಿಂಗ್ ಅವರ ಜೊತೆಯಲ್ಲಿ “ಹುಡುಗರ ಆಟವನ್ನು” ಆಡುತ್ತಾ ಇದ್ದಾರೆ.
ಸಿಂಗ್ ಸಾಮಾನ್ಯ ವ್ಯಕ್ತಿ ಅಲ್ಲವೇ ಅಲ್ಲ ಕಾಂಗ್ರೆಸ್, ಬಿಜೆಪಿ ಎರಡು ಕಂಪನಿಯ ಗಳಲ್ಲಿ ಪಾತ್ರವನ್ನು ಮಾಡಿದ್ದಾರೆ.
ಅಂದರೆ ಯಾವುದೇ ಸ್ಟೇಜ್ ಇರಲಿ ಕುಣಿಯುವ ತಾಕತ್ತು ಇರಬೇಕು ಅನ್ನುವ ಸಂದೇಶ ರವಾನೆ ಮಾಡಿದ,ಗಂಡು ಗಲಿ. ಇದರಿಂದ ತಮ್ಮ ಜಿಲ್ಲೆ ಉಸ್ತುವಾರಿ ಕೊಡದೇ ಅವಮಾನ ಮಾಡಿದ್ದಾರೆ.ಈಬಾರಿ ಬಿಜೆಪಿ ಟಿಕೆಟ್ ಮತ್ತೊಬ್ಬ ವ್ಯಕ್ತಿ ಗೆ ಈಹಿಂದೆ ಮಾತು ಕೊಟ್ಟಿದ್ದಾರೆ ಅದು ಖಚಿತ ವಾಗುವ ಸಾಧ್ಯತೆ ಕಾಣುತ್ತದೆ,ಈಬಾರಿ ವಿಜಯನಗರ ಕ್ಷೇತ್ರದ ಕಥೆ ಮಹತ್ತರ ಪಡೆದು ಕೊಳ್ಳುವ ಸಾಧ್ಯತೆ ಇದೆ.
•(ಈಬಾರಿ ವಿಜಯನಗರ ಜಿಲ್ಲೆಗೆ ಬಿಜೆಪಿ ದೊಡ್ಡ ನಾಯಕ ರಾಜ್ಯ ದಿಂದ ಎಂಟ್ರಿ ಇದರ ಇನ್ನಷ್ಟು ಪೂರ್ತಿ ಡಿಟಿಯಲ್ ನ್ಯೂಸ್9ಟುಡೇ ದಲ್ಲಿ ಮುಂದಿನ ಬಾಗದಲ್ಲಿ.) (ಕೆ.ಬಜಾರಪ್ಪ ನ್ಯೂಸ್9ಟುಡೇ ಬ್ಯೂರೋ ಕಲ್ಯಾಣ ಕರ್ನಾಟಕ).