This is the title of the web page
This is the title of the web page

Please assign a menu to the primary menu location under menu

State

ಶ್ರೀ ಶ್ರೀ ಶ್ರೀ ಹುಲ್ತಿಲಿಂಗೆಶ್ವರ. ಕಾರುಮಂಚೇಶ್ವರ ,ದೇವರ,ಶ್ರೀಎಲ್ಲಮ್ಮದೇವಿ, ದೀಪಾವಳಿ ಹಬ್ಬದ ಸಂಭ್ರಮಾಚರಣೆ.

ಶ್ರೀ ಶ್ರೀ ಶ್ರೀ ಹುಲ್ತಿಲಿಂಗೆಶ್ವರ. ಕಾರುಮಂಚೇಶ್ವರ ,ದೇವರ,ಶ್ರೀಎಲ್ಲಮ್ಮದೇವಿ, ದೀಪಾವಳಿ ಹಬ್ಬದ ಸಂಭ್ರಮಾಚರಣೆ.

*ಶ್ರೀ ಶ್ರೀ ಶ್ರೀ ಹುಲ್ತಿಲಿಂಗೆಶ್ವರ. ಕಾರುಮಂಚೇಶ್ವರ ,ದೇವರ,ಶ್ರೀಎಲ್ಲಮ್ಮದೇವಿ, ದೀಪಾವಳಿ ಹಬ್ಬದ ಸಂಭ್ರಮಾಚರಣೆ.* ಬಳ್ಳಾರಿ(30) ಜಿಲ್ಲೆಯ ತಾಲ್ಲೂಕಿನ ಕಕ್ಕಬೇವಿನ ಹಳ್ಳಿ ಯಲ್ಲಿ ಮೂರು ದಿನಗಳು ವೈಭವದ ಸಂಭ್ರಮಾಚರಣೆ ಗಳು ನಡೆಯುತ್ತವೆ. 2/11/2024 ರಂದು ಮಂದೆ ಪೂಜೆ,3/11/2024 ರಂದು ಬೆಳಿಗ್ಗೆ 8 .ಗಂಟೆ ರಿಂದ ಗಂಗೆ ಪೂಜೆ. 4/11/2024.ರಂದು ದೇವರ ಮೂರ್ತಿ ಗಳು ಗೆ ವಿಶೇಷ ಪೂಜೆ ಮೆರವಣಿಗೆ ಮಾಡಲಾಗುತ್ತದೆ, ಕಾರ್ಯಕ್ರಮದಲ್ಲಿ ಡೊಳ್ಳು, ಗೊರವರ ಕುಣಿತ, ಬ್ಯಾಂಡ್ ಭಜಂತ್ರಿಗಳ ಮೂಲಕ ಸಂಭ್ರಮಾಚರಣೆಗಳು. ತದನಂತರ ಸಾರ್ವಜನಿಕ ರಿಗೆ, ಅನ್ನದಾನ,ಪ್ರಸಾದ ವಿತರಣೆ ಕಾರ್ಯಕ್ರಮ,ಸಕಲ ಗ್ರಾಮಸ್ಥರ ನೇತೃತ್ವದಲ್ಲಿ ಆಚರಣೆ ಮಾಡಲಾಗುತ್ತದೆ. ಮೂರು ದಿನಗಳ ಕಾಲ ಆಚರಣೆ ಮಾಡುವ ದೇವರ ಸಂಭ್ರಮಾಚರಣೆ ದಲ್ಲಿ,ಕರ್ನಾಟಕ, ಆಂಧ್ರಪ್ರದೇಶ ಮಹಾರಾಷ್ಟ್ರ ಮುಂತಾದ ರಾಜ್ಯ ಗಳು ದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಈ ಭಾರಿ ಕೂಡ ಅಪಾರ ಸಂಖ್ಯೆಯಲ್ಲಿ ಯಾಲ್ಲರು ಭಾಗವಹಿಸಿ ಭಗವಂತನ ಆಶೀರ್ವಾದ ಪಡೆಯಬೇಕು ಎಂದು ದೇವಸ್ಥಾನದ ಅರ್ಚಕರು ಮನವಿ ಮಾಡಿದ್ದಾರೆ.

ಮೂರು ದಿನಗಳ ಕಾಲ ವೈಭವದಿಂದ ನಡೆಯುವ, ದೇವ ದೇವತೆಗಳ, ದೀಪಾವಳಿ ಪೂಜಾ ಸಂಭ್ರಮಾ ಅಚಾರಣೆದಲ್ಲಿ,ಗ್ರಾಮದ ಮುಖಂಡರು, ಸಾರ್ವ ಗ್ರಾಮಸ್ಥರು, ಉತ್ಸಾಹ ದಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಮಾಡಲಿದ್ದಾರೆ.ಗುರುವು ,ಕಾರನ್ನ ,ಪೂಜಾರಿ ಹುಲ್ತಿಪ್ಪ,ಬಸವರಾಜ್, ಚಿನ್ನ ಕಾರನ್ನ,ಬಾಗೇವಾಡಿ ಬೀಮನ್ನ,ರಾಮಚಂದ್ರಪ್ಪ,ಲೋಕೆಷ್,ಮಲ್ಲಿಕಾರ್ಜುನ, ಕಿರಣಲ್ಲಿ ಬಸವರಾಜ,ಪಾಲ್ಗೊಳ್ಳಲು ಇದ್ದಾರೆ.

*ಗ್ರಾಮದ ಪ್ರಮುಖರು ಅಗಿರವ* ದೊಡ್ಡ ಬಸವನ ಗೌಡ, ಮಾಜಿ ತಾಲ್ಲೂಕು ಪಂಚಾಯಿತಿ, ಅಧ್ಯಕ್ಷರು ಡಿ.ಪ್ರಕಾಶ್, ನಾಗರಾಜ್, ಗಾದಿಲಿಂಗಪ್ಪ,ರಾಜಶೇಖರ್ ಇನ್ನೂ ಮುಂತಾದ ಪ್ರಮುಖರು ಉಪಸ್ಥಿತಿ ಇರಲಿದ್ದಾರೆ.


News 9 Today

Leave a Reply