*ಶ್ರೀ ಶ್ರೀ ಶ್ರೀ ಗುರು ಸಿದ್ದಲಿಂಗಶ್ವರ ಪ್ರಸನ್ನ. ಶ್ರೀ ಶ್ರೀ ಹುಲ್ತಿಲಿಂಗೆಶ್ವರ. ಕಾರುಮಂಚೇಶ್ವರ ,ದೇವರ,ದೀಪಾವಳಿ ಹಬ್ಬದ ಸಂಭ್ರಮಾಚರಣೆ.* ಬಳ್ಳಾರಿ ಜಿಲ್ಲೆಯ ತಾಲ್ಲೂಕಿನ ಕಕ್ಕಬೇವಿನ ಹಳ್ಳಿ ಯಲ್ಲಿ ಎರಡು ದಿನಗಳು ವೈಭವದ ಸಂಭ್ರಮಾಚರಣೆ ಗಳು ನಡೆಯುತ್ತವೆ. 14/11/2023 ರಂದು ಮಂದೆ ಪೂಜೆ,15/11/2023 ರಂದು ಬೆಳಿಗ್ಗೆ 8 .ಗಂಟೆ ರಿಂದ ಗಂಗೆ ಪೂಜೆ. ಅಂದಿನಿಂದ ದೇವರ ಮೂರ್ತಿ ಗಳು ಗೆ ವಿಶೇಷ ಪೂಜೆ ಕಾರ್ಯಕ್ರಮ, ಡೊಳ್ಳು, ಗೊರವರ ಕುಣಿತ, ಬ್ಯಾಂಡ್ ಭಜಂತ್ರಿಗಳ ಮೂಲಕ ಸಂಭ್ರಮಾಚರಣೆಗಳು. ತದನಂತರ ಸಾರ್ವಜನಿಕ ರಿಗೆ, ಅನ್ನದಾನ,ಪ್ರಸಾದ ವಿತರಣೆ ಕಾರ್ಯಕ್ರಮ,ಸಕಲ ಗ್ರಾಮಸ್ಥರ ನೇತೃತ್ವದಲ್ಲಿ ಆಚರಣೆ ಮಾಡಲಾಗುತ್ತದೆ. ಎರಡು ದಿನಗಳ ಕಾಲ ಆಚರಣೆ ಮಾಡುವ ದೇವರ ಸಂಭ್ರಮಾಚರಣೆ ದಲ್ಲಿ,ಕರ್ನಾಟಕ, ಆಂಧ್ರಪ್ರದೇಶ ಮಹಾರಾಷ್ಟ್ರ ಮುಂತಾದ ರಾಜ್ಯ ಗಳು ದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಭಾರಿ ಕೂಡ ಅಪಾರ ಸಂಖ್ಯೆಯಲ್ಲಿ ಯಾಲ್ಲರು ಭಾಗವಹಿಸಿ ಭಗವಂತನ ಆಶೀರ್ವಾದ ಪಡೆಯಬೇಕು ಎಂದು ದೇವಸ್ಥಾನ ಅರ್ಚಕರು ಮನವಿ ಮಾಡಿದ್ದಾರೆ.
News 9 Today > State > ಶ್ರೀ ಶ್ರೀ ಶ್ರೀ ಗುರು ಸಿದ್ದಲಿಂಗಶ್ವರ ಪ್ರಸನ್ನ. ಶ್ರೀ ಶ್ರೀ ಹುಲ್ತಿಲಿಂಗೆಶ್ವರ. ಕಾರುಮಂಚೇಶ್ವರ ,ದೇವರ,ದೀಪಾವಳಿ ಹಬ್ಬದ ಸಂಭ್ರಮಾಚರಣೆ
ಶ್ರೀ ಶ್ರೀ ಶ್ರೀ ಗುರು ಸಿದ್ದಲಿಂಗಶ್ವರ ಪ್ರಸನ್ನ. ಶ್ರೀ ಶ್ರೀ ಹುಲ್ತಿಲಿಂಗೆಶ್ವರ. ಕಾರುಮಂಚೇಶ್ವರ ,ದೇವರ,ದೀಪಾವಳಿ ಹಬ್ಬದ ಸಂಭ್ರಮಾಚರಣೆ
Bajarappa12/11/2023
posted on

More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025