This is the title of the web page
This is the title of the web page

Please assign a menu to the primary menu location under menu

State

ಪತ್ರಿಕೆ ಗಳು ವಾಸ್ತವ ಸುದ್ದಿಗಳು ಬಿಂಬಿಸಲಿ,ನಾವು ಯಾಲ್ಲರು ಜೊತೆಯಲ್ಲಿ ಸ್ನೇಹ ಭಾವನೆ ದಿಂದ ಇರುತ್ತವೆ. ಸುರೇಶ ಬಾಬು.

ಪತ್ರಿಕೆ ಗಳು ವಾಸ್ತವ ಸುದ್ದಿಗಳು ಬಿಂಬಿಸಲಿ,ನಾವು ಯಾಲ್ಲರು ಜೊತೆಯಲ್ಲಿ ಸ್ನೇಹ ಭಾವನೆ ದಿಂದ ಇರುತ್ತವೆ. ಸುರೇಶ ಬಾಬು.

*ಪತ್ರಿಕೆ ಗಳು ವಾಸ್ತವ ಸುದ್ದಿಗಳು ಬಿಂಬಿಸಲಿ,ನಾವು ಯಾಲ್ಲರು ಜೊತೆಯಲ್ಲಿ ಸ್ನೇಹ ಭಾವನೆ ದಿಂದ ಇರುತ್ತವೆ. ಸುರೇಶ ಬಾಬು.* ಬಳ್ಳಾರಿ (13).ನಗರದಲ್ಲಿ ಬುದುವಾರ ಬಿ.ಡಿ.ಏ. ಸಂಭಾಗಣದಲ್ಲಿ ನೂತನ ಸುವರ್ಣ ವಾಹಿನಿ ದಿನಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈಸಂದರ್ಭದಲ್ಲಿ ಮಾತನಾಡಿದ, ಕಂಪ್ಲಿ ಸುರೇಶ್ ಬಾಬು, ನಮ್ಮ ಜಿಲ್ಲೆ ದಿಂದ ಏಕಕಾಲಕ್ಕೆ ಪ್ರಸ್ತುತ ನಾಲ್ಕು ಜಿಲ್ಲೆ ಗಳು ಗೆ ಪತ್ರಿಕೆ ತಲುಪುತ್ತದೆ ಅಂದರೆ ತುಂಬಾ ಸಂತೋಷ ವಾಗಿದೆ. ಇದು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ರಾಜ್ಯದ ಮಟ್ಟದಲ್ಲಿ ಹೆಸರು ಪಡೆಯಬೇಕು,ಅದಕ್ಕೆ ನಮ್ಮ ಸಹಾಯ ಸಹಕಾರ ಇರುತ್ತದೆ ಎಂದರು.ಜಿಲ್ಲೆ ವಿಭಜನೆ ನಂತರ ಅಭಿವೃದ್ಧಿ ವಿಚಾರದಲ್ಲಿ ತುಂಬಾ ಹಿನ್ನಡೆ ಅಗಿದೆ ಏಂದು ಯಾಲ್ಲರು ಮನೋಭಾವ ಇತ್ತು. ಇಂತಹ ಸಂದರ್ಭಗಳಲ್ಲಿ ನಮ್ಮ ಜಿಲ್ಲೆ ಯಿಂದ ಪತ್ರಿಕೆ ಗಳು ಆರಂಭ ವಾಗುತ್ತವೆ,ಸ್ಥಳೀಯ ಪತ್ರಿಕೆ ಗಳನ್ನು ಕಾಪಾಡುವ ಜವಾಬ್ದಾರಿ ನಮ್ಮ ಯಾಲ್ಲರು ಮೇಲೆ ಇದೆ ಏಂದರು. ಪತ್ರಿಕೆ ಗಳು ಕೂಡ ವಾಸ್ತವ ಸುದ್ದಿ ಗಳನ್ನು ಬೆಳಕು ಚೆಲ್ಲುಬೇಕು ಅಂದರು. ನಾವು ರಾಜಕೀಯವಾಗಿ.ವ್ಯಾಪಾರ ವಾಗಿ ಯಾಲ್ಲರು ಜೊತೆಯಲ್ಲಿ ಸ್ನೇಹ ಭಾವ ದೊಂದಿಗೆ ಇರುತ್ತವೆ ಏಂದರು. ಮುಂಬರುವ ಚುನಾವಣೆ ಯಲ್ಲಿ ಖಚಿತ ವಾಗಿ ಈಬಾರಿ ಜನರು ಆಶೀರ್ವಾದ, ಹಿರಿಯ ನಾಯಕರ, ಆಶೀರ್ವಾದ ನಮಗೆ ಇದೇ ಅಂದರು. ಈಗಾಗಲೇ ಕೆಲ ದಿನಗಳ ದಿಂದ ಸುವರ್ಣ ವಾಹಿನಿ ದಿನ ಪತ್ರಿಕೆ ಬಿಡುಗಡೆ ಸಮಾರಂಭ ಕ್ಕೆ ಕ್ಷೇತ್ರದಲ್ಲಿ,ಕೆಲ ನಾಯಕರ ರನ್ನು ಭೇಟಿ ಮಾಡಿದ್ದು ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಜನರ ಆಶೀರ್ವಾದ ನಮ್ಮ ಮೇಲೆ ಇದೇ ಅನ್ನುವ ಮಾಹಿತಿ ಅವರ ಬಳಿ ಇದೆ ಎಂದರು. ನಾವು ಕೂಡ ಅವರ ಸಲಹೆ ಗಳನ್ನು ಪಡೆಯುತ್ತವೆ ಏಂದರು. ಸುವರ್ಣ ವಾಹಿನಿ ಪತ್ರಿಕೆ ಗುರು ಪೂರ್ಣಮಿ ಶುಭ ದಿನ ಆರಂಭ ವಾಗಿದ್ದು,ಸಾಯಿಬಾಬಾ ಆಶೀರ್ವಾದ ಇರುತ್ತದೆ ಏಂದರು. ಪತ್ರಿಕೆ ಗೆ ಶುಭಾಶಯ ಗಳು ಕೋರಿದರು. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ)


News 9 Today

Leave a Reply