ಸರ್ ನಮ್ಮವರೇ ನಾವೇ.. ಹಾಕಸಿಕೊಂಡು ಬರವೇ ನೋಡಿ ನೋಡಿ…!!
ಬಳ್ಳಾರಿ (30)ಐ. ಜಿ. ಪಿ ಅಧಿಕಾರಿ ಒಬ್ಬರು ನಿವೃತ್ತಿ ಆದ್ರೆ, ಮತ್ತೊಬ್ಬ ಅಧಿಕಾರಿ (ಐ ಜಿ. ಪಿ.)ಯನ್ನು ಬಳ್ಳಾರಿ ಗೆ ತರಲು, ಬೀದಿ ಬದಿ ಗಳಲ್ಲಿ ಚರ್ಚೆಗಳು!!.ಸಣ್ಣ ಪುಟ್ಟ ಅವರರಿಂದ ಹಿಡಿದು ದೊಡ್ಡ ಅವರ ವರೆಗೆ, ನಿವೃತ್ತ ಅಧಿಕಾರಿಗಳ ವಲಯದಲ್ಲಿ ಕೂಡ ಗುಸು ಗುಸು ಗಳು,ನಾವು ಹಾಕಿಸಿಕೊಂಡು ಬರೆವೆ ಸರ್ ನಮ್ಮವರೇ ನೋಡಿ.. ನೋಡಿ..ಅನ್ನುವ ಮಾತು ಗಳು “ಹಳ್ಳಿ ಕಟ್ಟಿ” ಯಲ್ಲಿ ಕೇಳಿ ಬರುತ ಇದ್ದಾವೇ. ನಿಜ ಇರಬಹುದು!! ಸಾದಾರಣವಾಗಿ ಯಾವದೇ ಅಧಿಕಾರಿಗಳು ಜಿಲ್ಲೆ ಗೆ ಬರುತಾರೆ ಆಂದ್ರೆ ಅದ್ರಲ್ಲಿ ರಾಜಕಾರಣಿ ಗಳು ಕಡ್ಡಿ ಆಡಿಸುವ ಕೆಲಸ ಇರುತ್ತೆ ಅನ್ನವ್ದು ಸತ್ಯ.. ಆದ್ರೆ ಇತ್ತೀಚೆಗೆ ನಿವೃತ್ತ ಅಧಿಕಾರಿಗಳು,ಮತ್ತು ಬಳ್ಳಾರಿ ಜಿಲ್ಲೆ ಯಲ್ಲಿ ನಾಲ್ಕು ದಿಕ್ಕು ಗಳ ಗೆ ಪ್ರದಾಕ್ಷಣೆ ಮಾಡುತಾ, ರಾಜಕಾರಣಿ ಗಳ ಬಾಗಿಲು ಗಳು ಕಾಯವ ಲೀಸನ್ಸ್… ಅಧಿಕಾರಿಗಳು ಯಾಲ್ಲವೂ ಕಾನೂನು ಚೌ ಕಟ್ಟೆ ನಲ್ಲಿ ಮಾಡಿ ಮಾಡಿ ಸುಸ್ತು ಆಗಿರವ ಅಧಿಕಾರಿಗಳು ಕೂಡ ಕೆಲವರ ಮುಂದೆ ಜಂಬ ಕೊಚ್ಚಿ ಕೊಳ್ಳುತಾ ಪ್ರಚಾರ ಮಾಡತಾ ಇದ್ದಾರೆ ಅನ್ನುವ ಹಳ್ಳಿಕಟ್ಟೆ ಯಲ್ಲಿ ಗುಸು ಗುಸು ಇದೇ. ಆಂದ್ರೆ ಯಾಲ್ಲವು ಓಪನ್ ಟು ಓಪನ್ ಇದ್ದಂತೆ ಆಗಿದೆ. ಈ ಹಿಂದೆ ಇದು ಯಾದು ಇರಲಿಲ್ಲ, ಭಯ ಬೇತಿ ಇತ್ತು ಆದ್ರೆ ಕೆಲ ವರ್ಷ ಗಳ ದಿಂದ ಇದು ಆರಂಭ ವಾಗಿದೆ.ಖಡಕ್ ಅಧಿಕಾರಿಗಳು ಗೆ ಕಡಿವಾಣ ಹಾಕಿ, ಇಲ್ಲ ಸಲ್ಲದ ಸ್ಕ್ವಾಡ್ ಗಳು ಸೃಷ್ಟಿ ಮಾಡಿ, ಇಷ್ಟು ಅಧಿಕಾರಿಗಳುನ್ನು ಹತ್ತಿರ ಇಟ್ಟುಕೊಂಡು, ಯಾಲ್ಲವು ಮಾಡುತಾ, ಸುಮ್ಮ ಸುಮ್ಮನೆ ಅವರೆಗೆ ಗೊತ್ತೋ ಇಲ್ಲವೋ ರಾಜಕಾರಣಿ ಗಳ ಹೆಸರು ದುರ್ಬಳಕೆ ಮಾಡುತಾ ನಾವು ಅವರು ಕಡೆ ಇವರ ಕಡೆ ಎಂದು ವ್ಯವಸ್ಥೆ ಇನ್ನೂ ಬಾರಿ ತಪ್ಪಿಸಿ ಅಧಿಕಾರಿಗಳು ಸಂಪಾದನೆಗೆ ನಿಂತಿರುವುದು ಬಹಿರಂಗದ ವಿಚಾರವಾಗಿದೆ ಜಿಲ್ಲೆಯಲ್ಲಿ ಕೆಲಸ ಮಾಡಿದ ಯಾವುದೇ ಅಧಿಕಾರಿಗಳನ್ನು ನೋಡಿದರು,ಆಗರ್ಭ ಶ್ರೀಮಂತರ ಪಟ್ಟಿಯಲ್ಲಿದ್ದಾರೆ ಪ್ರತಿಯೊಬ್ಬರಿಗೆ ಐಷಾರಾಮಿ ವ್ಯವಸ್ಥೆ ಇದೆ ಇಂಥವರು ಕಾನೂನು ರಕ್ಷಕರು. ಮುಂದೇನು…??